ETV Bharat / sitara

ಪೈಲ್ವಾನ್​ ಚಿತ್ರ ನೋಡಿ ತನ್ನನ್ನು ಅಶೀರ್ವದಿಸಿ ಎಂದ ಡ್ರಾಮ ಜೂನಿಯರ್ಸ್​​ ಖ್ಯಾತಿಯ ಬೇಬಿ ಶರ್ವರಿ - baby sharvari

ಕಿಚ್ಚಾ ಸುದೀಪ್ ಅಭಿನಯಿಸಿದ ಬಹುನಿರೀಕ್ಷಿತ ಪೈಲ್ವಾನ್ ಚಿತ್ರ ಸೆ.12 ರಂದು ತೆರಗೆ ಬರಲಿದ್ದು, ಅದರಲ್ಲಿ ಅಭಿನಯಿಸಿರುವ ಹುಬ್ಬಳ್ಳಿಯ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಬೇಬಿ ಶರ್ವರಿ ಪೈಲ್ವಾನ್​ ಚಿತ್ರವನ್ನು ನೋಡುವಂತೆ ಮನವಿ ಮಾಡಿದ್ದಾಳೆ.

ಬೇಬಿ ಸರ್ವರಿ
author img

By

Published : Sep 9, 2019, 4:46 AM IST

Updated : Sep 9, 2019, 6:09 AM IST

ಹುಬ್ಬಳ್ಳಿ:- ಕಿಚ್ಚಾ ಸುದೀಪ್ ಅಭಿನಯಿಸಿದ ಬಹುನಿರೀಕ್ಷಿತ ಪೈಲ್ವಾನ್ ಚಿತ್ರ ಸೆ.12 ರಂದು ತೆರಗೆ ಬರಲಿದ್ದು, ಅದರಲ್ಲಿ ಅಭಿನಯಿಸಿರುವ ಹುಬ್ಬಳ್ಳಿಯ ಡ್ರಾಮಾ ಜೂನಿಯರ್ ಖ್ಯಾತಿಯ ಬೇಬಿ ಶರ್ವರಿ ಪೈಲ್ವಾನ್​ ಚಿತ್ರವನ್ನು ನೋಡುವಂತೆ ಹುಬ್ಬಳ್ಳಿ ಜನತೆಯನ್ನು ಮನವಿ ಮಾಡಿದ್ದಾಳೆ.

2ನೇ ತರಗತಿ ಓದುತ್ತಿರುವ ಶರ್ವರಿ ಈಗಾಗಲೆ 777 ಚಾರ್ಲಿ, ಲಂಬೋದರ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾಳೆ. ಇದೀಗ ಕಿಚ್ಚ ಸುದೀಪ್​ ಅಭಿನಯದ ಪೈಲ್ವಾನ್​ ಚಿತ್ರದಲ್ಲಿ ಅಭಿನಯ ಮಾಡಿದ್ದು, ಈ ಚಿತ್ರ ಇದೇ ತಿಂಗಳ 12 ರಂದು ತೆರೆಕಾಣಲಿದ್ದು ಹುಬ್ಬಳ್ಳಿ ಜನತೆ ತಮ್ಮ ಸಿನಿಮಾವನ್ನು ನೋಡಿ ಆಶೀರ್ವದಿಸಬೇಕು ಎಂದು ಬೇಬಿ ಶರ್ವರಿ ಮನವಿ ಮಾಡಿಕೊಂಡಿದ್ದಾಳೆ.

ಡ್ರಾಮ ಜೂನಿಯರ್ಸ್​​ ಖ್ಯಾತಿಯ ಬೇಬಿ ಸರ್ವರಿ

ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆಯ ಅಧ್ಯಕ್ಷ ಮನೋಜಕುಮಾರ, ಶರ್ವರಿ ಚಿಕ್ಕ ವಯಸ್ಸಿಗೆ ದೊಡ್ಡ ದೊಡ್ಡ ನಟರೊಡನೆ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿರುವು ಹೆಮ್ಮೆ ತರುವ ವಿಷಯವಾಗಿದೆ. ಇನ್ನು ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ನಮ್ಮ ಹುಬ್ಬಳ್ಳಿಗೆ ಹೆಸರು ತರಲಿ , ಅವಳ ಮುಂದಿನ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದರು.

ಪತ್ರಿಕಾಗೋಷ್ಠಿಯಲ್ಲಿ ನಿಂಗಪ್ಪ ಜಕ್ಲಿ, ಬಸವರಾಜ ವಾಲಿ, ಶಮ್ ಸುದ್ದೀನ ಹುಬ್ಬಳ್ಳಿ, ವೆಂಕಟೇಶ ಪ್ಯಾಟಿ, ಸುಭಾಶ ಕಾಟಕರ, ಜಗದೀಶ್ ಮುಧೋಳ, ಅನಿಲ ಪಾಟೀಲ, ಬೇಬಿ ಶರ್ವರಿ ತಂದೆ ವೀರಭದ್ರಪ್ಪ, ತಾಯಿ ನಾಗವೇಣಿ ಇದ್ದರು.

Intro:ಹುಬ್ಬಳಿBody:ಪೈಲ್ವಾನ್ ಚಿತ್ರದಲ್ಲಿ ನಟಿಸಿದ ಬೇಬಿ ಶರ್ವರಿ ಭವಿಷ್ಯ ಚೆನ್ನಾಗಿರಲಿ

ಹುಬ್ಬಳ್ಳಿ:- ಕಿಚ್ಚಾ ಸುದೀಪ್ ಅಭಿನಯಿಸಿದ ಬಹುನಿರೀಕ್ಷಿತ ಪೈಲ್ವಾನ್ ಚಿತ್ರ ಸೆ.12 ರಂದು ತೆರಗೆ ಬರಲಿದ್ದು, ಅದರಲ್ಲಿ ಹುಬ್ಬಳ್ಳಿಯ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಬೇಬಿ ಶರ್ವರಿ ಕೂಡಾ ಅಭಿನಯ ಮಾಡಿದ್ದಾಳೆ ಇದು ಹೆಮ್ಮೆ ತರುವ ವಿಷಯವಾಗಿದೆ ಎಂದು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆಯ ಮನೋಜಕುಮಾರ ಹೇಳಿದರು.
‌ ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ನಿವಾಸಿ ಬೇಬಿ ಶರ್ವರಿ, ಈಗಾಗಲೇ 777 ಚಾರ್ಲಿ, ಲಂಬೋದರ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟನೆ ಮಾಡಿದ್ದು, ಇವಳು ಇದೀಗ 2 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ನಟರೊಡನೆ ನಟನೆ ಮಾಡಿ ಹುಬ್ಬಳ್ಳಿಗೆ ಕೀರ್ತಿ ತಂದಿದ್ದಾಳೆ. ಅಲ್ಲದೇ ಅವಳ ಮುಂದಿನ ಭವಿಷ್ಯ ಉತ್ತಮವಾಗಿರಲಿ, ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡಿ ಹುಬ್ಬಳ್ಳಿಗೆ ಕೀರ್ತಿ ತರಲಿ ಎಂದರು.ನಂತರ ಬೇಬಿ ಶರ್ವರಿ ಮಾತನಾಡಿ, ನಾನು ಅಭಿನಯ ಮಾಡಿದ ಪೈಲ್ವಾನ್ ಚಿತ್ರ ಇದೆ ಸೆ.12 ರಂದು ತೆರೆ ಕಾಣಲಿದ್ದು, ಎಲ್ಲರೂ ಚಿತ್ರಮಂದಿರಗಳಿಗೆ ಹೋಗಿ ಚಿತ್ರವನ್ನು ನೋಡಿ ಆರ್ಶೀವಾದ ಮಾಡಬೇಕೆಂದು ವಿನಂತಿಸಿದಳು, ಅಲ್ಲದೇ ಮೊನ್ನೆ ನಟ ಸುದೀಪ ಸರ್ ಅವರ ಹುಟ್ಟಿದ ಹಬ್ಬದಂದು ಚಿಂಗಮ್ಮ ಬಾಕ್ಸ್ ನ್ನು ಉಡುಗೊರೆ ಆಗಿ ನೀಡಿದ್ದೆ. ಈ ವರ್ಷ ನಾನೇ ಮೊದಲು ಅವರಿಗೆ ಗಿಪ್ಟ್ ನೀಡಿದ್ದು, ಶೂಟಿಂಗ್ ಸಮಯದಲ್ಲಿ ಅವರ ಜೊತೆ ಕಳೆದ ಕಾಲವನ್ನು ಮರೆಯಲಾಗದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿಂಗಪ್ಪ ಜಕ್ಲಿ, ಬಸವರಾಜ ವಾಲಿ, ಶಮ್ ಸುದ್ದೀನ ಹುಬ್ಬಳ್ಳಿ, ವೆಂಕಟೇಶ ಪ್ಯಾಟಿ, ಸುಭಾಶ ಕಾಟಕರ, ಜಗದೀಶ್ ಮುಧೋಳ, ಅನಿಲ ಪಾಟೀಲ, ಬೇಬಿ ಶರ್ವರಿ ತಂದೆ ವೀರಭದ್ರಪ್ಪ, ನಾಗವೇಣಿ ಇದ್ದರು.

___________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ ಕುಂದಗೋಳ..Conclusion:ಯಲ್ಲಪ್ಪ‌ಕುಂದಗೊಳ
Last Updated : Sep 9, 2019, 6:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.