ETV Bharat / sitara

ಗೋವಾ ಇಂಟರ್​ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್​​ಗೆ ಹೊರಟ ರಂಗನಾಯಕಿ

author img

By

Published : Oct 15, 2019, 12:01 PM IST

Updated : Oct 15, 2019, 1:09 PM IST

ನವೆಂಬರ್ 1ಕ್ಕೆ ರಂಗನಾಯಕಿ ಸಿನಿಮಾ‌ ರಿಲೀಸ್ ಆಗುತ್ತಿದೆ. ನಂತ್ರ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2019ರಲ್ಲಿ ಸ್ಕ್ರೀನ್ ಆಗ್ತಾ ಇರೋ ಈ ವರ್ಷದ ಮೊದಲ‌ ಕನ್ನಡ ಸಿನಿಮಾ ಆಗಿದೆ.

ರಂಗನಾಯಕಿ

ನಿರ್ದೇಶಕ ದಯಾಳ್‌ ಪದ್ಮನಾಭನ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ರಂಗನಾಯಕಿ. ರಿಲೀಸ್​ಗೂ ಮುಂಚೆ, ಇಂಡಿಯನ್‌ ಪನೋರಮಾ ವಿಭಾಗದ ಸ್ಕ್ರೀನ್​ನಲ್ಲಿ ತೆರೆಕಾಣಲು ಆಯ್ಕೆ ಆಗಿರೋದು ಚಿತ್ರತಂಡಕ್ಕೆ ಖುಷಿ ತರಿಸಿದೆ.

ರಂಗನಾಯಕಿ

ಈ ಸಂತಸವನ್ನು ನಿರ್ದೇಶಕ ದಯಾಳ್ ಪದ್ಮಾನಾಭನ್, ನಟರಾದ ಶ್ರೀನಿ, ತ್ರಿವಿಕ್ರಮ್ ಹಾಗೂ ನಿರ್ಮಾಪಕ ಎಸ್.ವಿ. ನಾರಾಯಣ್ ಕೇಕ್ ಕತ್ತರಿಸುವ ಮೂಲಕ ಹಂಚಿಕೊಂಡ್ರು.

ನವೆಂಬರ್ 1ಕ್ಕೆ ರಂಗನಾಯಕಿ ಸಿನಿಮಾ‌ ಬಿಡುಗಡೆ ಆಗುತ್ತಿದೆ. ನಂತ್ರ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2019ರಲ್ಲಿ ಪ್ರದರ್ಶನ ಕಾಣುತ್ತಿರುವ ಈ ವರ್ಷದ ಮೊದಲ‌ ಕನ್ನಡ ಸಿನಿಮಾ ಅನ್ನೋದು ಹೆಮ್ಮೆಯ ವಿಷಯ ಎಂದು ನಿರ್ದೇಶಕ ದಯಾಳ್ ಪದ್ಮಾನಾಭನ್ ಹೇಳಿದ್ರು.

ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ರಂಗನಾಯಕಿ ಚಿತ್ರದಲ್ಲಿ ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಶ್ರೀನಿ, ತ್ರಿವಿಕ್ರಮ್‌, ಶಿವಾರಾಂ, ಸುಚೇಂದ್ರ ಪ್ರಸಾದ್‌, ಸುಂದರ್‌, ವೀಣಾ ಸುಂದರ್‌, ಶೃತಿ ನಾಯಕ್‌ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನು, ಈ ಚಿತ್ರ ರಿಲೀಸ್​ಗೂ ಮುಂಚೆ ಚಿತ್ರರಂಗದ ಮಹಿಳಾ ನಟಿಯರಿಗಾಗಿ ಒಂದು ಸ್ಪೆಷಲ್ ಶೋ ಕೂಡ ನಡೆಸಲು ನಿರ್ದೇಶಕ ದಯಾಳ್ ಪದ್ಮಾನಾಭನ್ ಪ್ಲಾನ್ ಮಾಡಿದ್ದಾರಂತೆ.

ಎಸ್.ವಿ. ನಾರಾಯಣ್ 90 ಲಕ್ಷ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆಯಿದ್ದು, ರಾಕೇಶ್‌ ಛಾಯಾಗ್ರಹಣ, ಸುನೀಲ್‌ ಕಶ್ಯಪ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ನವೀನ್‌ ಕೃಷ್ಣ ರಂಗನಾಯಕಿಗೆ ಸಂಭಾಷಣೆ ಬರೆದಿದ್ದಾರೆ. ಸದ್ಯ ಮುಂದಿನ ತಿಂಗಳು ಗೋವಾ ಫೆಸ್ಟಿವಲ್​ನಲ್ಲಿ ರಂಗನಾಯಕಿ ವ್ಯಾಲ್ಯೂಮ್ ವರ್ಜಿನಿಟಿ ಸಿನಿಮಾ ಪ್ರದರ್ಶನ ಆಗಲಿದೆ.

Intro:ಗೋವಾ ಫೆಸ್ಟಿವಲ್ ಗೆ ಹೊರಟ ದಯಾಳ್ ನಿರ್ದೇಶನದ ರಂಗನಾಯಕಿ!!

ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ ರಂಗನಾಯಕಿ ಸಿನಿಮಾ, ಟೈಟಲ್ ನ್ನ
ನಿರ್ದೇಶಕ ದಯಾಳ್‌ ಪದ್ಮನಾಭನ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ರಂಗನಾಯಕಿ..ರಿಲೀಸ್ ಗೂ ಮುಂಚೆ, ಇಂಡಿಯನ್‌ ಪನೋರಮಾ ವಿಭಾಗದ ಸ್ಕ್ರೀನ್ ನಲ್ಲಿ ಈ ಸಿನಿಮಾ‌ ಸೆಲೆಕ್ಟ್ ಆಗಿರೋದು ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ.. ಈ ಸಂತಸವನ್ನ ನಿರ್ದೇಶಕ ದಯಾಳ್ ಪದ್ಮಾನಾಭನ್, ನಟರಾದ ಶ್ರೀನಿ, ತ್ರಿವಿಕ್ರಮ್ ಹಾಗು ನಿರ್ಮಾಪಕ ಎಸ್ ವಿ ನಾರಾಯಣ್ ಕೇಕ್ ಕಟ್ ಮಾಡುವ ಮೂಲಕ ತಮ್ಮ ಖುಷಿಯನ್ನ ಹಂಚಿಕೊಂಡ್ರು.. ನಂತ್ರ ಮಾತನಾಡಿದ ನಿರ್ದೇಶಕ ದಯಾಳ್ ಪದ್ಮಾನಾಭನ್ ನವೆಂಬರ್ 1ಕ್ಕೆ ರಂಗನಾಯಕಿ ಸಿನಿಮಾ‌ ರಿಲೀಸ್ ಆಗ್ತಾದಿದೆ..ನಂತ್ರ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2019ರಲ್ಲಿ ಸ್ಕ್ರೀನ್ ಆಗ್ತಾ ಇರೋ ಈ ವರ್ಷದ ಮೊದಲ‌ ಕನ್ನಡ ಸಿನಿಮಾ ಅನ್ನೋದು ಹೆಮ್ಮೆಯ ವಿಷ್ಯ ಅಂದ್ರು..ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ರಂಗನಾಯಕಿ ಚಿತ್ರದಲ್ಲಿ ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು,
ಶ್ರೀನಿ, ತ್ರಿವಿಕ್ರಮ್‌, ಶಿವಾರಾಂ, ಸುಚೇಂದ್ರ ಪ್ರಸಾದ್‌, ಸುಂದರ್‌, ವೀಣಾ ಸುಂದರ್‌, ಶೃತಿ ನಾಯಕ್‌ ಮುಂತಾದವರು ಚಿತ್ರದಲ್ಲಿ ಕಾಣಬಹುದು..ಇನ್ನು ಈ ಚಿತ್ರ ರಿಲೀಸ್ ಗೂ ಮುಂಚೆ ಚಿತ್ರರಂಗದ ಮಹಿಳಾ ನಟಿಮಣಿಯರಿಗಾಗಿ ಒಂದು ಸ್ಪೆಷಲ್ ಶೋ ಕೂಡ ಮಾಡಲು ನಿರ್ದೇಶಕ ದಯಾಳ್ ಪದ್ಮಾನಾಭನ್ ಪ್ಲಾನ್ ಮಾಡಿದ್ದಾರೆBody:..ಎಸ್ ವಿ ನಾರಾಯಣ್ 90ಲಕ್ಷ ರೂಪಾಯಿ ಬಜೆಟ್ ನಲ್ಲಿ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.. ಈ ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ರಾಕೇಶ್‌ ಛಾಯಾಗ್ರಹಣ, ಸುನೀಲ್‌ ಕಶ್ಯಪ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ನವೀನ್‌ ಕೃಷ್ಣ ರಂಗನಾಯಕಿಗೆ ಸಂಭಾಷಣೆ ಬರೆದಿದ್ದಾರೆ..ಸದ್ಯ ಮುಂದಿನ ತಿಂಗಳು ಗೋವಾ ಫೆಸ್ಟಿವಲ್ ನಲ್ಲಿ ರಂಗನಾಯಕಿ ವ್ಯಾಲ್ಯೂಮ್ ವರ್ಜಿನಿಟಿ ಸಿನಿಮಾ ಪ್ರದರ್ಶನ ಆಗಲಿದೆ..Conclusion:ರವಿಕುಮಾರ್ ಎಂಕೆ
Last Updated : Oct 15, 2019, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.