ETV Bharat / sitara

ನೋಟ್​​​​ಬುಕ್​​​​​​​ ಮೇಲೂ 'ಯಜಮಾನ' ನ ಹವಾ... ಪುಸ್ತಕಗಳಿಗೆ ಭಾರೀ ಡಿಮ್ಯಾಂಡ್ - undefined

ಒಂದು ಕಾಲದಲ್ಲಿ ನೋಟ್​ಬುಕ್​​ಗಳ ಮೇಲೆ ಪ್ರಾಣಿ,ಪಕ್ಷಿಗಳು, ವಿಜ್ಞಾನಕ್ಕೆ ಸಂಬಂಧಿಸಿದ ಫೋಟೋಗಳು ಪ್ರಿಂಟ್ ಆಗುತ್ತಿದ್ದವು. ಇದೀಗ ನಟ ದರ್ಶನ್ ಫೋಟೋ ಇರುವ ನೋಟ್​​ಪುಸ್ತಕಗಳು ಮಾರುಕಟ್ಟೆಗೆ ಬಂದಿದ್ದು ಹಾಟ್​​ ಕೇಕ್​​​ನಂತೆ ಮಾರಾಟವಾಗುತ್ತಿದೆ ಎನ್ನಲಾಗಿದೆ.

ದರ್ಶನ್
author img

By

Published : Jun 23, 2019, 4:46 PM IST

ಸ್ಯಾಂಡಲ್​​ವುಡ್​​ನಲ್ಲಿ ನಟ ದರ್ಶನ್ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟ. ಸಿನಿಮಾ ಮಾತ್ರವಲ್ಲ ತಮ್ಮ ಸಮಾಜಮುಖಿ ಕಾರ್ಯಗಳಿಂದಲೂ ಅವರು ಅಭಿಮಾನಿಗಳಿಗೆ ಬಹಳ ಇಷ್ಟವಾಗುತ್ತಾರೆ.

Darshan
ದರ್ಶನ್​​​ ಚಿತ್ರವಿರುವ ನೋಟ್​​ಬುಕ್

ಹೃದಯವಂತಿಕೆಯಲ್ಲೂ ಯಜಮಾನನಾಗಿರುವ ದಚ್ಚು ಅಂದ್ರೆ ಅವರ ಅಭಿಮಾನಿ ಬಳಗಕ್ಕೆ ಇನ್ನಿಲದ ಪ್ರೀತಿ. ರಾಜ್ಯದ ಮೂಲೆ ಮೂಲೆಗಳಲ್ಲೂ ದರ್ಶನ್​​​ಗೆ ಸಾಕಷ್ಟು ಅಭಿಮಾನಿಗಳಿದ್ದು ಆಟೋ, ಬೈಕ್, ಕಾರು, ಬಸ್ ಅಷ್ಟೇ ಏಕೆ ಅಭಿಮಾನಿಗಳ ದೇಹದ ಮೇಲೂ ದಾಸನ ಟ್ಯಾಟ್ಯೂ ರಾರಾಜಿಸುತ್ತಿದೆ. ಇದೀಗ ದಚ್ಚು ಫೋಟೋ ನೋಟ್ ಪುಸ್ತಕಗಳ ಮೇಲೂ ರಾರಾಜಿಸುತ್ತಿದ್ದು ಅವರು ನ್ಯೂ ಟ್ರೆಂಡ್ ಸೆಟರ್​​​​​​ ಆಗಿದ್ದಾರೆ.

darshan
ನೋಟ್​ಬುಕ್ ಮೇಲೆ ದರ್ಶನ್​ ಫೋಟೋ

ಒಂದು ಕಾಲದಲ್ಲಿ ನೋಟ್ ಪುಸ್ತಕಗಳ ಮೇಲೆ ಸಾಮಾನ್ಯವಾಗಿ ಪ್ರಾಣಿ ಪಕ್ಷಿಗಳು ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ್ದ ಫೋಟೋಗಳು ನೋಟ್ ಬುಕ್​ಗಳ ಮೇಲೆ ಪ್ರಿಂಟ್ ಆಗುತ್ತಿದ್ದವು. ಈಗ ದಚ್ಚು ಪೋಟೋ ಪ್ರಿಂಟ್ ಇರುವ ನೋಟ್​​​​​​​​​​ಬುಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಪುಸ್ತಕವನ್ನು ಖಾಸಗಿ ಕಂಪನಿಯೊಂದು ಮಾರುಕಟ್ಟೆಗೆ ತಂದಿದೆ. ಈಗ ಈ ನೋಟ್ ಬುಕ್​​​ಗಳಿಗೆ ಸಖತ್ ಡಿಮ್ಯಾಂಡ್ ಕೂಡಾ ಇದೆಯಂತೆ.

ನೋಟ್ ಬುಕ್ ಮೇಲ್ ಡಿ ಬಾಸ್ ಹವಾ.. ಈ ಜಮಾನಕ್ಕೆ "ದಾಸ"ನೇ " ಯಜಮಾನ"..!!!!

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಖತ್ ಅಭಿಮಾನಿ ಬಳಗ ಹೊಂದಿರೊ ನಟರಲ್ಲಿ ಬಾಕ್ಸ್ ಆಫೀಸ್ ಸುಲ್ತಾನ
ಮುಂಚೂಣಿಯಲ್ಲಿದ್ದಾರೆ.ತಮ್ಮ ನಟನೆ ಅಲ್ಲದೆ ಹೃದಯವಂತಿಕೆಯಲ್ಲೂ" ಸರ್ದಾರ"ನಾಗಿರುವ ದಚ್ಚು ಅಂದ್ರೆ ಅವರ ಅಭಿಮಾನಿ ಬಳಗಕ್ಕೆ ಇನ್ನೀಲದ ಪ್ರೀತಿ.ಅಲ್ಲದೆ ರಾಜ್ಯದ ಮೂಲೆ ಮೂಲೆಯಲ್ಲೂ "ಗಜ"ಪಡೆ ಇದ್ದು ಆಟೋ , ಬೈಕ್, ಕಾರ್,ಬಸ್.ಅಷ್ಟೇ ಏಕೆ ಅಭಿಮಾನಿಗಳ ದೇಹದ ಮೇಲೂ ದಾಸ ಟ್ಯಾಟ್ಯೂ ರಾರಾಜಿಸ್ತಿದೆ. ಜೊತೆಗೆ ಈಗ ದಚ್ಚು ಫೋಟೋ ನೋಟ್ ಬುಕ್ ಮೇಲೂ ಕಾಣಿಸಿದ್ದು ದಚ್ಚು ನ್ಯೂ ಟ್ರೆಂಡ್ ಸೆಟ್ಟರ್ ಆಗಿದ್ದಾರೆ.ಒಂದು ಕಾಲದಲ್ಲಿ ನೋಟ್ ಬುಕ್ ಗಳ ಮೇಲೆ ಸಾಮಾನ್ಯ ವಾಗಿ ಪ್ರಾಣಿ ಪಕ್ಷಿಗಳು ಹಾಗೂ ವಿಜ್ಞಾನಕ್ಕೆ ಸಂಭದಿಸಿದ್ದ ಫೋಟೋಗಳು ನೋಟ್ ಬುಕ್ ಗಳ ಮೇಲೆ ಪ್ರಿಂಟ್ ಆಗ್ತಿದ್ದವು.ಈಗ ನೋಟ್ ಬುಕ್ ಮೇಲೆ ದಚ್ಚು ಪೋಟೋ ಪ್ರಿಂಟ್ ಇರುವ ನೋಟ್ ಬುಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.ಇನ್ನೂ ದಚ್ಚು ಫೋಟೋ
ಇರುವ ಈ ನೋಟ್ ಬುಕ್ ಅನ್ನು ಸೋನಾ ರೂಪ ಪೇಪರ್ ಮಾರ್ಟ್ ಎಂಬ ಕಂಪನಿ ‌ಡಿ‌ಬಾಸ್ ಪ್ರಿಟೆಂಡ್ ಫೋಟೋ ಇರುವ ನೋಟ್ ಬುಕ್ಅನ್ನು ಮಾರುಕಟ್ಟೆಗೆ ತಂದಿದ್ದಾರೆ.ಅಲ್ಲದೆ ಈ ನೋಟ್ ಬುಕ್ ಗಳಿಗೆ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್ ಸಹ ಕ್ರಿಯೇಟ್ ಅಗಿದೆಯಂತೆ.....

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.