ETV Bharat / sitara

ಮಹದಾಸೆ! ಈ ಕನ್ನಡ ನಿರ್ದೇಶಕನಿಗೆ ಪ್ರತಿಷ್ಟಿತ ಪ್ರಶಸ್ತಿ ಗೆಲ್ಲುವ ಕನಸು - ದಯಾಳ್​​ ಪದ್ಮನಾಭನ್​ಗೆ ಆಸ್ಕರ್​ ಪಡೆಯುವ ಆಸೆ

ಈ ಹಿಂದೆ ಹಗ್ಗದ ಕೊನೆ, ಆ್ಯಕ್ಟರ್, ಆ ಕರಾಳ ರಾತ್ರಿ ಚಿತ್ರಗಳನ್ನು ಪನೋರಮಾಗೆ ಕಳುಹಿಸಲು ಯತ್ನಿಸಿ ವಿಫಲವಾದೆ ಎಂದ ನಿರ್ದೇಶಕ ದಯಾಳ್​ ಪದ್ಮನಾಭನ್​, ರಂಗನಾಯಕಿ ಚಿತ್ರದ ಮೂಲಕ ಆ ಆಸೆ ಸಫಲವಾಯಿತು ಎಂದರು. ಈ ವೇಳೆ ಮನದಾಸೆ ಬಿಚ್ಚಿಟ್ಟ ದಯಾಳ್​​, ತನ್ನ ಕನಸಿನ ಪ್ರಶಸ್ತಿ ಬಗ್ಗೆ ಹೇಳಿಕೊಂಡರು.

ದಯಾಳ್​ ಪದ್ಮನಾಭನ್​
author img

By

Published : Oct 16, 2019, 11:44 AM IST

ಸ್ಯಾಂಡಲ್​​ವುಡ್​​​ನಲ್ಲಿ ಕಮರ್ಷಿಯಲ್ ಹಾಗು ಸೋಷಿಯಲ್ ಮೆಸೇಜ್ ಇರುವ ಸಿನಿಮಾಗಳನ್ನು ಕೊಡುತ್ತಿರುವ ಕ್ರಿಯೇಟಿವ್ ಡೈರೆಕ್ಟರ್ ದಯಾಳ್ ಪದ್ಮನಾಭನ್ ಸದ್ಯ 'ರಂಗನಾಯಕಿ'ಯ ಬಿಡುಗಡೆ ತಯಾರಿಯಲ್ಲಿದ್ದಾರೆ.

ರಂಗನಾಯಕಿ ಸಿನಿಮಾ ನಿರ್ದೇಶನ ಮಾಡಿರುವ ದಯಾಳ್ ಪದ್ಮನಾಭನ್, ಗೋವಾ ಫಿಲ್ಮ್​​ ಫೆಸ್ಟಿವಲ್​​​ನಲ್ಲಿ ರಂಗನಾಯಕಿಯನ್ನು ಪ್ರದರ್ಶನ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಅವರು ತನ್ನಲ್ಲಿರುವ ಬಹು ದೊಡ್ಡ ಆಸೆಯನ್ನು ಹೇಳಿಕೊಂಡರು.

ಆಸ್ಕರ್ ಪ್ರಶಸ್ತಿ ಪಡೆಯುವ ಆಸೆಯಂತೆ ಈ ಕನ್ನಡ ನಿರ್ದೇಶಕನಿಗೆ!

ರಂಗನಾಯಕಿ ಸಿನಿಮಾ ರಿಲೀಸ್ ಮತ್ತು ಗೋವಾ ಫಿಲಂ ಫೆಸ್ಟಿವಲ್​​ನಲ್ಲಿ ಸ್ಕ್ರೀನಿಂಗ್ ಬಗ್ಗೆ ಮಾತನಾಡುವ ವೇಳೆ ದಯಾಳ್ ತಮ್ಮ ಕನಸಿನ ಪ್ರಶಸ್ತಿ ಬಗ್ಗೆ ಹೇಳಿಕೊಂಡರು. ಕನಸಿನ ಪ್ರಶಸ್ತಿ ಪಡೆಯಲು ಈಗಾಗಲೇ ಒಂದು ವರ್ಷದಿಂದ ಕಥೆ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರಂತೆ. ನಾಲ್ಕು ದೇಶಗಳಲ್ಲಿ ಈ ಸಿನಿಮಾ ಕಥೆ ನಡೆಯಲಿದೆ. ಈ ಹಿಂದೆ ಹಗ್ಗದ ಕೊನೆ, ಆ್ಯಕ್ಟರ್, ಆ ಕರಾಳ ರಾತ್ರಿ ಚಿತ್ರಗಳನ್ನು ಪನೋರಮಾಗೆ ಕಳುಹಿಸಲು ಯತ್ನಿಸಿ ವಿಫಲವಾದೆ. ಆದರೆ ಈಗ ರಂಗನಾಯಕಿ ಚಿತ್ರದ ಮೂಲಕ ಶ್ರಮ ಸಫಲವಾಯಿತು ಎಂದರು. ಈ ವೇಳೆ ಮನದಾಸೆ ತಿಳಿಸಿದ ದಯಾಳ್​​, ನನ್ನ ಆಸ್ಕರ್ ಪ್ರಶಸ್ತಿ ಗೆಲ್ಲೋದು ನನ್ನ ಆಸೆ. ಈ ಆಸೆ ಈಡೇರುತ್ತಾ ಅನ್ನೋದನ್ನು ಕಾಲ‌‌ ನಿರ್ಧರಿಸಲಿದೆ ಎಂದರು.

ವಿಶ್ವದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆಯುವ ಆಸೆಯಂತೆ ಈ ನಿರ್ದೇಶಕನಿಗೆ!!

ಸ್ಯಾಂಡಲ್ ವುಡ್ ನಲ್ಲಿ ಕಮರ್ಷಿಯಲ್ ಹಾಗು ಸೋಷಿಯಲ್ ಮೆಸೇಜ್ ಇರುವ ಸಿನಿಮಾಗಳನ್ನ ಮಾಡ್ತಾ, ಕ್ರಿಯೇಟಿವ್ ಡೈರೆಕ್ಟರ್ ಅಂತಾ ಕರೆಯಿಸಿಕೊಂಡಿರುವ ನಿರ್ದೇಶಕ
ದಯಾಳ್ ಪದ್ಮಾನಾಭನ್.ಸದ್ಯ ರಂಗನಾಯಕಿ ಸಿನಿಮಾಕ್ಕೆ ಆಕ್ಷನ್ ಹೇಳಿರುವ ದಯಾಳ್ ಪದ್ಮಾನಾಭನ್ ಗೋವಾ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಳ್ಳೊದಿಕ್ಕೆ ಸಜ್ಜಾಗಿದೆ..ಈ ಖುಷಿಯ ಸಂದರ್ಭದಲ್ಲಿ ದಯಾಳ್ ಬಹು ದೊಡ್ಡ ಆಸೆಯನ್ನ ಹೊರ ಹಾಕಿದ್ದಾರೆ..ರಂಗನಾಯಕಿ ಸಿನಿಮಾ ರಿಲೀಸ್ ಮತ್ತು ಗೋವಾ ಫೆಸ್ಟಿವಲ್ ನಲ್ಲಿ ಸ್ಕ್ರೀನಿಂಗ್ ಆಗ್ತಾ ಇರೋ ಬಗ್ಗೆ ಮಾತನಾಡುವ ವೇಳೆ, ನಿರ್ದೇಶಕ ದಯಾಳ್ ಪದ್ಮಾನಾಭನ್ ತಮ್ಮ ಕನಸಿನ ಪ್ರಶಸ್ತಿ ಬಗ್ಗೆ ಹೊರ ಹಾಕಿದ್ದಾರೆ.. ಈಗಾಗಲೇ ಒಂದು ವರ್ಷದಿಂದ ದಯಾಳ್ ಪದ್ಮಾನಾಭನ್ ಕಥೆ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರಂತೆ..ನಾಲ್ಕು ದೇಶಗಳಲ್ಲಿ ಈ ಸಿನಿಮಾ ಕಥೆ ನಡೆಯಲಿದಯಂತೆ.ಈ ಸಿನಿಮಾವನ್ನ ಇವ್ರ ಬ್ಯಾನರ್ ನಲ್ಲಿ ತುಂಬಾ ಟೈಮ್ ತಗೊಂಡು ನಿರ್ಮಾಣ ಮಾಡಲಿದ್ದಾರಂತೆ..ಈ ಹಿಂದೆ ಹಗ್ಗದ ಕೊನೆ, ಆಕ್ಟರ್, ಆ ಕರಾಳ ರಾತ್ರಿ ಚಿತ್ರಗಳನ್ನು ಪನೋರಮಾಗೆ ಕಳುಹಿಸಲು ಯತ್ನಿಸಿ ವಿಫಲವಾದೆ  ಆದರೆ ಈಗ ರಂಗನಾಯಕಿ ಚಿತ್ರದ ಮೂಲಕ ಸಫಲವಾಯಿತು..ಆದ್ರೆ ನನ್ನ ಬಹು ದೊಡ್ಡ ಆಸೆ ಅಂದರೆ ಆಸ್ಕರ್ ಪ್ರಶಸ್ತಿ ಪಡೆಯುಬೇಕು ದಯಾಳ್ ಪದ್ಮಾನಾಭನ್ ಆಸೆ..ಈ ಅಸೆ ಈಡೇರುತ್ತಾ ಅನ್ನೋದು ಕಾಲ‌‌ ನಿರ್ಧರಿಸಲಿದೆ..

--
Sent from Fast notepad

Sent from my Samsung Galaxy smartphone.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.