ETV Bharat / sitara

ಪವರ್ ಸ್ಟಾರ್ ಬರ್ತ್ ಡೇಗೆ ಧ್ರುವ ಸರ್ಜಾ ಕೊಟ್ರು ಸ್ಪೆಷಲ್ ಗಿಫ್ಟ್! - Dhruva Sarja give Special Gift For Power Star Birthday

ನಾಳೆ ನಟ ಪುನೀತ್​ ರಾಜ್​ಕುಮಾರ್​​ 46ನೇ ವಸಂತಕ್ಕೆ ಕಾಲಿಡುತ್ತಿದ್ದು, ವರುಣ್ ಸ್ಟುಡಿಯೋ ವತಿಯಿಂದ ನಿರ್ಮಾಣ ಆಗಿರುವ ಅಪ್ಪು@46 ಎಂಬ ಸ್ಪೆಷಲ್ ಹಾಡನ್ನ ಧ್ರುವ ಸರ್ಜಾ ಬಿಡುಗಡೆ ಮಾಡಿ ವಿಶ್​ ಮಾಡಿದ್ದಾರೆ..

Dhruva Sarja give Special Gift
ಅಪ್ಪು@46 ಎಂಬ ಸ್ಪೆಷಲ್ ಹಾಡನ್ನು ಬಿಡುಗಡೆ ಮಾಡಿದ ಧ್ರುವ ಸರ್ಜಾ
author img

By

Published : Mar 16, 2021, 6:52 PM IST

ಕನ್ನಡ ಚಿತ್ರರಂಗದ ದೊಡ್ಮನೆ ಮಗ, ಅಭಿಮಾನಿಗಳ‌ ಪಾಲಿನ ರಾಜ್‌ಕುಮಾರ ಅಂತಾ ಕರೆಸಿಕೊಂಡಿರುವ ನಟ ಅಂದರೆ ಅದು ಪವರ್ ಸ್ಟಾರ್ ಪುನೀತ್‌ರಾಜ್‍ಕುಮಾರ್. ಸದ್ಯ ಯುವರತ್ನ ಸಿನಿಮಾದ ಜಪ ಮಾಡುತ್ತಿರೋ ಪವರ್ ಸ್ಟಾರ್​ಗೆ ಬುಧವಾರ ಹುಟ್ಟು ಹಬ್ಬದ ಸಂಭ್ರಮ.

ಅಪ್ಪು@46 ಎಂಬ ಸ್ಪೆಷಲ್ ಹಾಡನ್ನು ಬಿಡುಗಡೆ ಮಾಡಿದ ಧ್ರುವ ಸರ್ಜಾ..

ನಾಳೆ 46ನೇ ವಸಂತಕ್ಕೆ ಕಾಲಿಡುತ್ತಿರುವ ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬಕ್ಕೆ ಆ್ಯಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ ಅಡ್ವಾನ್ಸ್​​ ಆಗಿ ಶುಭಾಶಯ ಹೇಳುತ್ತಾ, ವರುಣ್ ಸ್ಟುಡಿಯೋ ವತಿಯಿಂದ ನಿರ್ಮಾಣ ಆಗಿರುವ ಅಪ್ಪು@46 ಎಂಬ ಸ್ಪೆಷಲ್ ಹಾಡನ್ನ ಧ್ರುವ ಸರ್ಜಾ ಬಿಡುಗಡೆ ಮಾಡಿ ವಿಶ್ ಮಾಡಿದ್ದಾರೆ.

ಓದಿ:10 ಕಿಲೋ ತೂಕ ಇಳಿಸಿಕೊಂಡ ರಕ್ಷಿತ್ ಶೆಟ್ಟಿ ... ಕಾರಣ ಏನು...?

ಈ ಬಾರಿಯೂ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳದ ರಾಜ್‌ಕುಮಾರನ ಹುಟ್ಟು ಹಬ್ಬಕ್ಕೆ ವರುಣ್ ಗೌಡ ಅಪ್ಪು@46 ಎಂಬ ಸ್ಪೆಷಲ್ ಹಾಡನ್ನ ನಿರ್ಮಾಣ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಪುನೀತ್ ರಾಜ್‍ಕುಮಾರ್ ಅವರ 46 ವರ್ಷಗಳ ಸಿನಿಮಾ ಜರ್ನಿಯನ್ನು ಈ ವಿಡಿಯೋ ಒಳಗೊಂಡಿದೆ.

ಗುಮ್ಮಿನೇನಿ ವಿಜಯ್ ಈ ಹಾಡಿಗೆ ಸಂಗೀತ ನೀಡಿದ್ದು, ಅನಿರುದ್ದ್ ಶಾಸ್ತ್ರಿ ಈ ಹಾಡನ್ನ ಹಾಡಿದ್ದಾರೆ. ಭಜರಂಗಿ ಮೋಹನ್ ಈ ಹಾಡನ್ನ ರಚಿಸಿದ್ದು, ವರುಣ್ ಸ್ಟುಡಿಯೋ ಬ್ಯಾನರ್ ಅಡಿ ನಿರ್ಮಾಣ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.