ETV Bharat / sitara

ಕೆಜಿಎಫ್​​ 2 ಚಿತ್ರದಲ್ಲಿ ಬಾಲಿವುಡ್ ನಟಿ,ಇಂದಿರಾ ಗಾಂಧಿ ಪಾತ್ರಕ್ಕೆ 'ಉಪೇಂದ್ರ' ಚೆಲುವೆ - undefined

ಬಹುನಿರೀಕ್ಷಿತ ಕನ್ನಡದ ಕೆಜಿಎಫ್​ 2ನಲ್ಲಿ ಬಾಲಿವುಡ್​ ನಟಿ ರವೀನಾ ಟಂಡನ್​ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರ ಸಹ ಮೂಡಿ ಬರಲಿದೆ. ಈ ಪಾತ್ರವನ್ನು ರವೀನಾ ನಿಭಾಯಿಸಲಿದ್ದಾರೆ ಎನ್ನುವ ಟಾಕ್​ ಶುರುವಾಗಿದೆ.

KGF
author img

By

Published : May 30, 2019, 12:29 PM IST

ಈ ಹಿಂದೆ ‘ಉಪೇಂದ್ರ’ ಚಿತ್ರದಲ್ಲಿ ರವೀನಾ ನಟಿಸಿದ್ದರು. ಇದೀಗ ಕೆಜಿಎಫ್​2 ನಲ್ಲಿ ಅಭಿನಯಿಸುವುದು ಪಕ್ಕಾ ಆಗಿದ್ದೆ ಆದಲ್ಲಿ, ಎರಡನೇ ಬಾರಿಗೆ ಅವರು, ಚಂದನವನಕ್ಕೆ ಕಾಲಿಟ್ಟಂತಾಗುತ್ತದೆ. ರವೀನಾ ಅವರನ್ನೇ ಆಯ್ಕೆ ಮಾಡಿಕೊಳ್ಳಲು ಇನ್ನೊಂದು ಬಲವಾದ ಕಾರಣ ಕೂಡಾ ಇದೆ. ಕೆಜಿಎಫ್ ಮೊದಲ ಭಾಗದ ಹಿಂದಿ ಹಕ್ಕನ್ನು ಪಡೆದಿದ್ದು ರವೀನಾ ಅವರ ಪತಿ ಅನಿಲ್ ತದಾನಿ. ಆ ಒಂದು ಕನೆಕ್ಷನ್​​ನಿಂದ ಈ ರೀತಿಯ ಪಾತ್ರಕ್ಕೆ ರವೀನಾ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಕೆಜಿಎಫ್ ಚಾಪ್ಟರ್ 2 ರಲ್ಲಿ ಇಂದಿರಾ ಗಾಂಧಿ ಪಾತ್ರ ಬರುವುದರಿಂದ ಚಿತ್ರಕ್ಕೆ ಒಂದು ದೊಡ್ಡ ಆಯಾಮ ಸಿಕ್ಕಂತಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಅಧ್ಯಯನ ತಂಡ ಹೇಗೆ ಇಂದಿರಾ ಗಾಂಧಿ ಅವರನ್ನು ಚಿತ್ರದ ಕತೆಯೊಳಗೆ ತರುತ್ತಾರೆ ಎಂಬುದು ಕುತೂಹಲದ ವಿಚಾರ.

ಜೂನ್ 6 ರಿಂದ ರಾಕಿಂಗ್ ಸ್ಟಾರ್ ಯಶ್​ ಮೈಸೂರಿನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ತೆಲುಗು ನಟ ರಮೇಶ್ ರಾವ್ ಸಹ ಈ ಚಿತ್ರದಲ್ಲಿದ್ದಾರೆ. ಇನ್ನು ಹಿಂದಿ ನಟ ಸಂಜಯ್ ದತ್ ಪಾತ್ರದ ಬಗ್ಗೆಯೂ ಕುತೂಹಲ ಬಯಲಾಗಿಲ್ಲ.

ಕೆ ಜಿ ಎಫ್ 2 ಚಿತ್ರದಲ್ಲಿ ರವೀನಾ ಟ್ಯಾಂಡನ್ ಇಂದಿರ ಗಾಂಧಿ ಪಾತ್ರ?

ಹೀಗೊಂದು ಗುಸು ಗುಸು ಸುದ್ದಿ ಹೊರ ಬಂದಿದೆ. ಬಾಲಿವುಡ್ ನಟಿ ರವೀನಾ ಟ್ಯಾಂಡನ್ ಕೆ ಜಿ ಎಫ್ 2 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಈ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರ ಗಾಂಧಿ ಪಾತ್ರ ಸಹ ಬರಲಿದೆ. ಆ ಪಾತ್ರವನ್ನ ನಿರ್ವಹಿಸುತ್ತಾ ಇರುವವರು ರವೀನಾ ಟ್ಯಾಂಡನ್ ಎಂದು ಗುಸು ಗುಸು ಎದ್ದಿದೆ.

ಕೆ ಜಿ ಎಫ್ 2 ಚಿತ್ರದಲ್ಲಿ ರವೀನಾ ಟ್ಯಾಂಡನ್ ಆಗಮಿಸಿದರೆ ಇವರು ಮತ್ತೆ ಕನ್ನಡಕ್ಕೆ ಉಪೇಂದ್ರ ಚಿತ್ರ ಆದ ನಂತರ ಆಗಮನ ಅಂತ ಆಯಿತು. ರವೀನಾ ಟ್ಯಾಂಡನ್ ಅವರನ್ನೇ ಆಯ್ಕೆ ಮಾಡಿಕೊಳ್ಳಲು ಇನ್ನೊಂದು ಭಲವಾದ ಕಾರಣ ಸಹ ಇದೆ. ಕೆ ಜಿ ಎಫ್ ಮೊದಲ ಭಾಗದ ಹಿಂದಿ ಹಕ್ಕನ್ನು ಪಡೆದಿದ್ದು ರವೀನಾ ಟ್ಯಾಂಡನ್ ಅವರ ಪತಿ ಅನಿಲ್ ತದಾನಿ. ಆ ಒಂದು ಕಣೇಕ್ಷನ್ ಇಂದ ಈ ರೀತಿಯ ಪಾತ್ರಕ್ಕೆ ರವೀನಾ ಟ್ಯಾಂಡನ್ ಅವರನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಅದು ದೇಶಾದ್ಯಂತ ಮಾರುಕಟ್ಟೆಯಲ್ಲಿ ಸಹ ದೊಡ್ಡ ಸುದ್ದಿ ಮಾಡುವುದಂತೂ ಉಂಟು.

ಮಾಜಿ ಪ್ರಧಾನಿ ಇಂದಿರ ಗಾಂಧಿ ಪಾತ್ರ ಕೆ ಜೆ ಎಫ್ ಚಾಪ್ಟರ್ 2 ಅಲ್ಲಿ ಬರುವುದರಿಂದ ಚಿತ್ರಕ್ಕೆ ಒಂದು ದೊಡ್ಡ ಆಯಾಮ ಸಿಕ್ಕಂತೆ ಆಯಿತು. ನಿರ್ದೇಶಕ ಪ್ರಶಾಂತ್ ನೀಲ್ ಅವರ ಅಧ್ಯಯನ ತಂಡ ಹೇಗೆ ಮಾಜಿ ಪ್ರಧಾನಿ ಇಂದಿರ ಗಾಂಧಿ ಅವರನ್ನು ಚಿತ್ರದ ಕತೆಯೊಳಗೆ ತರುತ್ತಾರೆ ಎಂಬುದು ಕುತೂಹಲದ ವಿಚಾರ.

ಅಂದಹಾಗೆ ಜೂನ್ 6 ರಿಂದ ರಾಕಿಂಗ್ ಸ್ಟಾರ್ ಯಷ್ ಮೈಸೂರಿನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ತೆಲುಗು ನಟ ರಮೇಶ್ ರಾವ್ ಸಹ ಈ ಚಿತ್ರದಲ್ಲಿ ಇದ್ದಾರೆ. ಇನ್ನೂ ಹಿಂದಿ ನಟ ಸಂಜಯ್ ದತ್ ಪಾತ್ರದ ಬಗ್ಗೆಯೂ ಕುತೂಹಲ ಆಚೆ ಬಿಟ್ಟಿಲ್ಲ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.