ETV Bharat / sitara

ಯಕ್ಷ ಪ್ರಶ್ನೆಯಾದ ಚಿರು, ವಿಜಯ್​, ಪುನೀತ್ ಜನ್ಮ ದಿನಾಂಕ​​​: ಚಂದನವನಕ್ಕೆ '17'ರ ಕಂಟಕ - ಸಂಚಾರಿ ವಿಜಯ್​​ ಹುಟ್ಟಿದ ದಿನಾಂಕ

ಸಾಲು ಸಾಲು ನಟರ ಸಾವಿನ ಸುದ್ದಿ ಕನ್ನಡ ನಾಡಿನ ಅಭಿಮಾನಿಗಳ ಮನಕ್ಕೆ ಘಾಸಿಯನ್ನುಂಟು ಮಾಡುತ್ತಲೇ ಇದೆ. ಇತ್ತಿಚೇಗೆ ಅಷ್ಟೆ ನಟ ಚಿರಂಜೀವಿ ಸರ್ಜಾ, ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್​ ನಿಧನರಾಗಿದ್ದರು. ಅವರ ಸಾವಿನ ಸಂದಿಗ್ದ ಪರಿಸ್ಥಿತಿಯಿಂದ ಹೊರಬರಬೇಕು ಅಷ್ಟರಲ್ಲಿ ನಟ ಪುನೀತ್​ ರಾಜ್​ಕುಮಾರ್ ನಿಧನ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದ್ರೆ ಕಾಕತಾಳಿಯವೋ ಅಥವಾ ವಿಧಿಯಾಟವೋ ತಿಳಿಯದು, ಮರೆಯಾದ ಮೂವರು ನಟರು ಹುಟ್ಟಿದ್ದು, ಒಂದೇ ಜನ್ಮದಿನಾಂಕದಂದು. ಅದು​ 17..?

chiranjeevi-sarja-puneeth-rajkumar-sanchari-vijay-birth-date
ಚಿರು ವಿಜಯ್​ ಪುನೀತ್
author img

By

Published : Oct 30, 2021, 8:32 PM IST

ಕನ್ನಡ ಚಿತ್ರರಂಗಕ್ಕೆ 2020-21 ವರ್ಷ ಕಂಟಕ ಪ್ರಾಯವಾಗಿದೆ. ಸಾಲು ಸಾಲು ನಟರ ಸಾವಿನ ಸುದ್ದಿ ಕನ್ನಡ ನಾಡಿನ ಅಭಿಮಾನಿಗಳ ಮನಕ್ಕೆ ಘಾಸಿಯನ್ನುಂಟು ಮಾಡುತ್ತಲೇ ಇದೆ.

ಇತ್ತಿಚೇಗಷ್ಟೇ ನಟ ಚಿರಂಜೀವಿ ಸರ್ಜಾ, ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್​ ನಿಧನರಾಗಿದ್ದರು. ಅವರ ಸಾವಿನ ಸಂದಿಗ್ದ ಪರಿಸ್ಥಿತಿಯಿಂದ ಹೊರ ಬರಬೇಕು ಅಷ್ಟರಲ್ಲಿ ನಟ ಪುನೀತ್​ ರಾಜ್​ಕುಮಾರ್ ನಿಧನ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಆದ್ರೆ, ಕಾಕತಾಳಿಯವೋ ಅಥವಾ ವಿಧಿಯಾಟವೋ ತಿಳಿಯದು, ಮರೆಯಾದ ಮೂವರು ನಟರದ್ದು ಕೂಡ ಒಂದೇ ಜನ್ಮ ದಿನಾಂಕ. ಅದು​ 17..?

ನಟ ಚಿರಂಜೀವಿ ಸರ್ಜಾ 17 ಅಕ್ಟೋಬರ್​ ರಂದು ಹುಟ್ಟಿದ್ದರು, ಸಂಚಾರಿ ವಿಜಯ್​ ಅವರು, ಜುಲೈ 17 ರಂದು ಹಾಗೂ ಪವರ್​ ಸ್ಟಾರ್​​ ಪುನೀತ್​ ರಾಜ್​ಕುಮಾರ್ ಅವರು ಮಾರ್ಚ್​ 17 ರಂದು ಹುಟ್ಟಿದ್ದರು.

ತಮ್ಮದೆಯಾದ ವಿಶೇಷ ನಟನಾ ಕೌಶಲ್ಯದಿಂದ ಅಪಾರ ಅಭಿಮಾನಿಗಳ ಹೃದಯದಲ್ಲಿ ಕೋಟೆ ನಿರ್ಮಿಸಿದ್ದ ಚಿರು, ವಿಜಯ್​ ಸಾವು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಅಂತಹದ್ದರಲ್ಲಿ ಅಪ್ಪು ಸಾವು ಅಭಿಮಾನಿಗಳಲ್ಲಿ ಇದು ಕನಸಾಗಬಾರದೇ ಎಂಬ ಯೋಚನೆ ಹುಟ್ಟಿಸುವಂತೆ ಮಾಡಿದೆ. ಚಿರಂಜೀವಿ ಸರ್ಜಾ ಮತ್ತು ಪುನೀತ್​ ರಾಜ್​ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೈಕ್​ ಅಪಘಾತದಲ್ಲಿ ಸಂಚಾರಿ ವಿಜಯ್​ ದುರ್ಮರಣ ಹೊಂದಿದ್ದರು. ಸದ್ಯ ಮೂವರು ನಾಯಕರ ಜನ್ಮದಿನಾಂಕ ಒಂದೇ ಆಗಿದ್ದು, ಚಂದನವನದ ತಾರೆಗಳಿಗೆ 17 ಕಂಟಕಪ್ರಾಯವಾಗಿತ್ತಾ ಎಂಬ ಪ್ರಶ್ನೆ ಹುಟ್ಟಿ ಹಾಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.