ETV Bharat / sitara

ನಟಿ ಭಾವನಾ ಅಪಹರಣ ಕೇಸ್​​​​...ಮಲಯಾಳಂ ನಟಿಯರ ವಿಚಾರಣೆ

ಜಾಕಿ ಭಾವನಾ ಅಪಹರಣ ಕೇಸ್​​​ಗೆ ಸಂಬಂಧಿಸಿದಂತೆ ಭಾವನಾ ಅವರ ಆಪ್ತ ಗೆಳತಿಯರು, ಮಲಯಾಳಂ ನಟಿಯರೂ ಆದ ಇಬ್ಬರನ್ನು ಕೋರ್ಟ್ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

Bhavana kidnap case investigation re open
ನಟಿ ಭಾವನಾ ಅಪಹರಣ ಕೇಸ್
author img

By

Published : Jun 23, 2020, 12:06 PM IST

Updated : Jun 23, 2020, 6:06 PM IST

2017 ರಂದು ನಟಿ ಜಾಕಿ ಭಾವನಾ ಅಪಹರಣ ಕೇಸ್​​​ಗೆ ಸಂಬಂಧಿಸಿದಂತೆ ಮಲಯಾಳಂ ನಟಿಯರನ್ನು ವಿಚಾರಣೆಗೆ ಹಾಜರಾಗಲು ಸುಪ್ರೀಂ ಕೋರ್ಟ್ ಸೂಚಿಸಿದೆ.

ಭಾವನಾ ಅವರ ಕಿಡ್ನಾಪ್ ವಿಚಾರ ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಶಾಕ್ ಆಗಿದ್ದು ನಿಜ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್​​ ಅರೆಸ್ಟ್ ಆಗಿ 80 ದಿನಗಳ ಕಾಲ ಜೈಲುವಾಸ ಕೂಡಾ ಅನುಭವಿಸಿದರು. ಮೊದಲು ಪಲ್ಸರ್ ಸುನಿ ಹಾಗೂ ಹಾಗೂ 6 ವ್ಯಕ್ತಿಗಳನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಈ ಘಟನೆ ಸುಪ್ರೀಂ ಕೋರ್ಟ್​ವರೆಗೂ ಹೋಯ್ತು.

ಕೊರೊನಾ ವೈರಸ್​​​​ನಿಂದ ಬಹಳ ದಿನಗಳ ಕಾಲ ಸ್ಥಗಿತ ಆಗಿದ್ದ ಕೇಸ್​​ ಮೊನ್ನೆಯಷ್ಟೇ ರೀ ಓಪನ್ ಆಗಿದೆ. ಈ ವಿಚಾರವಾಗಿ ಖ್ಯಾತ ಮಲಯಾಲಂ ನಟಿ ಹಾಗೂ ಭಾವನಾ ಗೆಳತಿಯೊಬ್ಬರನ್ನು 3 ದಿನಗಳ ಕಾಲ ವಿಚಾರಣೆ ಮಾಡಲಾಗುವುದು. ನಂತರ ಮತ್ತೊಬ್ಬ ನಟಿ, ನಟ ಸಿದ್ದಿಕಿ ಲಾಲ್ ಹಾಗೂ ಭಾವನಾ ಸಹೋದರನನ್ನೂ ಕೂಡಾ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇನ್ನು 6 ತಿಂಗಳಲ್ಲಿ ಈ ಪ್ರಕರಣದ ವಿಚಾರಣೆಯನ್ನು ಮುಗಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

Last Updated : Jun 23, 2020, 6:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.