ಮುಂಬೈ: ಬಾಲಿವುಡ್ ಎವರ್ ಗ್ರೀನ್ ಹಿರೋ ಅನಿಲ್ ಕಪೂರ್ ಕ್ಯಾಶುಯಲ್ ಉಡುಪಿನಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅವರ ನ್ಯೂ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆದಿದೆ. ಅವರ ಏರ್ಪೋರ್ಟ್ ಲುಕ್ ಅನ್ನು ಪ್ಯಾಪರಾಜಿಗಳು ಸೆರೆಹಿಡಿದಿದ್ದಾರೆ. ರಣಬೀರ್ ಕಪೂರ್ ಕೂಡ ಮುಂಬೈನಲ್ಲಿ ಸುತ್ತಾಡುತ್ತಿದ್ದು, ಅವರು ಕಾರಿನೊಳಗೆ ಕೂತು ಫೋಟೋಗೆ ಪೋಸ್ ನೀಡಿದ್ದಾರೆ.
ಬಾಲಿವುಡ್ ದಿವಾ ಮೌನಿ ರಾಯ್ ಅಂಧೇರಿಯ ಧರ್ಮ ಕಚೇರಿಯಿಂದ ಹೊರಗೆ ಬರುವಾಗ ಕ್ಯಾಮೆರಾಮನ್ಗಳಿಗೆ ಪೋಸ್ ನೀಡಿದ್ದು, ಅವರ ಕೊಲ್ಲುವ ನೋಟದಿಂದಲೇ ಎಲ್ಲರ ತಾಪಮಾನ ಹೆಚ್ಚಿಸಿದ್ದಾಳೆ.
ತಾಪ್ಸೀ ಪನ್ನು ಜುಹುವಿನ ಸಲೂನ್ನಿಂದ ಹೊರಗೆ ಬರುವಾಗ ಪೋಟೋ ಕ್ಲಿಕ್ ಮಾಡಲಾಗಿದ್ದು, ತಾಪ್ಸಿ ಸಲ್ವಾರ್-ಸೂಟ್ನಲ್ಲಿ ಸಿಂಪಲ್ ಅಂಡ್ ಸ್ಟನಿಂಗ್ ಆಗಿ ಕಾಣುತ್ತಿದ್ದಾಳೆ.