ETV Bharat / sitara

ಅಭಿಮಾನಿ ದೇವರುಗಳೇ ನನಗೆ ವಿಐಪಿ... ಮದುವೆಗೆ ಬಂದು ಆಶೀರ್ವದಿಸಿ ಎಂದ ಧ್ರುವ ಸರ್ಜಾ

ಸರ್ಜಾ ಕುಟುಂಬ ರಾಜ್ಯದ ವಿಐಪಿಗಳಿಗೆ ತುಂಬಾ ಆತ್ಮೀಯವಾಗಿ ಆಕ್ಷನ್ ಪ್ರಿನ್ಸ್ ಮದುವೆಗೆ ಆಹ್ವಾನಿಸಿದೆ. ಅವರು ಮತ್ಯಾರು ಅಲ್ಲ, ಅಭಿಮಾನಿ ದೇವರುಗಳು.

Dhruvasraja invite to the Fans for marriage
author img

By

Published : Nov 18, 2019, 5:54 AM IST

ಸ್ಯಾಂಡಲ್​​ವುಡ್​ ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ಇದೇ ತಿಂಗಳ 23, 24ರಂದು ದೀರ್ಘಕಾಲದ ಗೆಳತಿ ಪ್ರೇರಣಾ ಶಂಕರ್ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಸ್ವತಃ ಧ್ರುವಸರ್ಜಾ ಅವರೇ ಚಂದನವನದ ನಟ, ನಟಿ ಸೇರಿದಂತೆ ಎಲ್ಲಾ ಕಲಾವಿದರಿಗೂ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸುತ್ತಿದ್ದಾರೆ.

ಸರ್ಜಾ ಕುಟುಂಬ ರಾಜ್ಯದ ವಿಐಪಿಗಳಿಗೆ ತುಂಬಾ ಆತ್ಮೀಯವಾಗಿ ಆಕ್ಷನ್ ಪ್ರಿನ್ಸ್ ಮದುವೆಗೆ ಆಹ್ವಾನಿಸಿದೆ. ಅವರು ಮತ್ಯಾರು ಅಲ್ಲ, ಅಭಿಮಾನಿ ದೇವರುಗಳು.

ಮದುವೆ ಮನೆಯಲ್ಲಿ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶಕ್ಕೆ 23, 24ರಂದು ಕುಟುಂಬದವರು ಹಾಗೂ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಮೀಸಲಿಟ್ಟಿದ್ದೇನೆ. ನವಂಬರ್ 25ಕ್ಕೆ ವಿಐಪಿಗಳಾದ ಅಭಿಮಾನಿ ದೇವರುಗಳಿಗಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಧ್ರುವಸರ್ಜಾ ಹೇಳಿದ್ದಾರೆ.

ಮದುವೆಗೆ ಆಹ್ವಾನಿಸಿದ ಧ್ರುವ ಸರ್ಜಾ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧ್ರುವಸರ್ಜಾಗೆ ಅಭಿಮಾನಿಗಳೆಂದರೆ ಪಂಚಪ್ರಾಣ. ಅವರಿಗಾಗಿಯೇ ನವೆಂಬರ್​​ 25ರಂದು ಮೀಸಲಿಟ್ಟಿದ್ದಾನೆ. ಅಲ್ಲದೆ, ಚಿತ್ರರಂಗದಲ್ಲಿ ಯಾವುದೇ ಮನಸ್ತಾಪ, ನಮ್ಮಿಂದ ಏನೇ ತಪ್ಪಾಗಿದ್ದರೂ ಎಲ್ಲವನ್ನು ಮರೆತು ಮದುವೆಗೆ ಆಗಮಿಸಿ ನಮ್ಮ ಹುಡುಗನಿಗೆ ಹಾರೈಸಿ ಎಂದು ಮನವಿ ಮಾಡಿಕೊಂಡರು.

ಧ್ರುವ ಸರ್ಜಾ ಮಾತನಾಡಿ, ಅಣ್ಣಾವ್ರು ಹೇಳಿದಂತೆ ಅಭಿಮಾನಿಗಳೇ ದೇವರು. ನಿಮಗಾಗಿ ಅಂದು ವಿಭಿನ್ನವಾಗಿ ಸಮಾರಂಭ ನಡಸಲಾಗುತ್ತದೆ. ಎಲ್ಲರೂ ತಪ್ಪದೇ ಹಾಜರಾಗಬೇಕು. ಬೇರೆ ಭಾಷೆಯ ಕಲಾವಿದರಿಗೂ ಆಹ್ವಾನ ನೀಡಿದ್ದೇವೆ ಎಂದ ಅವರು, ಪೊಗರು ಚಿತ್ರದಲ್ಲಿ 4 ಹಾಡುಗಳ ಚಿತ್ರೀಕರಣ ಇನ್ನೂ ಬಾಕಿಯಿರುವ ಕಾರಣ ಗಡ್ಡ ಹಾಗೂ ಉದ್ದ ಕೂದಲಿಗೆ ಸದ್ಯಕ್ಕೆ ಮುಕ್ತಿ ಇಲ್ಲ. ಮದುವೆ ಮುಗಿಸಿ ಪೊಗರು ಶೂಟಿಂಗ್​​​ಗೆ ಹಾಜರಾಗುತ್ತೇನೆ ಎಂದು ಹೇಳಿದರು.

Intro:ಕರ್ನಾಟಕದ ವಿಐಪಿಗಳಾದ ಅಭಿಮಾನಿದೇವರುಗಳ ಅಭಿಮಾನದ ಮದುವೆಗೆ ಆಹ್ವಾನಿಸಿದ ಸರ್ಜಾ ಕುಟುಂಬ

ಸ್ಯಾಂಡಲ್ವುಡ್ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದೇ ತಿಂಗಳ 23 24ರಂದು ದೀರ್ಘಕಾಲದ ಗೆಳತಿ ಪ್ರೆರಣ ಶಂಕರ್ ಜೊತೆ ಸಪ್ತಪದಿ ತುಳಿಯುವುದಕ್ಕೆ ರೆಡಿ
ಯಾಗಿದ್ದು. ಸ್ವತಃ ಧ್ರುವಸರ್ಜಾ ಅವರೇ ಕರ್ನಾಟಕದ ಸ್ಟಾರ್ ನಟರ ಗಳಿಗೆಲ್ಲ ಆಹ್ವಾನಪತ್ರಿಕೆನೀಡಿಪ್ರೀತಿಯಿಂದ
ಮದುವೆಗೆ ಆಹ್ವಾನಿಸಿದ್ದಾರೆ. ಇದರ ಜೊತೆಗೆ ಸರ್ಜಾ ಕುಟುಂಬ ಇಂದು ಕರ್ನಾಟಕದ ವಿಐಪಿಗಳಿಗೆ ತುಂಬಾ ಆತ್ಮೀಯವಾಗಿ ಆಕ್ಷನ್ ಪ್ರಿನ್ಸ್ ಮದುವೆಗೆ ಆಹ್ವಾನಿ
ಸಿದ್ದಾರೆ. ಹೌದು ಅಣ್ಣಾವ್ರೇ ಹೇಳಿದ ಹಾಗೆ ಅಭಿಮಾನಿ ದೇವರುಗಳು ನಮಗೆ ವಿಐಪಿಗಳು.ನನ್ನಮದುವೆಯಲ್ಲಿ
ಯಾರಿಗೂತೊಂದರೆಯಾಗಬಾರದು ಎಂಬ ಉದ್ದೇಶಕ್ಕೆ ನಂಬರ್ 23 24 ಕುಟುಂಬದವರು ಹಾಗೂಇಂಡಸ್ಟ್ರಿಯ
ಸೆಲೆಬ್ರಿಟಿಗಳಿಗೆ ಮೀಸಲಿಟ್ಟಿದ್ದು,ನವಂಬರ್ ೨೫ ಕ್ಕೆ ಕರ್ನಾಟಕದವಿಐಪಿಗಳಆದಅಭಿಮಾನಿದೇವರುಗಳಿಗಾಗಿ ರಿಶೆಪ್ಶನ್ ಮಾಡಿಕೊಳ್ಳಲು ಆಕ್ಷನ್ ಪ್ರಿನ್ಸ್ ರೆಡಿ
ಯಾಗಿದ್ದಾನೆ ,ಎಂದು ಪ್ರೆಸ್ಮೀಟ್ ಮಾಡಿ ಮಾಧ್ಯಮಗಳ ಮುಖಾಂತರ ಕರ್ನಾಟಕದ ಅಭಿಮಾನಿ ದೇವರುಗಳನ್ನು ಸರ್ಜಾ ಕುಟುಂಬದ ಕುಡಿ ಧ್ರುವ ಸರ್ಜಾ ಮದುವೆಗೆ ತುಂಬಾ ಆತ್ಮೀಯವಾಗಿ ಅಭಿಮಾನದಿಂದ ಆಹ್ವಾನ
ಆಹ್ವಾನ ನೀಡಿದ್ದಾರೆ.Body:ಹೌದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅರ್ಜುನ್ ಸರ್ಜಾ ಚಿತ್ರರಂಗದ ಏಳಿಗೆಗೆ ಮಾಧ್ಯಮ
ಕಾರಣನಿಮ್ಮೆಲ್ಲರನ್ನ ಆಹ್ವಾನಿಸೋಕ್ಕೆ ಬಂದಿದ್ದೇವೆ. ಅಲ್ಲದೆಧ್ರುವಾಮಾಡಿರೋ3ಚಿತ್ರಗಳು ಹಿಟ್ಆಗಲು ಅಭಿಮಾನಿಗಳು ಕಾರಣ ಧ್ರುವಾಗೇ ಅಭಿಮಾನಿಗಳು ಅಂದರೆ ಪಂಚಪ್ರಾಣ _5 ರಂದು ಅಭಿಮಾನಿಗಳಿಗೆ
ಆ ದಿನ ಮೀಸಲು ಇಟ್ಟಿದ್ದಾನೆ. ಅಲ್ಲದೆ ಚಿತ್ರರಂಗದಲ್ಲಿ ಯಾವುದೇ ಮನಸ್ಥಾಪ ಇದ್ರು, ನಮ್ಮಿಂದ ಏನೇ ತಪ್ಪಾಗಿದ್ದರು ಎಲ್ಲವನ್ನು ಮರೆತು ಮದುವೆಗೆ ಬಂದು ನಮ್ಮ ಹುಡುಗನಿಗೆ ಹಾರೈಸಿ ಎಂದು ಮನವಿ ಮಾಡಿಕೊಂಡರು. ಅಲ್ಲದೆ ಇದರ ಜೊತೆಗೆ ಮಾಧ್ಯಮ ಮಿತ್ರರಿಗೂ ಸರ್ಜಾ ಕುಟುಂಬ ತುಂಬಾ ಆತ್ಮೀಯವಾಗಿ ಮದುವೆಯ ಆಮಂತ್ರಣ ಪತ್ರಿಕೆನೀಡಿದರು.ಇದೇ ವೇಳೆಮಾತನಾಡಿದಧ್ರುವ ನಿಮ್ಮೆಲ್ಲರಿಗೂ ಗೊತ್ತು ನಾನು ಮದುವೆ ಆಗ್ತಾ ಇದ್ದೀನಿ,ಅಣ್ಣಾವ್ರು ಹೇಳಿದಂತೆ ಅಭಿಮಾನಿಗಳೇ ದೇವರು 25 ರಂದು ಬನ್ನಿ ಮದುವೆ ಥೀಮ್ ನಿಶ್ಚಿತಾರ್ಥ ಕಿಂತ ವಿಭಿನ್ನವಾಗಿರುತ್ತೆ ಬೇರೆ ಭಾಷೆಯ ಕಲಾವಿದರಿಗೂ ಆಹ್ವಾನ ಮಾಡಿದ್ದೇವೆ ಎಂದು ಆಕ್ಷನ್ ಪ್ರಿನ್ಸ್ ಮದುವೆ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡು. ನಂತರ ಗಡ್ಡ ಹಾಗೂ ಉದ್ದ ಕೂದಲಿಗೆ ಸದ್ಯಕ್ಕೆ ಮುಕ್ತಿ ಇಲ್ಲ ಕಾರಣ ಪೊಗರು 4 ಸಾಂಗ್ ಶೂಟ್ ಬಾಕಿಯಿದೆ ಮದುವೆಗೆ ಸ್ವಲ್ಪ ಟ್ರಿಮ್ ಮಾಡ್ತಿನಿ.೨೫ ಕ್ಕೆ ಮದುವೆ ಮುಗಿಸಿ ಪೊಗರು ಶೂಟಿಂಗ್ ಗೆ ಹಾಜರಾಗುವುದಾಗಿ ಧ್ರುವ ಸರ್ಜಾ ಹೇಳಿದ್ರು.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.