ETV Bharat / sitara

ಶೂಟಿಂಗ್​ ಮುಗಿಸಿದ ‘ಟಕ್ಕರ್‘... ತೆರೆ ಮೇಲೆ ಅಬ್ಬರಿಸಲು ದರ್ಶನ್​ ಸಂಬಂಧಿ ರೆಡಿ - undefined

ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅವರ ಸಂಬಂಧಿ ಮನೋಜ್ ನಟಿಸಿರುವ ‘ಟಕ್ಕರ್​‘ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರವೇ ಬಿಡುಗಡೆಯಾಗಲಿದೆ.

‘ಟಕ್ಕರ್‘ ಸಿನಿಮಾ
author img

By

Published : May 16, 2019, 9:46 AM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಬಂಧಿ ಮನೋಜ್ ಅಭಿನಯದ ಚೊಚ್ಚಲ ಚಿತ್ರ ‘ಟಕ್ಕರ್‘ ಚಿತ್ರೀಕರಣ ಪೂರ್ಣಗೊಂಡಿದೆ. ಈ ಮೂಲಕ ಸ್ಯಾಂಡಲ್​​​ವುಡ್​​ಗೆ ಮತ್ತೊಂದು ಆರಡಿ ಕಟೌಟ್​ ಆಗಮನವಾಗುತ್ತಿದೆ.

Takkar movie
‘ಟಕ್ಕರ್‘ ಸಿನಿಮಾ

ಎಸ್​​ಎಲ್​ಎನ್ ಕ್ರಿಯೇಶನ್​ ಬ್ಯಾನರ್ ಅಡಿ ಕೆ.ಎನ್​. ನಾಗೇಶ್ ಕೋಗಿಲು ನಿರ್ಮಿಸುತ್ತಿರುವ ಈ ಸಿನಿಮಾವನ್ನು ರಘುಶಾಸ್ತ್ರಿ ನಿರ್ದೇಶಿಸಿದ್ದಾರೆ. ಹೊಡೆದಾಟದ ಕೆಲವೊಂದು ದೃಶ್ಯಗಳು ಹಾಗೂ ಹಾಡೊಂದರ ಚಿತ್ರೀಕರಣದ ಮೂಲಕ ಇತ್ತೀಚೆಗೆ ಚಿತ್ರದ ಶೂಟಿಂಗ್ ಮುಗಿದಿದೆ. ಕಿರುತೆರೆಯ ಜನಪ್ರಿಯ ನಟಿ ರಂಜನಿ ರಾಘವನ್, ನಾಯಕ ಮನೋಜ್ ಜೋಡಿಯಾಗಿ ಅಭಿನಯಿಸಿದ್ದಾರೆ. ‘ಟಕ್ಕರ್’ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಗಿದೆ.

Takkar movie
‘ಟಕ್ಕರ್‘ ಸಿನಿಮಾದಲ್ಲಿ ಮನೋಜ್​

ಡಿಫರೆಂಟ್ ಡ್ಯಾನಿ ಈ ಚಿತ್ರದ ಸಾಹಸ ಸನ್ನಿವೇಶಗಳಿಗೆ ನಿರ್ದೇಶನ ಮಾಡಿದ್ದಾರೆ. ಇನ್ನು ಬೆಂಗಳೂರಿನ ಹೆಚ್​​​​​​ಎಂಟಿ ಬಡಾವಣೆಯಲ್ಲಿ ಈಶ್ವರಿ ಕುಮಾರ್​ ಕಲಾನಿರ್ದೇಶನದಲ್ಲಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು. ಮಣಿಕಾಂತ್ ಖದ್ರಿ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಡಾ ವಿ. ನಾಗೇಂದ್ರ ಪ್ರಸಾದ್ ರಚನೆಯ ‘ಆನೆ ನಡೆದಿದ್ದೇ ದಾರಿ ಅಲ್ವೇನ್ರಿ.. ಯಾರೂ ಕೊಡಬೇಡಿ ಟಕ್ಕರ್... ಇದು ಮನೋಜ್ ಪರಿಚಯದ ಗೀತೆ. ಭಜರಂಗಿ ಲೋಕಿ , ಸುಮಿತ್ರಮ್ಮ, ಸಾಧು ಕೋಕಿಲ, ಲಕ್ಷ್ಮಣ್ ಶಿವಶಂಕರ್, ಅಶ್ವಿನಿ ಹಾಸನ್, ಶಂಕರ್ ಅಶ್ವಥ್ ಹಾಗೂ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಚಿತ್ರ ಪೋಸ್ಟ್​​​ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರವೇ ತೆರೆಗೆ ಬರಲಿದೆ.

Takkar movie
ಮನೋಜ್​​

ಮನೋಜ್ ಅಭಿನಯದ ದರ್ಶನ್ ಸಂಬಂದಿಯ ಟಕ್ಕರ್ ಮುಕ್ತಾಯ

ಮತ್ತೊಬ್ಬ ಆರಡಿ ಕಟ್ ಔಟ್, ಕಟ್ಟು ಮಸ್ತಾದ ನಟ ಮನೋಜ್, ಡಿ ಬಾಸ್ ದರ್ಶನ್ ಹತ್ತಿರ ಸಂಬಂದಿ ಚಿತ್ರ ಟಕ್ಕರ್ ಹೋಡದಾಟದ ಜೊತೆ ಹಾಡಿನ ಸನ್ನಿವೇಶದೊಂದಿಗೆ ಚಿತ್ರೀಕರಣ ಸಂಪೂರ್ಣ ಮಾಡಿಕೊಂಡಿದೆ.

ಎಸ್ ಎಲ್ ಎನ್ ಕ್ರಿಯೇಷನ್ ಅಡಿಯಲ್ಲಿ ಕೆ ಎನ್ ನಾಗೇಶ್ ಕೋಗಿಲು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ರಘು ಶಾಸ್ತ್ರೀ ನಿರ್ದೇಶನ ಮಾಡಿದ್ದಾರೆ. ಕಿರು ತೆರೆಯ ಜನಪ್ರಿಯ ನಟಿ ರಂಜನಿ ರಾಘವನ್ ನಾಯಕ ಮನೋಜ್ ಜೋಡಿಯಾಗಿ ಅಭಿನಯಿಸಿದ್ದಾರೆ.

ಟಕ್ಕರ್ ಚಿತ್ರಕ್ಕೆ ಕುಂಬಳಕಾಯಿ ಒಡೆದದ್ದು ಚಿತ್ರದ ಒಪೆನಿಂಗ್ ಹಾಡು ಹಾಡು ಸಾಹಸ ಸನ್ನಿವೇಶದ ಚಿತ್ರೀಕರಣದೊಂದಿಗೆ. ಡಿಫರೆಂಟ್ ಡ್ಯಾನಿ ಸಾಹ್ಸ ಸಂಯೋಜನೆ ಮಾಡಿದರೆ ನೃತ್ಯ ನಿರ್ದೇಶಕ ಮೋಹನ್ ಹಾಡಿನ ಭಾಗದ ಚಿತ್ರೀಕರಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಗಾಳಿ, ನೀರು, ಬೆಂಕಿಯ ಹಿನ್ನಲೆಯಲ್ಲಿ ಈ ಟಕ್ಕರ್ ಹಾಡು ಬೆಂಗಳೂರಿನ ಎಚ್ ಎಂ ಟಿ ಬಡಾವಣೆಯಲ್ಲಿ ಈಶ್ವರಿ ಕುಮಾರ್ ಅವರ ಕಲಾ ನಿರ್ದೇಶನದಲ್ಲಿ ಚಿತ್ರೀಕರಿಸಲಾಯಿತು.

ಮಣಿಕಾಂತ್ ಖದ್ರಿ ಈ ಚಿತ್ರದ ಸಂಗೀತ ನಿರ್ದೇಶಕರೂ. ಡಾ ವಿ ನಾಗೇಂದ್ರ ಪ್ರಸಾದ್ ರಚನೆಯ ಆನೆ ನಡೆದಿದ್ದೆ ದಾರಿ ಆಳ್ವೆನ್ರಿ ಯಾರು ಕೊಡಬೇಡಿ ಟಕ್ಕರ್...ಪ್ಲಸ್ಸು ಮೈನಸ್ಸು  ಮಿಕ್ಷು ಆಡಗ್ಲೆ ಪವರ್ ಹುತ್ತೋದು ನೆಚರ್...ಇದು ಮನೋಜ್ ಪರಿಚಯದ ಗೀತೆ.

ಚಿತ್ರೆತರ ಚಟುವಟಿಕೆಗಳು ಟಕ್ಕರ್ ಸಿನಿಮಾಕ್ಕೆ ಪ್ರಾರಂಭ ಆಗಿದೆ. ಭಜರಂಗಿ ಲೋಕಿ ವಿಲನ್, ಸುಮಿತ್ರಮ್ಮ, ಸಾಧು ಕೋಕಿಲ, ಲಕ್ಷ್ಮಣ್ ಶಿವಶಂಕರ್, ಅಶ್ವಿನಿ ಹಾಸನ್, ಶಂಕರ್ ಅಶ್ವಥ್ ಹಾಗೂ ಇತರರು ಇದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.