ETV Bharat / sitara

"ರಾಯಲ್ ಇನ್ ಫೀಲ್ಡ್" ಸಿನಿಮಾಕ್ಕೆ ಶಿವಣ್ಣ ನಾಯಕ..? - ಶಿವರಾಜ್​ ಕುಮಾರ್​ ಹೊಸ ಸಿನಿಮಾ

ಎ ಪಿ ಅರ್ಜುನ್ ತಮ್ಮ ಮುಂದಿನ ಸಿನಿಮಾ ‘ರಾಯಲ್ ಇನ್ ಫೀಲ್ಡ್’ ಎಂಬ ಶೀರ್ಷಿಕೆಯನ್ನು ಬಿಚ್ಚಿಟ್ಟಿದ್ದಾರೆ. ರಾಯಲ್ ಎನ್​ಫೀಲ್ಡ್ ಎಂಬುದು ಒಂದು ಮೋಟಾರ್ ಬೈಕ್ ಹೆಸರು. ಅದನ್ನು ಜಾಣತನದಿಂದ ‘ರಾಯಲ್ ಇನ್ ಫೀಲ್ಡ್’ ಎಂದು ಬದಲಾಯಿಸಿ ಅದಕ್ಕೆ ಡಾ ಶಿವರಾಜಕುಮಾರ್ ಸೂಕ್ತವಾದ ನಾಯಕ ಎಂದು ಹೇಳಿಕೊಂಡಿದ್ದಾರೆ. ಆ ಚಿತ್ರ ಸೆಟ್ಟೇರುವುದು ಮೂರು ತಿಂಗಳ ನಂತರ. ಈ ಚಿತ್ರಕ್ಕೆ ಶಿವಣ್ಣ ಅವರನ್ನು ಸಂಪರ್ಕಿಸಿಯೂ ಆಗಿದೆ. ಒಂದು ಸುತ್ತಿನ ಮಾತುಕತೆ ಸಹ ನಡೆದಿದೆ.

ಶಿವರಾಜ್​​ ಕುಮಾರ್​​ ಮತ್ತು ಎ.ಪಿ ಅರ್ಜುನ್​​
author img

By

Published : Sep 18, 2019, 11:30 AM IST

ಸದ್ಯ‘ಕಿಸ್’ ಸಿನಿಮಾ ಬಿಡುಗಡೆ ಬ್ಯೂಸಿಯಲ್ಲಿರುವ ಕನ್ನಡದ ಯಶಸ್ವಿ ಸಿನಿಮಾಗಳ ನಿರ್ದೇಶಕರಲ್ಲಿ ಒಬ್ಬರಾದ ಎ ಪಿ ಅರ್ಜುನ್ ತಮ್ಮ ಮುಂದಿನ ಸಿನಿಮಾ ‘ರಾಯಲ್ ಇನ್ ಫೀಲ್ಡ್’ ಎಂಬ ಶೀರ್ಷಿಕೆಯನ್ನು ಬಿಚ್ಚಿಟ್ಟಿದ್ದಾರೆ.

ರಾಯಲ್ ಎನ್​ಫೀಲ್ಡ್ ಎಂಬುದು ಒಂದು ಮೋಟಾರ್ ಬೈಕ್ ಹೆಸರು. ಅದನ್ನು ಜಾಣತನದಿಂದ ‘ರಾಯಲ್ ಇನ್ ಫೀಲ್ಡ್’ ಎಂದು ಬದಲಾಯಿಸಿ ಅದಕ್ಕೆ ಡಾ ಶಿವರಾಜಕುಮಾರ್ ಸೂಕ್ತವಾದ ನಾಯಕ ಎಂದು ಹೇಳಿಕೊಂಡಿದ್ದಾರೆ. ಆ ಚಿತ್ರ ಸೆಟ್ಟೇರುವುದು ಮೂರು ತಿಂಗಳ ನಂತರ. ಈ ಚಿತ್ರಕ್ಕೆ ಶಿವಣ್ಣ ಅವರನ್ನು ಸಂಪರ್ಕಿಸಿಯೂ ಆಗಿದೆ. ಒಂದು ಸುತ್ತಿನ ಮಾತುಕತೆ ಸಹ ನಡೆದಿದೆ.

ಎ ಪಿ ಅರ್ಜುನ್ ಸಿನಿಮಗಳು ಅಂದರೆ ನಿಧಾನವಾಗಿ ಮುಗಿಯುತ್ತದೆ. ಮತ್ತು ಸಕ್ಸಸ್ ಮಂತ್ರವನ್ನು ಇವರು ಚನ್ನಾಗಿ ಜೀರ್ಣಿಸಿಕೊಂಡಿದ್ದಾರೆ. 2009 ರಲ್ಲಿ ಅಂಬಾರಿ ಇಂದ ಲೂಸ್ ಮಾದ ಅವರಿಗೆ ಹೊಸ ವರ್ಚಸ್ಸು ತಂದುಕೊಟ್ಟರು. ಆಮೇಲೆ ಅದ್ದೂರಿ ಇಂದ ಧ್ರುವ ಸರ್ಜಾ ಅವರನ್ನು ಫೀಲ್ಡ್​​ಗೆ ಕರೆ ತಂದರು. ಆಮೇಲೆ ‘ರಾಟೆ’ ಸಿನಿಮಾ ಕೂಡ ಹಿಟ್​​ ಆಯ್ತು.

ಇನ್ನು ಎರಡೂವರೆ ವರ್ಷಗಳ ಹಿಂದೆ ‘ಕಿಸ್’ ಸಿನಿಮಾ ಶುರು ಮಾಡಿದ್ದು ಅಂತೂ ಅದೂ ಕೂಡ ತೆರೆಗೆ ಸಿದ್ದವಾಗಿದೆ.

ಎ ಪಿ ಅರ್ಜುನ್ ಮುಂದಿನ ಸಿನಿಮಾ ರಾಯಲ್ ಇನ್ ಫೀಲ್ಡ್ ಶಿವಣ್ಣ ನಾಯಕ!

ಸಧ್ಯಕ್ಕೆ ಕಿಸ್ ಸಿನಿಮಾ ಬಿಡುಗಡೆಗೆ ನಿಂತಿರುವಾಗ ಕನ್ನಡದ ಯಶಸ್ವಿ ಸಿನಿಮಾಗಳ ನಿರ್ದೇಶಕರಲ್ಲಿ ಒಬ್ಬರಾದ ಎ ಪಿ ಅರ್ಜುನ್ ತಮ್ಮ ಮುಂದಿನ ಸಿನಿಮಾ ರಾಯಲ್ ಇನ್ ಫೀಲ್ಡ್ ಎಂಬ ಶೀರ್ಷಿಕೆಯನ್ನು ಬಿಚ್ಚಿಟ್ಟಿದ್ದಾರೆ. ರಾಯಲ್ ಎನ್ಫೀಲ್ಡ್ ಎಂಬುದು ಒಂದು ಮೋಟಾರ್ ಬೈಕ್ ಹೆಸರು ಅದನ್ನು ಜಾಣತನದಿಂದ ರಾಯಲ್ ಇನ್ ಫೀಲ್ಡ್ ಎಂದು ಬದಲಾಯಿಸಿ ಅದಕ್ಕೆ ಡಾ ಶಿವರಾಜಕುಮಾರ್ ಸೂಕ್ತವಾದ ನಾಯಕ ಎಂದು ಹೇಳಿಕೊಂಡಿದ್ದಾರೆ. ಆ ಚಿತ್ರ ಸೆಟ್ಟೇರುವುದು ಮೂರು ತಿಂಗಳ ನಂತರ. ಈ ಚಿತ್ರಕ್ಕೆ ಶಿವಣ್ಣ ಅವರನ್ನು ಸಂಪರ್ಕಿಸಿಯು ಆಗಿದೆ. ಒಂದು ಸುತ್ತಿನ ಮಾತುಕತೆ ಸಹ ನಡೆದಿದೆ.

ಎ ಪಿ ಅರ್ಜುನ್ ಸಿನಿಮಗಳು ಅಂದರೆ ನಿಧಾನವಾಗಿ ಮುಗಿಯುತ್ತದೆ ಮತ್ತು ಸಕ್ಸೆಸ್ ಮಂತ್ರವನ್ನು ಇವರು ಚನ್ನಾಗಿ ಜೀರ್ಣಿಸಿಕೊಂಡಿದ್ದಾರೆ. 2009 ರಲ್ಲಿ ಅಂಭಾರಿ ಇಂದ ಲೂಸ್ ಮಾಧ ಅವರಿಗೆ ಹೊಸ ವರ್ಚಸ್ಸು ತಂದುಕೊಟ್ಟರು, ಆಮೇಲೆ ಅದ್ದೂರಿ ಇಂದ ಧ್ರುವ ಸರ್ಜಾ ಅವರನ್ನು ಫೀಲ್ಡಗೆ ತಂದರು. ಆಮೇಲೆ ರಾಟೆ ಧನಂಜಯ್ ಜೊತೆ ಶ್ರುತಿ ಹರಿಹರನ್ ಅಭಿನಯಿಸಿದ ಸಿನಿಮಾ ಹಾಡುಗಳಲ್ಲಿ ಗೆದ್ದಿತು, ಆಮೇಲೆ ಐರಾವತ ಸಿನಿಮಾ ದರ್ಶನ್ ಅಭಿನಯದ ಸಿನಿಮಾಕ್ಕೆ ಚುಕ್ಕಾಣಿ ಹಿಡಿದರು.

ಎರಡೂವರೆ ವರ್ಷಗಳ ಹಿಂದೆ ಕಿಸ್ ಸಿನಿಮಾಕ್ಕೆ ಹೆಜ್ಜೆಯಿಟ್ಟರು ಹಲವಾರು ಕಷ್ಟಗಳ ನಡುವೆ ಅರ್ಜುನ್ ತಮ್ಮ ಹಠವನ್ನು ಬಿಡಲಿಲ್ಲ. ರಾಷ್ಟ್ರಕೂಟ ಸಿನಿಮಾ ಜೊತೆ ಸೇರಿಕೊಂಡು ಭರ್ಜರಿ ಆಗಿ ಸಿನಿಮಾ ಮಾಡಿದ ಮೇಲೆ ಅವರಿಗೆ ಈ ಸಿನಿಮಾವನ್ನು ಪೂರ್ತಿ ಮುಗಿಸಿದ ಮೇಲೆ ತಮ್ಮ ತೆಕ್ಕೆಗೆ ತಂದುಕೊಂಡರು. ಎ ಪಿ ಅರ್ಜುನ್ ಪ್ರಕಾರ ಜಯಣ್ಣ ಕಂಬೈನ್ಸ್ ಇವರ ಬೆನ್ನಿಗೆ ನಿಂತು ವ್ಯವಹಾರವನ್ನು ಇತ್ಯರ್ಥ ಮಾಡಿದ್ದಾರೆ. ಕಿಸ್ ಏಳು ಕೋಟಿ ರೂಪಾಯಿ ವೆಚ್ಚವಾದ ಸಿನಿಮಾ. ಎ ಪಿ ಅರ್ಜುನ್ ಫಿಲ್ಮ್ಸ್ ಅಡಿಯಲ್ಲಿ ಬಿಡುಗಡೆ ಆಗುತ್ತಿದೆ ಇದೆ 27 ರಂದು.

ತೆರೆಯ ಮೇಲೆ ಕಿಸ್ ಮಾಡಿದ್ದಾಯಿತು. ನಿಜ ಜೀವನದಲ್ಲಿ ಎ ಪಿ ಅರ್ಜುನ್ ಮದುವೆ ಆಗಲು ಸಹ ನಿಶ್ಚಯಿಸಿದ್ದಾರೆ. ಈಗ ನನಗೆ 33 ವರ್ಷ ಐದು ಸಿನಿಮಾಗಳ ನಿರ್ದೇಶನ ಆಗಿದೆ. ಮನೆಯಲ್ಲಿ ಅಮ್ಮ ಸಹ ಮದುವೆ ಆಗು ಅಂತ ಹೇಳುತ್ತಲೇ ಇದ್ದರೆ ಅಂತಾರೆ ಎ ಪಿ ಅರ್ಜುನ್. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.