ETV Bharat / sitara

ಭರಾಟೆ-2 ಚಿತ್ರ ಮಾಡಿ ಎಂದು ನಿರ್ದೇಶಕ ಚೇತನ್​​​​ಗೆ ಆಫರ್ ಕೊಟ್ರು ದುನಿಯಾ ವಿಜಯ್​​​​​ - ಸ್ಯಾಂಡಲ್​​​ವುಡ್​ ಬ್ಲಾಕ್ ಕೋಬ್ರಾ

'ಭರಾಟೆ' ಚಿತ್ರದ ಆ್ಯಕ್ಷನ್ ಟ್ರೇಲರ್ ನೋಡಿ ಫಿದಾ ಆಗಿರುವ ನಟ ದುನಿಯಾ ವಿಜಯ್​ ಚಿತ್ರದ ಭಾಗ 2 ಮಾಡುವಂತೆ ನಿರ್ದೇಶಕ ಚೇತನ್ ಕುಮಾರ್​ಗೆ ಇನ್ವಿಟೇಶನ್ ನೀಡಿದರು. ನಿನ್ನೆ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ವಿಜಯ್ ಆಗಮಿಸಿದ್ದರು.

ದುನಿಯಾ ವಿಜಯ್​​​​​
author img

By

Published : Oct 2, 2019, 11:25 PM IST

ಸೆಟ್ಟೇರಿದ ದಿನದಿಂದಲೂ ಸ್ಯಾಂಡಲ್​​​​ವುಡ್​​​​​ನಲ್ಲಿ ಭರ್ಜರಿ ಸೌಂಡ್​​​ ಮಾಡುತ್ತಿರುವ ಸಿನಿಮಾ ಎಂದರೆ 'ಭರಾಟೆ'. ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಪಂಚಿಂಗ್ ಡೈಲಾಗ್​​​​​​​​​​​​​​​​​​​​ಗಳ ಮಾಸ್ಟರ್ ನಿರ್ದೇಶಕ ಚೇತನ್ ಕುಮಾರ್ ಕಾಂಬಿನೇಷನ್ ಇರುವ ಈ ಸಿನಿಮಾ ಕುತೂಹಲ ಹೆಚ್ಚಿಸಿದೆ.

ದುನಿಯಾ ವಿಜಯ್

ಸ್ಯಾಂಡಲ್​​​ವುಡ್​ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಕೂಡಾ ಈ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರಂತೆ. ಅಲ್ಲದೆ ಚಿತ್ರದ ಟ್ರೇಲರ್ ನೋಡಿ ಫಿದಾ ಆಗಿರುವ ವಿಜಯ್ 'ಭರಾಟೆ' ಭಾಗ 2 ಮಾಡಿ ಎಂದು ನಿರ್ದೇಶಕ ಚೇತನ್​​​ಗೆ ಆಫರ್ ಮಾಡಿದ್ದಾರೆ. ಕಲಾವಿದರ ಸಂಘದಲ್ಲಿ ನಡೆದ ಭರಾಟೆ ಚಿತ್ರದ ಆ್ಯಕ್ಷನ್​​ ಟ್ರೇಲರ್​​ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಂಗ್ಲಿ ಈ ಮಾತು ಹೇಳಿದ್ದಾರೆ. ಚೇತನ್ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ಕಾಂಬಿನೇಷನ್ ಅದ್ಭುತವಾಗಿ ಮೂಡಿ ಬಂದಿದೆ. ಚೇತನ್, ಶ್ರೀ ಮುರಳಿಯನ್ನು ಬಹಳ ಕಲರ್​​​ಫುಲ್​​ ಆಗಿ ತೋರಿಸಿದ್ದಾರೆ. ನಾನು, ಧನ್ವೀರ್​​​​​, ದಾಲಿ ಧನಂಜಯ್​​​, ನೀನಾಸಂ ಸತೀಶ್ ಇವರೆಲ್ಲರನ್ನೂ ಹಾಕಿಕೊಂಡು ಭರಾಟೆ-2 ಚಿತ್ರ ಮಾಡಿ. ನಾವೆಲ್ಲಾ ಆ ಚಿತ್ರದಲ್ಲಿ ಖಂಡಿತ ನಟಿಸುತ್ತೇವೆ ಎಂದು ವಿಜಯ್ ಹೇಳಿದರು. ಈ ಮಾತಿಗೆ ವೇದಿಕೆ ಮೇಲಿದ್ದ ನಟರು ನಗೆಕಡಲಲ್ಲಿ ತೇಲಿದರು. ಇನ್ನು ನಟರೆಲ್ಲಾ 'ಭರಾಟೆ' ಟೈಟಲ್ ಹಾಡಿಗೆ ಒಟ್ಟಿಗೆ ಹೆಜ್ಜೆ ಕೂಡಾ ಹಾಕಿದರು.

actors
'ಭರಾಟೆ' ಟ್ರೇಲರ್ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್ ನಟರು

Intro:ಭರಾಟೆ 2 “ಚಿತ್ರ ಮಾಡಿ ಎಂದು ನಿರ್ದೇಶಕ ಚೇತನ್ ಗೆ
ಇನ್ವಿಟೇಶನ್ ಕೊಟ್ಟ ಬ್ಲಾಕ್ ಕೋಬ್ರಾ!!!!

ಸೆಟ್ಟೇರಿದ ದಿನದಿಂದಲೂ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡು ಮಾಡುತ್ತಿರುವ ಚಿತ್ರ ಎಂದರೆ ಭರಾಟೆ, ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಪಂಚಿಂಗ್ ಡೈಲಾಗ್ ಗಳ ಮಾಸ್ಟರ್ ನಿರ್ದೇಶಕ ಚೇತನ್ ಕುಮಾರ್ ಕಾಂಬಿನೇಷನ್ ಚಿತ್ರ ಮೇಲಿನ ಕ್ಯೂರಿಯಾಸಿಟಿ ಯನ್ನು ಮತ್ತಷ್ಟು ರಂಗೇರಿಸಿತ್ತು. ಈ ಚಿತ್ರದ ಟೀಸರ್ ಟ್ರೈಲರ್ ಗಳನ್ನು ನೋಡಿ ಸ್ಯಾಂಡಲ್ವುಡ್ ಮಂದಿ ಈ ಚಿತ್ರಕ್ಕಾಗಿ ಕಾಯುತ್ತಿರುವುದಾಗಿ ಹೇಳಿದರು, ಆದರೆ ಈಗ ಸ್ಯಾಂಡಲ್ವುಡ್ನ ಬ್ಲಾಕ್ ಕೋಬ್ರಾ ದುನಿಯಾ ವಿಜಯ್
ಭರಾಟೆ ಚಿತ್ರದ ಆಕ್ಷನ್ ಟ್ರೈಲರ್ ನೋಡಿ ನಿರ್ದೇಶಕ ಚೇತನ್ ಕುಮಾರ್ ಗೆ ಭರ್ಜರಿ ಆಫರ್ ನೀಡಿದ್ದಾರೆ. ಎದ್ದೇನಪ್ಪ ಅಂದ್ರೆ ಟ್ರೈಲರ್ ಗೆ ಫಿದಾ ಆಗಿರುವ ಕರಿಚಿರತೆ ಭರಾಟೆ ೨ ಚಿತ್ರ ಮಾಡಿ ಎಂದು ನಿರ್ದೇಶಕ ಚೇತನ್ ಕುಮಾರ್ ಗೆ ಇನ್ವಿಟೇಶನ್ ನೀಡಿದ್ದಾರೆ, Body:ಎಸ್ ಇಂದು ಕಲಾವಿದರ ಸಂಘ ದಲ್ಲಿ ನಡೆದ ಭರಾಟೆ ಚಿತ್ರದ
ಆಕ್ಷನ್ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಂಗ್ಲಿ, ಟ್ರೈಲರ್ ನೋಡಿ ಫುಲ್ ಫಿದಾ ಆಗಿ, ಚೇತನ್ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ಕಾಂಬಿನೇಶನ್ ಅದ್ಭುತವಾಗಿ ಮೂಡಿ ಬಂದಿದೆ, ಚೇತನ್ ಶ್ರೀ ಮುರುಳಿ ಯನ್ನು ತುಂಬಾ ಕಲರ್ ಫುಲ್ ಆಗಿ ತೋರಿಸಿದಿರಿ, ನನ್ನನ್ನು ಧನ್ನೀರ್ ದಾಲಿ ಧನಂಜಯ ನೀನಾಸಂ ಸತೀಶ್ ಇವರೆಲ್ಲರನ್ನೂ ಹಾಕಿಕೊಂಡು ಭರಾಟೆ 2 ಚಿತ್ರ ಮಾಡಿ ನಾವೆಲ್ಲ ಆ ಚಿತ್ರದಲ್ಲಿ ನಟಿಸಬೇಕುಎಂದು ಅನಿಸುತ್ತದೆ ಎಂದು ನಿರ್ದೇಶಕ ಚೇತನ್ ಕುಮಾರ್ - ಹೇಳಿದರು, ಅಲ್ಲದೆ ಭರಾಟೆ ಚಿತ್ರದ ಆಕ್ಷನ್ ಟ್ರೈಲರ್ ಲಾಂಚ್
ಕಾರ್ಯಕ್ರಮದ ವೇದಿಕೆಯಲ್ಲಿ ಭರಾಟೆ ಚಿತ್ರದ ಟೈಟಲ್
ಸಾಂಗ್ ಗೆ ವೇದಿಕೆ ಮೇಲಿದ್ದ ಸ್ಟಾರ್ ನಟರೆಲ್ಲಾ
ಭರ್ಜರಿಯಾಗಿದೆ ಸ್ಟೆಪ್ ಹಾಕಿದರು,

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.