ETV Bharat / sitara

ಅಣ್ಣಾವ್ರು ವರ್ಷಕ್ಕೆ 6 ಸಿನಿಮಾ ಮಾಡ್ತಿದ್ರು, ಈಗಿನ ನಟರಲ್ಲಿ ಪ್ಲಾನ್​ ಇಲ್ಲ ಎಂದ ನಿರ್ದೇಶಕ!

ರಾಜ್​ಕುಮಾರ್ ವರ್ಷಕ್ಕೆ ಆರು ಸಿನಿಮಾಗಳನ್ನ ಮಾಡ್ತಾ ಇದ್ರು. ಆದ್ರೆ ಈಗಿನ ನಟರಲ್ಲಿ ಪ್ಲಾನಿಂಗ್ ಇಲ್ಲ. ಹೀಗಾಗಿ ಕನ್ನಡ ರಾಜ್ಯೋತ್ಸವಕ್ಕೆ ಒಂದು ಕನ್ನಡ ಸಿನಿಮಾ ರಿಲೀಸ್ ಆಗ್ತಾ ಇಲ್ಲ. ರಾಜ್​ಕುಮಾರ್ ಹಾಕಿ ಕೊಟ್ಟಿರುವ ಅಡಿಪಾಯವನ್ನ ಉಳಿಸಿಕೊಳ್ಳಬೇಕಾಗಿದೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್​​​​ ಬಾಬು ಹೇಳಿದ್ದಾರೆ.

author img

By

Published : Nov 13, 2019, 6:08 PM IST

ಅಣ್ಣಾವ್ರು ವರ್ಷಕ್ಕೆ 6 ಸಿನಿಮಾ ಮಾಡ್ತಿದ್ರು, ಈಗಿನ ನಟರಲ್ಲಿ ಪ್ಲಾನಿಲ್ಲ ಎಂದ ಈ ನಿರ್ದೇಶಕ!

ಕನ್ನಡ ಚಿತ್ರರಂಗದ ಪರಿಸ್ಥಿತಿ ಹದಗೆಟ್ಟಿದೆ. ಕನ್ನಡದಲ್ಲಿ ಕ್ವಾಲಿಟಿ ಸಿನಿಮಾಗಳು ಬರ್ತಾ ಇಲ್ಲ. ಇವತ್ತಿನ ದಿನಕ್ಕೆ ಕಥೆ ಅನ್ನೋದು ತುಂಬಾ ಮುಖ್ಯವಾಗುತ್ತಿದೆ. ಈಗಿನ ನಟರು ಕೂಡ ವೇಗವಾಗಿ ಬೆಳಯಬೇಕಿದೆ. ಅಲ್ಲದೆ ನವೆಂಬರ್​​ 1 ಬಂದ್ರೂ ಕೂಡ ಕನ್ನಡದ ಒಂದು ಸಿನಿಮಾ ರಿಲೀಸ್​​ ಆಗಿಲ್ಲ ಎಂದು ಹಿರಿಯ ಸಿನಿಮಾ ನಿರ್ದೇಶಕ ರಾಜೇಂದ್ರ ಸಿಂಗ್​​ ಬಾಬು ಅಸಮಾಧಾನ ವ್ಯಕ್ತಪಡಿಸಿದ್ರು.

'ದಾರಿ ತಪ್ಪಿದ ಮಗ' ಸಿನಿಮಾ ರೀ ರಿಲೀಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯ ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ 200ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗ್ತಾ ಇವೆ. ಆದ್ರೆ ನಿರ್ಮಾಪಕರು ಮಾತ್ರ ಉಳಿಯುತ್ತಿಲ್ಲ. ಯಾಕಂದ್ರೆ ಒಳ್ಳೆ ಕಥೆ ಇಲ್ಲದೆ, ಸುಮ್ನೇ ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಆ ಸಿನಿಮಾ 50 ಕೋಟಿ ರೂಪಾಯಿ ಕಲೆಕ್ಷನ್‌ ಆಯಿತು. ಈ ಸಿನಿಮಾ 70 ಕೋಟಿ ಕಲೆಕ್ಷನ್‌ ಆಯಿತು ಅಂತಾ ಪ್ರಚಾರ ಮಾಡಲಾಗುತ್ತಿದೆ. ಇದೆಲ್ಲ ಬರೀ ಮಾಧ್ಯಮಗಳಲ್ಲಿ ಮಾತ್ರ ಎಂದು ರಾಜೇಂದ್ರ ಸಿಂಗ್ ಬಾಬು ನೇರವಾಗಿ ಆರೋಪ ಮಾಡಿದ್ರು.

ರಾಜೇಂದ್ರ ಸಿಂಗ್​​​​ ಬಾಬು, ನಿರ್ದೇಶಕ

ಡಾ. ರಾಜ್​​ಕುಮಾರ್ ವರ್ಷಕ್ಕೆ ಆರು ಸಿನಿಮಾಗಳನ್ನ ಮಾಡ್ತಾ ಇದ್ರು. ಆದ್ರೆ ಈಗಿನ ನಟರಲ್ಲಿ ಪ್ಲಾನಿಂಗ್ ಇಲ್ಲ. ಹೀಗಾಗಿ ಕನ್ನಡ ರಾಜ್ಯೋತ್ಸವಕ್ಕೆ ಒಂದು ಕನ್ನಡ ಸಿನಿಮಾ ರಿಲೀಸ್ ಆಗ್ತಾ ಇಲ್ಲ. ಕನ್ನಡ ಚಿತ್ರರಂಗ ಕಳೆದು ಹೋಗುತ್ತಿದೆ. ರಾಜ್​​ಕುಮಾರ್ ಹಾಕಿ ಕೊಟ್ಟಿರುವ ಅಡಿಪಾಯವನ್ನ ಉಳಿಸಿಕೊಳ್ಳಬೇಕಾಗಿದೆ ಎಂದು ಹಿರಿಯ ನಿರ್ದೇಶಕರು ನಟರಿಗೆ ಕಿವಿಮಾತು ಹೇಳಿದ್ರು.

Intro:Body: ನಿರ್ದೇಶಕರಿಗೆ ಹಾಗು ನಟರಿಗೆ ನಿರ್ದೇಶಕ ಎಸ್. ವಿ ರಾಜೇಂದ್ರಸಿಂಗ್ ಬಾಬು ಹೇಳಿದ ಕಿವಿ ಮಾತು ಏನು!!

ಕನ್ನಡ ಚಿತ್ರರಂಗದ ಪರಿಸ್ಥಿತಿ ಹದಗೆಟ್ಟಿದೆ. ಕನ್ನಡದಲ್ಲಿ ಕ್ವಾಲಿಟಿ ಸಿನಿಮಾಗಳು ಬರ್ತಾ, ಇವತ್ತಿನ ದಿನಕ್ಕೆ ಕಥೆ ಅನ್ನೋದು ಎಷ್ಟು ಮುಖ್ಯ ಅನ್ನೋದಿಕ್ಕೆ ಡಾ ರಾಜ್ ಕುಮಾರ್ ಅಭಿನಯದ ಹಾಗು ದಿವಂಗತ ಹಿರಿಯ ನಿರ್ಮಾಪಕ ಕೆ ಸಿ ಎನ್ ಗೌಡ್ರು, ರಾಜ್ ಕುಮಾರ್ ಜೊತೆ ಮಾಡಿದ ಸೂಪರ್ ಹಿಟ್ ಸಿನಿಮಾಗಳೇ ಸಾಕ್ಷಿ..ಸದ್ಯ ಡಾ ರಾಜ್ ನಟನೆಯು ದಾರಿ ತಪ್ಪಿದ ಮಗ, ಸಿನಿಮಾ ರೀ ರಿಲೀಸ್ ಆಗ್ತಾ ಇದೆ..ಈ ಸಿನಿಮಾ ಬಗ್ಗೆ ಹಾಗು ದಿವಂಗತ ಹಿರಿಯ ನಿರ್ಮಾಪಕ ಕೆ ಸಿ ಎನ್ ಗೌಡ್ರು ಸಂಸ್ಥೆ ಬಗ್ಗೆ , ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ಮೆಚ್ಚುಗೆ ವ್ಯಕ್ತಪಡಿಸಿದ್ರು..ಈ ಕೆ ಸಿ ಎನ್ ಗೌಡ್ರು ಸಂಸ್ಥೆಗೆ ಇವತ್ತಿನ ಎಲ್ಲಾ ನಟರು ತಮ್ಮ ಕಾಲ್ ಶೀಟ್ ಕೊಡಬೇಕು ಅಂತಾ ರಾಜೇಂದ್ರಸಿಂಗ್ ಬಾಬು ಹೇಳಿದ್ರು..ಇದ್ರ ಜೊತೆಗೆ ಸದ್ಯ ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ 200ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗ್ತಾ ಇವೆ..ಆದ್ರೆ ನಿರ್ಮಾಪಕರು ಮಾತ್ರ ಉಳಿಯುತ್ತಿಲ್ಲ..ಯಾಕಂದ್ರೆ ಒಳ್ಳೆ ಕಥೆ ಇಲ್ಲದೆ, ಸುಮ್ನೇ ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಆ ಸಿನಿಮಾ 50 ಕೋಟಿ ರೂಪಾಯಿ ಕಲೆಕ್ಷನ್‌ ಆಯಿತ್ತು, 70ಕೋಟಿ ಕಲೆಕ್ಷನ್‌ ಆಗಿದೆ ಅಂತಾ ಪ್ರಚಾರ ಮಾಡಲಾಗುತ್ತಿದೆ ಅಂತಾ ರಾಜೇಂದ್ರಸಿಂಗ್ ಬಾಬು ನೇರವಾಗಿ ಆರೋಪ ಮಾಡಿದ್ರು..ಡಾ ರಾಜ್ ಕುಮಾರ್ ವರ್ಷಕ್ಕೆ ಆರು ಸಿನಿಮಾಗಳನ್ನ ಮಾಡ್ತಾ ಇದ್ರು, ಆದ್ರೆ ಈಗಿನ ನಟರಲ್ಲಿ ಪ್ಲಾನಿಂಗ್ ಇಲ್ಲಾ..ಹೀಗಾಗಿ ಕನ್ನಡ ರಾಜ್ಯೋತ್ಸವಕ್ಕೆ ಒಂದು ,ಕನ್ನಡ ಸಿನಿಮಾ ರಿಲೀಸ್ ಆಗ್ತಾ ಇಲ್ಲಾ ಅಂದ್ರೆ ನಮ್ಮ ಕನ್ನಡ ಚಿತ್ರರಂಗ ಕಳೆದು ಹೋಗುತ್ತಿದೆ, ರಾಜ್ ಕುಮಾರ್ ರವ್ರು ಹಾಕಿ ಕೊಟ್ಟಿರುವ ಅಡಿಪಾಯವನ್ನ ಉಳಿಸಿಕೊಳ್ಳಬೇಕಾಗಿದೆ, ಅಂತಾ ಎಸ್ ವಿ ರಾಜೇಂದ್ರಸಿಂಗ್ ಬಾಬು ವಿಷಾದ ವ್ಯಕ್ತಪಡಿಸಿದರು..ಇನ್ನು ಡಾ ರಾಜ್ ಕುಮಾರ್ ಸಿನಿಮಾವನ್ನ ರೆಬೆಲ್ ಸ್ಟಾರ್ ಅಂಬರೀಶ್ ಹಾಗು ಎಸ್ ವಿ ರಾಜೇಂದ್ರಸಿಂಗ್ ಬಾಬು ಫಸ್ಟ್ ಡೇ, ಫಸ್ಟ್ ಶೋನ್ನ ಎಲ್ಲಿ ನೋಡ್ತಾ ಇದ್ರು, ಒಮ್ಮೆ ಅಣ್ಣಾವ್ರ ಸಿನಿಮಾ ನೋಡಲು ಹೋಗಿ ಯಾರ ಕೈಯಲ್ಲಿ ಏಟು ತಿಂದಿದ್ರು ಅನ್ನೋದನ್ನ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ಹಂಚಿಕೊಂಡ್ರು..

ಬೈಟ್, ಎಸ್ ವಿ ರಾಜೇಂದ್ರಸಿಂಗ್ ಬಾಬು, ಹಿರಿಯ ನಿರ್ದೇಶಕConclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.