ETV Bharat / sitara

ಆಯುಷ್ಮಾನ್​​ ಕುರಾನ್​​​ ದಂಪತಿ ಸೋಷಿಯಲ್​​ ಡಿಸ್ಟೆನ್ಸ್​​ ನಂಬಿರುವುದು ಹೀಗೆ! - ayushmann tahir asocial distancing

ಆಯುಷ್ಮಾನ್​ ಕುರಾನ್​ ಮತ್ತು ಮಡದಿ ತಹಿರಾ ತಮ್ಮ ಮೊದಲ ಡೇಟಿಂಗ್​​ ಸಮಯವನ್ನು ನೆನಪು ಮಾಡಿಕೊಂಡು, ಆ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ.

Ayushmann, Tahira believed in social distancing even while dating
ಆಯುಷ್ಮಾನ್​​ ಕುರಾನ್​​​ ದಂಪತಿ ಸೋಷಿಯಲ್​​ ಡಿಸ್ಟೆನ್ಸ್​​ ಅನ್ನು ನಂಬಿರುವುದು ಹೀಗೆ!
author img

By

Published : May 5, 2020, 7:35 PM IST

ಬಾಲಿವುಡ್​ ನಟ ಆಯುಷ್ಮಾನ್​ ಕುರಾನ್​ ಮತ್ತು ಮಡದಿ ತಹೀರಾ ತಮ್ಮ ಮೊದಲ ಡೇಟಿಂಗ್​​ ಸಮಯವನ್ನು ನೆನಪು ಮಾಡಿಕೊಂಡು ಆ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಏನಂದ್ರೆ ಪೋಸ್ಟ್​​ ಮಾಡಿರುವ ಫೋಟೋದಲ್ಲಿ ಇಬ್ಬರ ನಡುವೆ ಅಂತರವಿದ್ದು, ಇದನ್ನು ಲಾಕ್​ಡೌನ್​ ವೇಳೆ ಹಾಕಿ ಇದೇ ಸೋಷಿಯಲ್​​ ಡಿಸ್ಟೆನ್ಸ್​​​​​​ ಎಂದು ಬರೆದುಕೊಂಡಿದ್ದಾರೆ.

ಫೋಟೋ ಹಾಕಿ ಬರೆದುಕೊಂಡಿರುವ ಜೋಡಿ, ಇದು ಮೊದಲ ಡೇಟಿಂಗ್​​ ಮತ್ತು ಈ ರೀತಿ ನಾನು ಸಾಮಾಜಿಕ ಅಂತರವನ್ನು ನಂಬಿದ್ದೇವೆ ಎಂದು ಬರೆದಿದ್ದಾರೆ.

ಈ ಪೋಸ್ಟ್​​ಗೆ ಹಲವು ರೀತಿಯ ಕಮೆಂಟ್​ಗಳು ಬರುತ್ತಿದ್ದು, ಬಾಲಿವುಡ್​​ ನಟಿ ಯಾಮಿ ಗೌತಮಿ ಹ್ಹಹ್ಹಹ್ಹ ಇದು ತುಂಬಾ ಸಿಹಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಆಯುಷ್ಮಾನ್​ ಕುರಾನ್​​ ಸಹೋದರ ಅಪರ್ಶಕ್ತಿ ಕುರಾನ್​​ ಹೃದಯದ ಸಿಂಬಲ್​ ಹಾಕಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಆಯುಷ್ಮಾನ್​ ಕುರಾನ್​ ಮತ್ತು ತಾಹಿರಾ ಕಶ್ಯಪ್​​ 2008ರಲ್ಲಿ ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.