ವಿಶ್ವದಾದ್ಯಂತ ಕೊರೊನಾ ಭೀತಿ ಮನೆ ಮಾಡಿದ್ದು, ಇದು ವೃದ್ಧರಿಗೆ ಮತ್ತು ಬಡ ಜನರಿಗೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದರಿಂದ ಅಮೆರಿಕಾದ ಸಿನಿಮಾ ತಾರೆಯರು ಬರೋಬ್ಬರಿ ಒಂದು ಮಿಲಿಯನ್ ಡಾಲರ್ ಹಣವನ್ನು ನಿರ್ಗತಿಗರ ಕೇಂದ್ರಕ್ಕೆ ನೀಡುವುದಾಗಿ ಹೇಳಿದ್ದಾರೆ.
- " class="align-text-top noRightClick twitterSection" data="
">
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ಅಮೆರಿಕದ ನಟ ರ್ಯಾನ್ ರೊನಾಲ್ಡ್, ಕೊರೊನಾ ಆರ್ಥಿಕವಾಗಿ ಹಿಂದುಳಿದ ಬಡವರಿಗೆ, ಮೊತ್ತು ವಯೋ ವೃದ್ಧರಿಗೆ ಹೆಚ್ಚು ಪರಿಣಾಮ ಬೀಡುತ್ತಿದೆ. ಆದ್ರಿಂದ ಇಂತವರ ಸಹಾಯಕ್ಕಾಪಗಿ ಫೀಡಿಂಗ್ ಅಮೆರಿಕ ಮತ್ತು ಫುಟ್ ಬ್ಯಾಂಕ್ ಕೆನಡಾ ಎಂಬ ಕೇಂದ್ರಗಳಿಗೆ ಒಂದು ಮಿಲಿಯನ್ ಹಣ ನೀಡಿದ್ದೇವೆ. ನಿಮಗೂ ಸಹಾಯ ಮಾಡಬೇಕೆನಿಸಿದರೆ @feedingamerica and @foodbankscanada ಸಂಪರ್ಕಿಸಿ ಎಂದಿದ್ದಾರೆ.