ETV Bharat / sitara

ಡಿ ಬಾಸ್​​ಗೆ ಇಷ್ಟವಾದ ಸ್ಪೆಷಲ್ ಗಿಫ್ಟ್ ಕೊಟ್ರು ಚಿರಂಜೀವಿ ಸರ್ಜಾ ದಂಪತಿ

author img

By

Published : Jul 14, 2019, 3:55 PM IST

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​​​ ದಂಪತಿ ಚಾಲೆಂಜಿಂಗ್ ಸ್ಟಾರ್ ದರ್ಶನ್​​​ಗೆ ಒಂದು ಮುದ್ದಾದ ನಾಯಿಮರಿಯನ್ನು ಗಿಫ್ಟ್ ನೀಡಿದ್ದಾರೆ. ದರ್ಶನ್ ನಮ್ಮ ಮನೆಯ ಸದಸ್ಯರಿದ್ದಂತೆ, ಅವರು ನಮಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾರೆ. ಆದ್ದರಿಂದ ಇದು ನಮ್ಮ ಕಡೆಯಿಂದ ಅವರಿಗೆ ಚಿಕ್ಕ ಗಿಫ್ಟ್ ಎಂದು ಮೇಘನಾ ರಾಜ್ ಹೇಳಿಕೊಂಡಿದ್ದಾರೆ.

ಡಿ ಬಾಸ್​​

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್​​ವುಡ್​​​ನಲ್ಲಿರುವ ತಮ್ಮ ಸ್ನೇಹಿತರಿಗೆ ಹಾಗೂ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ಚಿರಂಜೀವಿ ಸರ್ಜಾ ಅಭಿನಯದ 'ಸಿಂಗ' ಸಿನಿಮಾದ ಹಾಡುಗಳ ಸಕ್ಸಸ್ ಮೀಟ್​​​​ಗೆ ತೆರಳಿ ಚಿತ್ರತಂಡಕ್ಕೆ ಶುಭ ಕೋರಿ ಬಂದಿದ್ದರು.

'ಕುರುಕ್ಷೇತ್ರ' ಸಿನಿಮಾದಲ್ಲಿ ಕೂಡಾ ಚಿರು ಪತ್ನಿ ಮೇಘನಾ ರಾಜ್​​​ ದರ್ಶನ್ ಜೋಡಿಯಾಗಿ ನಟಿಸಿದ್ದಾರೆ. ಇನ್ನು ದರ್ಶನ್ ಪ್ರಾಣಿಪ್ರಿಯ ಆಗಿರುವುದರಿಂದ ಕಿರುಕಾಣಿಕೆಯಾಗಿ ಚಿರಂಜೀವಿ ಸರ್ಜಾ ಹಾಗೂ ಪತ್ನಿ ಮೇಘನಾ ರಾಜ್ ದರ್ಶನ್​​​ಗೆ ಒಂದು ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಮನೆಯ 'ಭೀಮಾ' ಎಂಬ ಮುದ್ದಾದ ನಾಯಿಮರಿಯನ್ನು ದರ್ಶನ್​​​​ಗೆ ಗಿಫ್ಟ್ ಆಗಿ ನೀಡಿದ್ದಾರೆ. ಇದೇ ಮೊದಲಲ್ಲ, ದರ್ಶನ್​​ಗೆ ಈ ರೀತಿಯ ಗಿಫ್ಟ್​​​ಗಳು ಆಗಾಗ್ಗೆ ಸಾಕಷ್ಟು ಬರುತ್ತಿರುತ್ತವೆ.

darshan
ದರ್ಶನ್

ದರ್ಶನ್ ಸರ್ ನಮ್ಮ ಕುಟುಂಬದ ಸದಸ್ಯರಿದ್ದ ಹಾಗೆ. ಅವರು ನಮಗೆ ಸದಾ ಪ್ರೋತ್ಸಾಹ ನೀಡುತ್ತಾರೆ. ಅವರ ಪ್ರೋತ್ಸಾಹಕ್ಕೆ ನಮ್ಮ ಪುಟ್ಟ ಉಡುಗೊರೆ ಇದು ಎಂದು ಮೇಘನಾ ಸರ್ಜಾ ತಮ್ಮ ಇನ್ಸ್ಟಾಗ್ರಾಮ್​​​​ನಲ್ಲಿ ಬರೆದುಕೊಂಡಿದ್ದಾರೆ.

Intro:
ಡಿ ಬಾಸ್ ಗೆ ಸ್ಪೆಷಲ್ ಗಿಪ್ಟ್ ಕೊಟ್ಟ ಚಿರು- ಮೇಘನಾ ದಂಪತಿ..!!!!!

ಸ್ಯಾಂಡಲ್ ವುಡ್ ನ ಬಾಕ್ಸ್ ಅಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಪ್ರಿಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಮನೆಯಲ್ಲಿ ನಾಲ್ಕೈದು ಮುದ್ದಿನ ಶ್ವಾನಗಳನ್ನು ದಾಸ ಸಾಕಿದ್ದಾರೆ.ಅಲ್ಲದೆ ಮೈಸೂರು ಬಳಿಯ ತೂಗುದೀಪ ಫಾರ್ಮ್ ಹೌಸ್ ಮಿನಿ ಮೃಗಾಲಯವೆ ಆಗಿದೆ.ಜೊತೆಗೆ ಮೈಸೂರಿನ ಜೂ ನಲ್ಲಿ ಆನೆಯನ್ನು ದತ್ತು ಪಡೆದಿರುವ ಈ "ಗಜ"ನ ಮನೆಗೆ ಈ ಹೊಸ ಅತಿಥಿ ಎಂಟ್ರಿಕೊಟ್ಟಿದ್ದಾರೆ‌.ಎಸ್ ಶ್ವಾನಗಳೆಂದರೆ ತುಂಭಾನೆ ಇಷ್ಟ ಪಡುವ ದಚ್ಚುಗೆ ಸ್ಯಾಂಡಲ್ ವುಡ್ ನ‌ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಮೇಘನರಾಜ್ ಮುದ್ದಾದ ನಾಯಿ ಮರಿಯೊಂದನ್ನು ಈ ಸ್ನೇಹಜೀವಿಗೆ ಉಡುಗೊರೆ ಯಾಗಿ ನೀಡಿದ್ದಾರೆ.ಚಿರು - ಮೇಘನಾ ತಮ್ಮ ಮನೆಯ ಬೀಮಾ ಎಂಬ ನಾಯಿಯ ಮುದ್ದಾದ ಮರಿಯನ್ನು ದರ್ಶನ್ ಗೆ ಗಿಫ್ಟ್ ಆಗಿ ನೀಡಿದ್ದಾರೆ.ದರ್ಶನ್ ಸರ್ ನಮ್ಮ ಕುಟುಂಬ ಸದಸ್ಯರು ಇದ್ದ ಹಾಗೆ. ಅವರು ನಮಗೆ ಸದಾ ಪ್ರೋತ್ಸಾಹ ನೀಡುತ್ತಾರೆ.Body:ಅವರ ಪ್ರೋತ್ಸಾಹಕ್ಕೆ ನಮ್ಮ ಪುಟ್ಟಉಡುಗೊರೆ ಇದು'' ಮೇಘನಾ ಸರ್ಜಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಬರೆದು ಕೊಂಡಿದ್ದಾರೆ.ಇತ್ತೀಚೆಗಷ್ಟೆ ಡಿ ಬಾಸ್ ಚಿರು ಅಭಿನಯ ಸಿಂಗ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ರು.ಅಲ್ಲದೆ ಸಿಂಗ ಚಿತ್ರದ ಶಾನೆ ಟಾಪಾಗವ್ಳೆ ಹಾಡಿಗೆ ನಾನು ಫಿದಾ ಆಗಿದ್ದೆ ಎಂದು ಹೇಳಿದ್ರು.ಅಲ್ಲದೆ ಮೇಘನಾರಾಜ್ ಅಭಿನಯದ ಚಿತ್ರಗಳಿಗೂ ಡಿ ಬಾಸ್ ಸಾಥ್ ನೀಡಿ್ನದನ್ನು ನಾವು ಇಲ್ಲಿ ಸ್ಮರಿಸಬಹುದು..

ಸತೀಶ ಎಂಬಿConclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.