ETV Bharat / sitara

ಫ್ಯಾನ್​​​ ಫೋಟೋಗ್ರಾಫರ್​​ಗಳ​​ ಜೊತೆ ಬರ್ತ್​​ ಡೇ ಸೆಲೆಬ್ರೇಟ್​ ಮಾಡಿದ ದೀಪಿಕಾ - ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ನಿನ್ನೆ 35ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ದೇಶಾದ್ಯಂತ ಅಭಿಮಾನಿಗಳು ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್​ ನಟ-ನಟಿಯರು ದೀಪಿಕಾಗೆ ವಿಶ್​ ಮಾಡಿದ್ದಾರೆ.

ಫ್ಯಾನ್​​​ ಫೋಟೋಗ್ರಾಫರ್​​ಗಳ​​ ಜೊತೆ ಬರ್ತ್​​ ಡೇ ಸೆಲೆಬ್ರೇಟ್​ ಮಾಡಿದ ದೀಪಿಕಾ

author img

By

Published : Jan 6, 2021, 12:44 PM IST

ನಟಿ ದೀಪಿಕಾ ಪಡುಕೋಣೆ ನಿನ್ನೆ 35ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ದೇಶಾದ್ಯಂತ ಅಭಿಮಾನಿಗಳು ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್​ ನಟ-ನಟಿಯರು ದೀಪಿಕಾಗೆ ವಿಶ್​ ಮಾಡಿದ್ದಾರೆ.

ವಿಶೇಷ ಅಂದ್ರೆ ಪಾರರಾಜಿಗಳ (paparazzi ) ಜೊತೆ ಕೇಕ್​ ಕಟ್​​​ ಮಾಡುವ ಮೂಲಕ ದೀಪಿಕಾ ಸಂಭ್ರಮಿಸಿದ್ದಾರೆ. ಈ ವೇಳೆ ದೀಪಿಕಾ ಜೊತೆ ಆಕೆಯ ಪತಿ ರಣವೀರ್​​​ ಸಿಂಗ್​​ ಕೂಡ ಭಾಗಿಯಾಗಿದ್ದರು.

ಫ್ಯಾನ್​​​ ಫೋಟೋಗ್ರಾಫರ್​​ಗಳ​​ ಜೊತೆ ಬರ್ತ್​​ ಡೇ ಸೆಲೆಬ್ರೇಟ್​ ಮಾಡಿದ ದೀಪಿಕಾ

ನಟಿ ದೀಪಿಕಾ ಪಡುಕೋಣೆ ನಿನ್ನೆ 35ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ದೇಶಾದ್ಯಂತ ಅಭಿಮಾನಿಗಳು ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್​ ನಟ-ನಟಿಯರು ದೀಪಿಕಾಗೆ ವಿಶ್​ ಮಾಡಿದ್ದಾರೆ.

ವಿಶೇಷ ಅಂದ್ರೆ ಪಾರರಾಜಿಗಳ (paparazzi ) ಜೊತೆ ಕೇಕ್​ ಕಟ್​​​ ಮಾಡುವ ಮೂಲಕ ದೀಪಿಕಾ ಸಂಭ್ರಮಿಸಿದ್ದಾರೆ. ಈ ವೇಳೆ ದೀಪಿಕಾ ಜೊತೆ ಆಕೆಯ ಪತಿ ರಣವೀರ್​​​ ಸಿಂಗ್​​ ಕೂಡ ಭಾಗಿಯಾಗಿದ್ದರು.

ಫ್ಯಾನ್​​​ ಫೋಟೋಗ್ರಾಫರ್​​ಗಳ​​ ಜೊತೆ ಬರ್ತ್​​ ಡೇ ಸೆಲೆಬ್ರೇಟ್​ ಮಾಡಿದ ದೀಪಿಕಾ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.