ETV Bharat / sitara

ಸಖತ್ ಆಗಿದೆ 'ಡಿಯರ್ ಕಾಮ್ರೆಡ್' ಟ್ರೇಲರ್

ಗೀತ ಗೋವಿಂದಂ ಜೋಡಿ ಮತ್ತೆ ಒಂದಾಗಿ ನಟಿಸಿರುವ 'ಡಿಯರ್ ಕಾಮ್ರೆಡ್' ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ.

author img

By

Published : Jul 11, 2019, 2:22 PM IST

ಡಿಯರ್ ಕಾಮ್ರೆಡ್

ಮೂರು ನಿಮಿಷಗಳ 'ಡಿಯರ್ ಕಾಮ್ರೆಡ್' ಟ್ರೇಲರ್​ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟುಗೊಳಿಸಿದೆ. ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ಫುಲ್ ವರ್ಕೌಟ್ ಆಗಿರುವುದು ಟ್ರೇಲರ್ ನೋಡಿದ್ರೆ ಗೊತ್ತಾಗುತ್ತೆ. ಚಿತ್ರತಂಡ ಟ್ರೇಲರ್​ನಲ್ಲಿ ಚಿತ್ರಕಥೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ಈ ಚಿತ್ರದಲ್ಲಿ ಕೊಡಗಿನ ಕುವರಿ ರಶ್ಮಿಕಾ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ಬಿಡುಗಡೆಯಾಗಿದ್ದ ಟೀಸರ್​​​ನಲ್ಲಿರುವಂತೆ ಇದರಲ್ಲಿಯೂ ಕೂಡ ಲಿಪ್​​ ಲಾಕ್​ ಸೀನಗಳು ಗಮನ ಸೆಳೆಯುತ್ತಿವೆ.

  • " class="align-text-top noRightClick twitterSection" data="">

ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ಈ ಸಿನಿಮಾ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಡಿಯರ್ ಕಾಮ್ರೆಡ್ ಶೀಘ್ರದಲ್ಲಿ ತೆರೆಗೆ ಬರಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.