ಮುಂಬೈ: ಕೋವಿಡ್ ಅಟ್ಟಹಾಸಕ್ಕೆ ಭಾರತ ನಲುಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸೋಂಕಿತರಿಗೆ ನೆರವು ನೀಡಲು ಹಲವಾರು ಪ್ರಸಿದ್ಧ ವ್ಯಕ್ತಿಗಳು ಮುಂದೆ ಬರುತ್ತಿದ್ದಾರೆ.
ಹಾಗೆಯೇ ಗಾಯಕ ಮಿಕಾ ಸಿಂಗ್ ಕೂಡ ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಮುಂಬೈನಲ್ಲಿ ಪ್ರತಿ ನಿತ್ಯ ಸಾವಿರ ಜನರಿಗೆ ಉಚಿತ ಊಟ ವ್ಯವಸ್ಥೆಯನ್ನು ಆರಂಭಿಸಿದ್ದಾರೆ.