ETV Bharat / sitara

ರಿಲೀಸ್​ಗೂ ಮುನ್ನವೇ ಭರಾಟೆಯ ಭರ್ಜರಿ ಸೌಂಡ್​: ಭಾರಿ ಮೊತ್ತಕ್ಕೆ ಹಿಂದಿಗೆ ಡಬ್ಬಿಂಗ್​ ರೈಟ್ಸ್​ ಸೇಲ್ - undefined

ಸ್ಯಾಂಡಲ್​ವುಡ್​ನ ಮತ್ತೊಂದು ಚಿತ್ರ ಬಾಲಿವುಡ್​​ನಲ್ಲಿ ಸದ್ದು ಮಾಡಲು ಹೊರಟಿದೆ. ಶ್ರೀಮುರಳಿಯ ಭರಾಟೆ ಸಿನಿಮಾಗೆ ಭಾರಿ ಬೇಡಿಕೆ ಬಂದಿದೆ. ಈ ಚಿತ್ರದ ಡಬ್ಬಿಂಗ್​ ರೈಟ್ಸ್​​ ಹಿಂದಿಗೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ.

ಭರಾಟೆ
author img

By

Published : Jun 18, 2019, 11:40 PM IST

Updated : Jun 19, 2019, 1:28 AM IST

ಭರಾಟೆ ಸದ್ಯ ಸ್ಯಾಂಡಲ್​​ವುಡ್​​​ಲ್ಲಿ ಸದ್ದು ಮಾಡುತ್ತಿರುವ ಚಿತ್ರ. ಅದ್ಧೂರಿ ಮೇಕಿಂಗ್, ಖಡಕ್​ ಡೈಲಾಗ್ ಇರುವ ಟ್ರೈಲರ್​ ನಿಂದಲೇ ಸೌಂಡ್ ಮಾಡ್ತಿರುವ ಸಿನಿಮಾ ಇದಾಗಿದೆ.

ಭರ್ಜರಿ ಹಾಗೂ ಬಹದ್ದೂರ್ ಸಿನಿಮಾಗಳ ನಂತ್ರ ನಿರ್ದೇಶಕ ಚೇತನ್ ಕುಮಾರ್ 'ಭರಾಟೆ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ರೋರಿಂಗ್​ ಸ್ಟಾರ್​ ಶ್ರೀಮುರಳಿ ನಾಯಕನಾಗಿ ನಟಿಸಿದ್ದಾರೆ. ಈ ಮಾಸ್ ಜೋಡಿ ಒಂದಾದಾಗಲೇ ಈ ಸಿನಿಮಾ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತೆ ಅಂತಾ ಗಾಂಧಿನಗರದ ಪಂಡಿತರು ಲೆಕ್ಕ ಹಾಕಿದ್ರು. ಅವರ ಲೆಕ್ಕ ಈಗ ಪಕ್ಕಾ ಆಗಿದ್ದು, ಭರಾಟೆ ಚಿತ್ರ ರಿಲೀಸ್​ಗೂ ಮುನ್ನವೇ ಭರ್ಜರಿ ಸೌಂಡ್​​ ಶುರುಮಾಡಿದೆ. ಮೂಲಗಳ ಪ್ರಕಾರ ಈ ಚಿತ್ರದ ಹಿಂದಿ ಡಬ್ಬಿಂಗ್​ ರೈಟ್ಸ್​ ಬರೋಬ್ಬರಿ 5 ಕೋಟಿಗೆ ಸೇಲ್ ಆಗಿದೆಯಂತೆ.

ರಿಲೀಸ್ ಗೂ ಮುನ್ನವೇ ಬೇಟೆ ಶುರು ಮಾಡಿದ ಭರಾಟೆ. ಭರ್ಜರಿ ಬೆಲೆಗೆ ಸೇಲಾಯ್ತು ಹಿಂದಿ ಡಬ್ಬಿಂಗ್ ರೈಟ್ಸ್...

ಭರಾಟೆ.ಸದ್ಯ ಸ್ಯಾಂಡಲ್ ವುಡ್ ನಲ್ಲಿ ಅದ್ದೂರಿ ಮೇಕಿಂಗ್ ಜಬರ್ದಸ್ತು ಡೈಲಾಗ್ ಇರುವ ಟ್ರೈಲರ್ ನಿಂದಲೇ ಸೌಂಡ್ ಮಾಡ್ತಿರುವ ಸಿನಿಮಾ.ಭರ್ಜರಿ ಹಾಗೂ ಬಹದ್ದೂರ್ ನಂತ್ರ ನಿರ್ದೇಶಕ. ಚೇತನ್ ಕುಮಾರ್ ಭರಾಟೆ ಚಿತ್ರಕದಕೆ ಆಕ್ಷನ್ ಕಟ್ ಹೇಳ್ತಿದ್ದು.ಚಿತ್ರದಲ್ಲಿ ಉಗ್ರಂನ ಅಗಸ್ತ್ಯ ನಾಯಕನಾಗಿ ಕಾಣಿಸಿದ್ದಾರೆ.ಇನ್ನೂ ಈ ಮಾಸ್ ಜೋಡಿ ಒಂದಾದಾಗಲೇ ಈ ಸಿನಿಮಾ ಬಾಕ್ಸ್ ಆಫೀಸ್ ಚಿಂದಿ ಮಾಡುತ್ತೆ ಎಂದು ಗಾಂಧಿನಗರ ಪಂಡಿತರು ಲೆಕ್ಕ ಹಾಕಿದ್ರು.ಈ ಸಿನಿಪಂಡಿತರ ಲೆಕ್ಕ ಪಕ್ಕಾ ಆಗಿದ್ದು ಭರಾಟೆ ಚಿತ್ರ ರಿಲೀಸ್ ಗೂ ಮುನ್ನವೇ ಬೇಟೆ ಶುರುಮಾಡಿದ್ದು . ಹಿಂದಿ ಡಭ್ಬಿಂಗ್ ರೈಟ್ಸ್ ಬರೋಬರಿ ಐದು ಕೋಟಿಗೆ ಸೇಲ್ ಆಗಿದೆ.ಇನ್ನೂ ಈ ಚಿತ್ರವನ್ನು ಹೈಬಜೆಟ್ ನಲ್ಲಿ ಸುಪ್ರೀತ್ ನಿರ್ಮಾಣ ಮಾಡಿದ್ದು.ಶ್ರೀ ಮರುಳಿ ಹಾಗೂ ಚೇತನ್ ಕುಮಾರ್ ಕಾಂಬಿನೇಷನ್‌ ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡೊ ಮುನ್ಸೂಚನೆ ನೀಡಿದೆ.

ಸತೀಶ ಎಂಬಿ
Last Updated : Jun 19, 2019, 1:28 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.