ETV Bharat / sitara

ನಾಯಕನಾಗಿರುವ ಆನಂದ್ ​​ಡಿಸೆಂಬರ್​​ 6ರಿಂದ 'ಹಗಲು ಕನಸು'​.. - ಮಾಸ್ಟರ್ ಆನಂದ್

ನಿರ್ದೇಶಕನಾಗಿ, ಛಾಯಾಗ್ರಾಹಕನಾಗಿ ಸುಮಾರು 100 ಸಿನಿಮಾ ಮಾಡಿರುವ ದಿನೇಶ್​​ ಬಾಬು ಇದೀಗ ಹೊಸ ಚಿತ್ರವನ್ನ ಸ್ಯಾಂಡಲ್​ವುಡ್​​ಗೆ ನೀಡುತ್ತಿದ್ದಾರೆ. ಈ ಸಿನಿಮಾಕ್ಕೆ ‘ಹಗಲು ಕನಸು’ ಎಂದು ಹೆಸರಿಟ್ಟಾರೆ. ಸ್ಯಾಂಡಲ್‌ವುಡ್‌ನಲ್ಲಿ ಮಾಸ್ಟರ್​​ ಆನಂದ್​ ಆಗಿ ಮಿಂಚು ಹರಿಸಿರುವ ಆನಂದ್‌ ಈ ಚಿತ್ರದ ನಾಯಕ.

dinesh babu ready with another film
ಮಾಸ್ಟರ್​​ ಆನಂದ್​​
author img

By

Published : Dec 4, 2019, 1:06 PM IST

ನಿರ್ದೇಶಕನಾಗಿ, ಛಾಯಾಗ್ರಾಹಕನಾಗಿ ಸುಮಾರು 100 ಸಿನಿಮಾ ಮಾಡಿರುವ ದಿನೇಶ್​​ ಬಾಬು ಇದೀಗ ಹೊಸ ಚಿತ್ರವನ್ನ ಸ್ಯಾಂಡಲ್​ವುಡ್​​ಗೆ ನೀಡುತ್ತಿದ್ದಾರೆ. ಈ ಸಿನಿಮಾಕ್ಕೆ ‘ಹಗಲು ಕನಸು’ ಎಂದು ಹೆಸರಿಟ್ಟಾರೆ. ಸ್ಯಾಂಡಲ್‌ವುಡ್‌ನಲ್ಲಿ ಮಾಸ್ಟರ್​​ ಆನಂದ್​ ಆಗಿ ಮಿಂಚು ಹರಿಸಿರುವ ಆನಂದ್‌ ಈ ಚಿತ್ರದ ನಾಯಕ.

dinesh babu ready with another film
ದಿನೇಶ್​​ ಬಾಬು

ಈ ಸಿನಿಮಾದ ಜೊತೆ ‘ಅಭ್ಯಂಜನ’ ಎಂಬ ಮತ್ತೊಂದು ಸಿನಿಮಾಕ್ಕೆ ಕೈ ಹಾಕಿದ್ದಾರೆ. ಅಲ್ಲದೆ ಈ ಸಿನಿಮಾದ ಪ್ರೀಮಿಯರ್ ಶೋ ನಡೆಸಲು ಸಿದ್ದತೆಯನ್ನೂ ಮಾಡಿಕೊಂಡಿದ್ದಾರೆ. ಈ ಸಿನಿಮಾವನ್ನು ಇದೇ ಡಿಸೆಂಬರ್ 6ಕ್ಕೆ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

ದಿನೇಶ್ ಬಾಬು ಅವರ ಮುಂದಿನ ಸಿನಿಮಾ ‘ಅಭ್ಯಂಜನ’ ನಿಜ ಜೀವನದ ಕಥೆ ಆಧಾರಿತ ಚಿತ್ರ. ಕರ್ನಾಟಕ ಹಾಗೂ ತಮಿಳು ನಾಡು ಗಡಿಯಲ್ಲಿ ನಡೆದ ಕಥೆ ಆಧಾರವಾಗಿರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ರಂಗಭೂಮಿ, ಚಲನ ಚಿತ್ರ ಹಾಗೂ ಕಿರುತೆರೆ ನಟ ಬಾಲಾಜಿ, ಡಿಜಿಟಲ್ ಸ್ಟುಡಿಯೋ ಮಾಲೀಕ ಕರಿಸುಬ್ಬು ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

dinesh babu ready with another film
ಮಾಸ್ಟರ್​​ ಆನಂದ್​​ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾ ಡಿಸೆಂಬರ್​​ 6ಕ್ಕೆ ರಿಲೀಸ್​

ಅಭ್ಯಂಜನ ಸಿನಿಮಾಕ್ಕೆ ದಿನೇಶ್ ಬಾಬು, ನಾಗೇಶ್ವರ ರಾವ್​, ಮಂಜುನಾಥ್ ಹಾಗೂ ನಾಗರಾಜ್ ಶಾಂಡಿಲ್ಯ ಬಂಡವಾಳ ಹೂಡಿದ್ದು, ಡಿಸೆಂಬರ್ 9ಕ್ಕೆ ಪ್ರದರ್ಶನ ಕಾಣಲಿದೆ.

ದಿನೇಷ್ ಬಾಬು ಒಂದು ಸಿನಿಮಾ ಬಿಡುಗಡೆ ಮತ್ತೊಂದು ಸಿದ್ದ

ಕನ್ನಡ ಚಿತ್ರ ರಂಗದಲ್ಲಿ ನುರಿತ ನಿರ್ದೇಶಕ ಅಲ್ಲದೆ ಛಾಯಾಗ್ರಹಣ ಸಹ ಮಾಡಿಕೊಂಡು 100 ಸಿನಿಮಾಗಳಿಗೆ – ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಮುಗಿಸಿರುವ ದಿನೇಶ್ ಬಾಬು ಈಗ ಒಂದು ಸಿನಿಮಾ ಹಗಲು ಕನಸು ಬಿಡುಗಡೆ ಗೊಳಿಸುತ್ತ ಇದ್ದಾರೆ. ಇದರ ಜೊತೆಗೆ ಮತ್ತೊಂದು ಸಿನಿಮಾ ಅಭ್ಯಂಜನ ಪ್ರಿಮಿಯರ್ ಶೋ ಸಿದ್ದತೆ ಮಾಡಿಕೊಂಡಿದ್ದಾರೆ.

ದಿನೇಶ್ ಬಾಬು ಅವರ ಹಗಲು ಕನಸು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲೇ ಬಿಡುಗಡೆ ಆಗಬೇಕಿತ್ತು. ಆದರೆ ಡಿಸೆಂಬರ್ 6 ಬಿಡುಗಡೆ ಭಾಗ್ಯ ಕಾಣುತ್ತಿದೆ. ಶಿಸ್ತಿನ ಸಿಪಾಯಿ ದಿನೇಶ್ ಬಾಬು ತಮ್ಮ ಸಿನಿಮಾ ನಿರ್ದೇಶನ-ಛಾಯಾಗ್ರಹಣದಲ್ಲಿ ಯಾವುದೇ ಕೊರತೆ ಆಗದ ಹಾಗೆ ಹೇಳಿದ ಸಮಯಕ್ಕೆ, ಹೇಳಿದ ಬಜೆಟಿನಲ್ಲಿ ಸಿನಿಮಾ ರೆಡಿ ಮಾಡಿಬಿಡುತ್ತಾರೆ.

ಹಗಲು ಕನಸು ಚಿತ್ರದಿಂದ ಮಾಸ್ಟೆರ್ ಆನಂದ್ – ನಾಯಕ ಆಗಿ ಪಾದ ಬೆಳಸಿದ್ದಾರೆ. ಬಾಲ ನಟ ಆಗಿ, ಕಿರು ತೆರೆ ನಿರೂಪಕ, ನಿರ್ಮಾಪಕ ಆಗಿ ಪ್ರಸಿದ್ದಿ ಪಡೆದ ಮಾಸ್ಟೆರ್ ಆನಂದ್ ಇಂದು ಮಿಷ್ಟರ್ ಆನಂದ್.

ದಿನೇಶ್ ಬಾಬು ಅವರ ಮುಂದಿನ ಸಿನಿಮಾ ಅಭ್ಯಂಜನ ನಿಜ ಜೀವನದ ಕಥೆ ಆಧಾರಿತ ಸಿನಿಮಾ ಕರ್ನಾಟಕ ಹಾಗೂ ತಮಿಳು ನಾಡು ಬಾರ್ಡರ್ ಅಲ್ಲಿ ನಡೆಯುವ ಕಥೆ. ಹಿರಿಯ ರಂಗ ಭೂಮಿ, ಚಲನ ಚಿತ್ರ ಹಾಗೂ ಕಿರು ತೆರೆ ನಟ, ಬಾಲಾಜಿ ಡಿಜಿಟಲ್ ಸ್ಟುಡಿಯೋ ಮಾಲೀಕ ಕರಿ ಸುಬ್ಬು ಅವರನ್ನು ಮುಖ್ಯ ಪಾತ್ರದಲ್ಲಿ ನಿಲ್ಲಿಸಿದ್ದಾರೆ ನಿರ್ದೇಶಕರು ಅಭ್ಯಂಜನ ಚಿತ್ರದಲ್ಲಿ.

ದಿನೇಶ್ ಬಾಬು. ನಾಗೇಶ್ವರ ರಾವು, ಮಂಜುನಾಥ್ ಹಾಗೂ ನಾಗರಾಜ್ ಶಾಂಡಿಲ್ಯ ಸೇರಿ ನಿರ್ಮಾಣ ಮಾಡಿರುವ ಈ ಚಿತ್ರ ಡಿಸೆಂಬರ್ 9 ರಂದು 2.30ಕ್ಕೆ ಮೊದಲ ಪ್ರದರ್ಶನ ಏರ್ಪಾಡು ಮಾಡಿದೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.