ETV Bharat / sitara

ರಶ್ಮಿಕಾ ಉಮ್ಮಾ.. ಗೀತಗೋವಿಂದಂ ಜೋಡಿ ಒನ್ಸ್‌ಮೋರ್‌ ಲಿಪ್​ಲಾಕ್..! - ರಶ್ಮಿಕಾ ಮಂದಣ್ಣ

ಗೀತಗೋವಿಂದಂ ಸಿನಿಮಾದ ಮೂಲಕ ಎಲ್ಲರ ದಿಲ್ ಕದ್ದ ವಿಜಯ್​-ರಶ್ಮಿಕಾ ಜೋಡಿ ಮತ್ತೆ ತೆರೆ ಮೇಲೆ ಒಂದಾಗಿದ್ದು, ಚಿತ್ರಕ್ಕೆ 'ಡಿಯರ್ ಕಾಮ್ರೇಡ್' ಎನ್ನುವ ಹೆಸರನ್ನಿಡಲಾಗಿದೆ.

ಕೃಪೆ: Youtube
author img

By

Published : Mar 17, 2019, 4:28 PM IST

ಟಾಲಿವುಡ್​​ನ ಬಹುನಿರೀಕ್ಷಿತ ಈ ಸಿನಿಮಾದ ಟೀಸರ್, ತೆಲುಗು,ತಮಿಳು,ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದೆ.

ಕೆಲವೇ ಚಿತ್ರಗಳ ಮೂಲಕ ದಕ್ಷಿಣ ಭಾರತದಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ ವಿಜಯ್ ದೇವರಕೊಂಡ. ಈಗ ಅವರ ಹೊಸ ಚಿತ್ರದ ಟೀಸರ್​ ಕಮಾಲ್ ಮತ್ತೊಂದು ಸಕ್ಸಸ್‌ನ ಸೂಚನೆ ನೀಡಿದೆ. ಒಂದೆಡೆ ಆ್ಯಂಗ್ರಿ ಯಂಗ್​ಮ್ಯಾನ್ ಆಗಿ ಟೀಸರ್​ನ ಕೊನೆಯಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ವಿಜಯ್ ಮಿಂಚು ಹರಿಸಿದ್ದಾರೆ.

  • " class="align-text-top noRightClick twitterSection" data="">

ಗೀತಗೋವಿಂದಂ ಜೋಡಿ ಮತ್ತೆ ಈ ಚಿತ್ರದಲ್ಲಿ ಲಿಪ್​ಲಾಕ್ ಮಾಡಿ ಹುಬ್ಬೇರಿಸಿದೆ. ಟೀಸರ್​ನಲ್ಲಿ ಮುದ್ದಾದ ಹಾಡೊಂದರ ಕೆಲ ಸಾಲುಗಳಿದ್ದು, ವಿಜಯ್ ರೌಡಿಗಳಿಗೆ ಹೊಡೆಯುತ್ತಾ ಕೊನೆಯಲ್ಲಿ ನಾಯಕಿ ರಶ್ಮಿಕಾಳಿಗೆ ಕಿಸ್​ ಮಾಡುವುದರೊಂದಿಗೆ ಅದು ಕೊನೆಯಾಗುತ್ತದೆ.

ಈ ಚಿತ್ರವನ್ನು ಭರತ್​ ಕಮ್ಮ ಕಥೆ ಬರೆದು ನಿರ್ದೇಶಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್​ ಹಾಗೂ ಬಿಗ್​ ಬೆನ್ ಸಿನಿಮಾಸ್ 'ಡಿಯರ್ ಕಾಮ್ರೇಡ್' ಚಿತ್ರವನ್ನು ಜಂಟಿಯಾಗಿ ನಿರ್ಮಿಸಿ ಮಾಡಿದೆ. ಮೇ 31ರಂದು ಚಿತ್ರ ರಿಲೀಸಾಗಲಿದೆ.

Intro:Body:

kannada news,news kannada,Dear Comrade,Vijay Deverakonda,Rashmika Mandanna,ವಿಜಯ್ ದೇವರಕೊಂಡ,ರಶ್ಮಿಕಾ ಮಂದಣ್ಣ,ಡಿಯರ್ ಕಾಮ್ರೇಡ್

ರಶ್ಮಿಕಾ ಉಮ್ಮಾ.. ಗೀತಗೋವಿಂದಂ ಜೋಡಿ ಒನ್ಸ್‌ಮೋರ್‌ ಲಿಪ್​ಲಾಕ್..! 

ಗೀತಗೋವಿಂದಂ ಸಿನಿಮಾದ ಮೂಲಕ ಎಲ್ಲರ ದಿಲ್ ಕದ್ದ ವಿಜಯ್​-ರಶ್ಮಿಕಾ ಜೋಡಿ ಮತ್ತೆ ತೆರೆ ಮೇಲೆ ಒಂದಾಗಿದ್ದು, ಚಿತ್ರಕ್ಕೆ 'ಡಿಯರ್ ಕಾಮ್ರೇಡ್' ಎನ್ನುವ ಹೆಸರನ್ನಿಡಲಾಗಿದೆ.

ಟಾಲಿವುಡ್​​ನ ಬಹುನಿರೀಕ್ಷಿತ ಈ ಸಿನಿಮಾದ ಟೀಸರ್, ತೆಲುಗು,ತಮಿಳು,ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದೆ.

ಕೆಲವೇ ಚಿತ್ರಗಳ ಮೂಲಕ ದಕ್ಷಿಣ ಭಾರತದಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ ವಿಜಯ್ ದೇವರಕೊಂಡ. ಈಗ ಅವರ ಹೊಸ ಚಿತ್ರದ ಟೀಸರ್​ ಕಮಾಲ್ ಮತ್ತೊಂದು ಸಕ್ಸಸ್‌ನ ಸೂಚನೆ ನೀಡಿದೆ. ಒಂದೆಡೆ ಆ್ಯಂಗ್ರಿ ಯಂಗ್​ಮ್ಯಾನ್ ಆಗಿ ಟೀಸರ್​ನ ಕೊನೆಯಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ವಿಜಯ್ ಮಿಂಚು ಹರಿಸಿದ್ದಾರೆ.

ಗೀತಗೋವಿಂದಂ ಜೋಡಿ ಮತ್ತೆ ಈ ಚಿತ್ರದಲ್ಲಿ ಲಿಪ್​ಲಾಕ್ ಮಾಡಿ ಹುಬ್ಬೇರಿಸಿದೆ. ಟೀಸರ್​ನಲ್ಲಿ ಮುದ್ದಾದ ಹಾಡೊಂದರ ಕೆಲ ಸಾಲುಗಳಿದ್ದು, ವಿಜಯ್ ರೌಡಿಗಳಿಗೆ ಹೊಡೆಯುತ್ತಾ ಕೊನೆಯಲ್ಲಿ ನಾಯಕಿ ರಶ್ಮಿಕಾಳಿಗೆ ಕಿಸ್​ ಮಾಡುವುದರೊಂದಿಗೆ ಅದು ಕೊನೆಯಾಗುತ್ತದೆ.

ಈ ಚಿತ್ರವನ್ನು ಭರತ್​ ಕಮ್ಮ ಕಥೆ ಬರೆದು ನಿರ್ದೇಶಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್​ ಹಾಗೂ ಬಿಗ್​ ಬೆನ್ ಸಿನಿಮಾಸ್ 'ಡಿಯರ್ ಕಾಮ್ರೇಡ್' ಚಿತ್ರವನ್ನು ಜಂಟಿಯಾಗಿ ನಿರ್ಮಿಸಿ ಮಾಡಿದೆ. ಮೇ 31ರಂದು ಚಿತ್ರ ರಿಲೀಸಾಗಲಿದೆ.

Dear Comrade Teaser: Rebellious and romantic!

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.