ETV Bharat / sitara

ಸಿಎಂ ಭೇಟಿಯಾದ ಭಾರತಿ ವಿಷ್ಣುವರ್ಧನ್​​: ಶೀಘ್ರದಲ್ಲೇ ವಿಷ್ಣು ಸ್ಮಾರಕದ ಕೆಲಸ ಪ್ರಾರಂಭ - ವಿಷ್ಣು ಸ್ಮಾರಕದ ಅಡಿಪಾಯ ಕಾರ್ಯ

ಮೂರು ನಾಲ್ಕು ದಿವಸದಲ್ಲಿ ವಿಷ್ಣು ಸ್ಮಾರಕದ ಅಡಿಪಾಯ ಕಾರ್ಯ ಆರಂಭ ಮಾಡಲು ಸಿಎಂ ಭರವಸೆ ನೀಡಿದ್ದಾರೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ತಿಳಿಸಿದ್ರು.

bharati vishnuvardhan meets CM
ಸಿಎಂರನ್ನ ಭೇಟಿಯಾದ ಭಾರತಿ ವಿಷ್ಣುವರ್ಧನ್
author img

By

Published : Dec 18, 2019, 10:28 AM IST

ಬೆಂಗಳೂರು: ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರವಾಗಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತ್ತು ನಟ ಅನಿರುದ್ಧ್​​​​​​ ಡಾರ್ಲಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು.

ಕೆಲವೇ ದಿನಗಳಲ್ಲಿ ವಿಷ್ಣು ಸ್ಮಾರಕದ ಕೆಲಸ ಪ್ರಾರಂಭ

ಭೇಟಿ ಬಳಿಕ ಮಾತಾನಾಡಿದ ಭಾರತಿ ವಿಷ್ಣುವರ್ಧನ್, ಮೂರು ನಾಲ್ಕು ದಿವಸಗಳಲ್ಲಿ ಅಡಿಪಾಯ ಕಾರ್ಯ ಆರಂಭ ಮಾಡಲು ಸಿಎಂ ಭರವಸೆ ನೀಡಿದ್ದಾರೆ. 30ನೇ ತಾರೀಖು ವಿಷ್ಣುವರ್ಧನ್ ಪುಣ್ಯ ಸ್ಮರಣೆ ಇದ್ದು, ಇದರ ಬಗ್ಗೆ ಕೇಳಿಕೊಂಡಿದ್ದೆವು. ಸಿಎಂ ಮೂರು ನಾಲ್ಕು ದಿವಸದಲ್ಲೇ ಕೆಲಸ ಆರಂಭಿಸುವ ಭರವಸೆ ನೀಡಿದ್ದಾರೆ‌. ಈಗಾಗಲೇ ಸ್ಮಾರಕ ಕಾರ್ಯ ಮೈಸೂರಿನಲ್ಲಿ ನಡೆಯುತ್ತಿದೆ‌‌.‌

ಸಿಎಂ ಯಡಿಯೂರಪ್ಪ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ‌‌. ವಿಷ್ಣುವರ್ಧನ್ ಬಗ್ಗೆ ಸಿಎಂ ಮೆಚ್ಚುಗೆ ಮಾತುಗಳನ್ನ ಆಡಿದ್ದಾರೆ. ವಿಷ್ಣುವರ್ಧನ್ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದಾರೆ ಎಂದರು. ‌

Intro:ಸಿಎಂ ಯಡಿಯೂರಪ್ಪರನ್ನ ಭೇಟಿ ಮಾಡಿದ ಹಿರಿಯ ನಟಿ‌ ಭಾರತಿ ವಿಷ್ಣುವರ್ಧನ್..

ಬೆಂಗಳೂರು: ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರವಾಗಿ ಚರ್ಚಿಸಲು ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಮತ್ತು ಇವರೊಟ್ಟಿಗೆ ನಟ ಅನಿರುದ್ಧ ಸಹ ಇಂದು ಡಾರ್ಲಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು..‌

ಭೇಟಿ ಬಳಿಕ ಮಾತಾನಾಡಿದ ಭಾರತೀ ವಿಷ್ಣುವರ್ಧನ್, ಮೂರು ನಾಲ್ಕು ದಿವಸದಲ್ಲಿ ಅಡಿಪಾಯ ಕಾರ್ಯ ಆರಂಭ ಮಾಡಲು ಸಿಎಂ ಭರವಸೆ ನೀಡಿದ್ದಾರೆ. 30 ನೇ ತಾರೀಖು ವಿಷ್ಣುವರ್ಧನ್ ಪುಣ್ಯ ಸ್ಮರಣೆ ಇದ್ದು,
ಇದರ ಬಗ್ಗೆ ಕೇಳಿಕೊಂಡಿದ್ದೇವು..

ಸಿಎಂ ಮೂರುನಾಲ್ಕು ದಿವಸದಲ್ಲೇ ಕೆಲಸ ಆರಂಭಿಸುವ ಭರವಸೆ ನೀಡಿದ್ದಾರೆ‌. ಈಗಾಗಲೇ ಸ್ಮಾರಕ ಕಾರ್ಯ ಮೈಸೂರಿನಲ್ಲಿ ನಡೆಯುತ್ತಿದೆ‌‌.‌.
ಸಿಎಂ ಯಡಿಯೂರಪ್ಪ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ‌‌..
ವಿಷ್ಣುವರ್ಧನ್ ಬಗ್ಗೆ ಮೆಚ್ಚುಗೆ ಮಾತುಗಳನ್ನ ಯಡಿಯೂರಪ್ಪನವರು ಹೇಳಿದ್ದಾರೆ
ವಿಷ್ಣುವರ್ಧನ್ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದಾರೆ ಅಂತ ತಿಳಿಸಿದರು.. ‌

+++++++++
ಇತ್ತ ಆರ್ಯವರ್ಧನ್ ಪಾತ್ರದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸುತ್ತಿರುವ ಅನಿರುದ್ಧ್ ಜೊತೆ ಫೋಟೋಗಾಗಿ ಅಭಿಮಾನಿಗಳು, ಪೊಲೀಸರು ಮುಗಿಬಿದಿದ್ದರು.. ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು..

KN_BNG_1_BHARTHIVISHU_CM_MEET_SCRIPT_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.