ETV Bharat / sitara

ನಾನು ಸಿನಿಮಾ ಕಲೆಕ್ಷನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.. ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಬೇಕೆಂದ ನಟ ಧನ್ವೀರ್.. - ಚಿತ್ರದ ಹೈಲೆಟ್ಸ್ ಅಂದ್ರೆ ಚಿತ್ರದ ಕ್ಲೈಮ್ಯಾಕ್ಸ್ ಧನ್ವೀರ್​

ಚಿತ್ರದ ಹೈಲೆಟ್ಸ್ ಅಂದ್ರೆ ಚಿತ್ರದ ಕ್ಲೈಮ್ಯಾಕ್ಸ್. ಈ ಸೀನ್ ಬರುವಾಗ ನಾನು ಪ್ರೇಕ್ಷಕರು ಜೊತೆ ಸಿನಿಮಾ ನೋಡ್ತಾ ಇದ್ದೆ. ಆಗ ತುಂಬಾ ಜನ ಹುಡುಗರು ಕಣ್ಣೀರು ಹಾಕಿದರು. ಒಳ್ಳೆ ಸಿನಿಮಾ ಕೊಟ್ಟರೆ ಕಲಾವಿದರಿಗೆ ಗೌರವ ಸಿಗುತ್ತೆ. ಅದಕ್ಕೆ ಸಾಕ್ಷಿ ನಮ್ಮ ಬೈಟು ಲವ್ ಸಿನಿಮಾ..

Dhanveer
ಧನ್ವೀರ್
author img

By

Published : Feb 26, 2022, 7:45 PM IST

ಬೆಂಗಳೂರು : ಬಜಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಧನ್ವೀರ್. ಸದ್ಯ ಬೈ ಟು ಲವ್ ಸಿನಿಮಾ ಯಶಸ್ಸಿನ ಗುಂಗಿನದ್ದಾರೆ. ಈ ಸಿನಿಮಾ ಸಕ್ಸಸ್ ಬಗ್ಗೆ ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.

ನಾನು ಸಿನಿಮಾ ಕಲೆಕ್ಷನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.. ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಬೇಕೆಂದಿರುವ ನಟ ಧನ್ವೀರ್..

ಧನ್ವೀರ್ ಸಿನಿಮಾ ಕೆರಿಯರ್​ಗೆ ಬೈಟು ಲವ್ ಸಿನಿಮಾ ತುಂಬಾ ಇಂಪಾರ್ಟೆಂಟ್. ಯಾಕಂದ್ರೆ, ಧನ್ವೀರ್ ಬಜಾರ್ ಸಿನಿಮಾ ಬಳಿಕ ಬರೋಬ್ಬರಿ ಎರಡು ವರ್ಷಗಳ ನಂತರ ಬರ್ತಾ ಇರೋ ಬೈಟು ಲವ್. ಹೀಗಾಗಿ, ಈ ಸಿನಿಮಾವನ್ನ ಪ್ರೇಕ್ಷಕರು ಹೇಗೆ ರಿಸೀವ್ ಮಾಡ್ತಾರೆ ಅನ್ನೋ ಭಯ ಇತ್ತು ಅಂತಾರೆ.

ಮೊದಲು ಸ್ಕ್ರಿಪ್ಟ್ ಕೇಳಿದಾಗ ಧನ್ವೀರ್​ಗೆ ಭಯ ಆಗಿತ್ತಂತೆ. ಯಾಕಂದ್ರೆ, ಈ ಚಿತ್ರದಲ್ಲಿ ಎರಡು ಶೇಡ್ ಇತ್ತು. ಈ ಕಾರಣಕ್ಕೆ ಧನ್ವೀರ್ ನಟಿ ಶ್ರೀಲೀಲಾ ಹಾಗೂ ಮಗುವಿನ ಜೊತೆ ಧನ್ವೀರ್ ಒಂದು ತಿಂಗಳ ಕಾಲ ವರ್ಕ್ ಶಾಪ್ ಮಾಡಿದ್ರಂತೆ.

ಇನ್ನು ಬೈಟು ಲವ್ ಸಿನಿಮಾ ಅಂದಾಕ್ಷಣ ಪ್ರತಿಯೊಬ್ಬರು ಜೀವನವನ್ನ ಈ ಚಿತ್ರದ ಮೂಲಕ ನೋಡಿಕೊಳ್ಳಬಹುದು. ಆ ಮಟ್ಟಿಗೆ ಈ ಚಿತ್ರದ ಕಥೆ ಕನೆಕ್ಟ್ ಆಗುತ್ತೆ.

ಈ ಚಿತ್ರದಲ್ಲಿ ಮಗು ಜೊತೆ ಬರುವ ಸೀನ್‌ಗಳು, ಪ್ರತಿಯೊಬ್ಬರಿಗೆ ಇಷ್ಟ ಆಗುತ್ತೆ. ಅದಕ್ಕೆ ಕಾರಣ ಮಗು ಜೊತೆ ಒಂದು ತಿಂಗಳು ಕಾಲ ಕಳೆದಿದ್ದಾರಂತೆ. ಪ್ರತಿಯೊಬ್ಬರಿಗೂ ಇಷ್ಟ ಆಗುವ ಚಿತ್ರ. ಹೀಗಾಗಿ, ಬೈಟು ಲವ್ ಸಿನಿಮಾ ಎಲ್ಲಾ ಕಡೆ ಸಖತ್ ರೆಸ್ಪಾನ್ಸ್ ಸಿಗ್ತಾ ಇದೆ ಅಂತಾರೆ ಧನ್ವೀರ್.

ಇನ್ನು ಬೈಟು ಲವ್ ಚಿತ್ರದ ಹೈಲೆಟ್ಸ್ ಅಂದ್ರೆ ಚಿತ್ರದ ಕ್ಲೈಮ್ಯಾಕ್ಸ್. ಈ ಸೀನ್ ಬರುವಾಗ ನಾನು ಪ್ರೇಕ್ಷಕರು ಜೊತೆ ಸಿನಿಮಾ ನೋಡ್ತಾ ಇದ್ದೆ. ಆಗ ತುಂಬಾ ಜನ ಹುಡುಗರು ಕಣ್ಣೀರು ಹಾಕಿದರು. ಒಳ್ಳೆ ಸಿನಿಮಾ ಕೊಟ್ಟರೆ ಕಲಾವಿದರಿಗೆ ಗೌರವ ಸಿಗುತ್ತೆ. ಅದಕ್ಕೆ ಸಾಕ್ಷಿ ನಮ್ಮ ಬೈಟು ಲವ್ ಸಿನಿಮಾ ಒಂದು ಎಗ್ಸಾಂಫಲ್ ಅಂತಾರೆ ಧನ್ವೀರ್.

ಇದನ್ನೂ ಓದಿ: ಬಿಡುಗಡೆಯಾದ ಮೊದಲ ದಿನವೇ ಬಾಲಿವುಡ್‌ನ ಗಂಗೂಬಾಯಿ ಕಾಠಿಯಾವಾಡಿ ಕಲೆಕ್ಷನ್‌ ₹10.5 ಕೋಟಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.