ಹಥ್ರಾಸ್ ಗ್ಯಾಂಗ್ ರೇಪ್ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ರೇಪ್ ಪ್ರಕರಣ ಉತ್ತರ ಪ್ರದೇಶದ ಬಲರಾಮಪುರ ಜಿಲ್ಲೆಯಲ್ಲಿ ನಡೆದಿದೆ. 22 ವರ್ಷದ ಯುವತಿ ಮೇಲೆ ಪಾಪಿಗಳು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ.
ಈ ಕ್ರೂರ ಘಟನೆ ಬಗ್ಗೆ ಇಂದು ಬಾಲಿವುಡ್ನ ಹಲವು ತಾರೆಯರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದಿರುವ ನಟಿ ಅನುಷ್ಕ ಶರ್ಮಾ, ಹಥ್ರಾಸ್ ಘಟನೆ ನಡೆದು ಕೆಲವೇ ದಿನಗಳಾಗಿದೆ. ಆದ್ರೆ ಅಂತಹುದ್ದೇ ಮತ್ತೊಂದು ಕ್ರೂರ ಅತ್ಯಾಚಾರದ ಬಗ್ಗೆ ಕೇಳುತ್ತಿದ್ದೇವೆ. ಯುವ ಜನರ ಮೇಲೆ ಇಂತಹ ಕ್ರೂರಿ ಕೆಲಸವನ್ನು ಯಾವ ಜಗತ್ತಿನ ರಾಕ್ಷಸರು ಮಾಡಲು ಯತ್ನಿಸುತ್ತಾರೆ. ಇದು ಅಗರಗಿಸಿಕೊಳ್ಳಲಾಗದಷ್ಟು ದುಃಖ ತರಿಸಿದೆ. ಅತ್ಯಾಚಾರ ಮಾಡುವ ಆ ಪುರುಷರ ಮನದಲ್ಲಿ ಯಾವ ಭಯವೂ ಇಲ್ಲವೇ? ಸಮಾಜದಿಂದ ಅಂತಹವರಿಗೆ ಹೇಗೆ ಭಯ ಹುಟ್ಟಿಸುವುದು ಮತ್ತು ನಮ್ಮ ಮಹಿಳೆಯರನ್ನು ಹೇಗೆ ರಕ್ಷಿಸುವುದು ಎಂದು ಬರೆದಿದ್ದಾರೆ.
- " class="align-text-top noRightClick twitterSection" data="
">
ಇನ್ನು ಕೃತಿ ಸನೂನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಮಹಿಳೆಯರಿಗಾಗಿ ಯಾವ ಬದಲಾವಣೆಯೂ ಆಗಿಲ್ಲ ಎಂದಿದ್ದಾರೆ. ನಟಿ ಟಿಸ್ಕಾ ಚೋಪ್ರಾ ಕೂಡ ತಮ್ಮ ನೋವನ್ನು ಟ್ವೀಟ್ ಮೂಲಕ ಹೊರ ಹಾಕಿದ್ದಾರೆ. ಈ ಘಟನೆ ಮಾನವೀಯತೆ ಕತ್ತಲ ಸಮಯ. ಅತ್ಯಾಚಾರಕ್ಕೆ ಮರಣದಂಡನೆಯಾಗಲಿ ಎಂದಿದ್ದಾರೆ.
-
It is heartbreaking to see so much hatred around. A totally disgusted act. I feel gutted reading about such cruelty. These rapists should be hanged to death. #NoMercyForRapists #Balrampur #JusticeForIndiasDaughters
— Gauahar Khan (@GAUAHAR_KHAN) October 1, 2020 " class="align-text-top noRightClick twitterSection" data="
">It is heartbreaking to see so much hatred around. A totally disgusted act. I feel gutted reading about such cruelty. These rapists should be hanged to death. #NoMercyForRapists #Balrampur #JusticeForIndiasDaughters
— Gauahar Khan (@GAUAHAR_KHAN) October 1, 2020It is heartbreaking to see so much hatred around. A totally disgusted act. I feel gutted reading about such cruelty. These rapists should be hanged to death. #NoMercyForRapists #Balrampur #JusticeForIndiasDaughters
— Gauahar Khan (@GAUAHAR_KHAN) October 1, 2020
ಊರ್ಮಿಳಾ ಮಾತೋಡ್ಕರ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೆಲ್ಲೋ ಅಕ್ಟೋಬರ್ ಎಂದು ಬರೆದು ನಂತ್ರ ಹ್ಯಾಶ್ಟ್ಯಾಗ್ ಹಾಕುವ ಮೂಲಕ ಅಕ್ಟೋಬರ್ನಲ್ಲಿ ನಡೆದ ಕ್ರೂರ ಘಟನೆಗಳನ್ನು ಪ್ರಸ್ತಾಪಿಸಿದ್ದಾರೆ.
-
Now #Balrampur .. these are dark hours for humanity .. #DeathPenaltyForRape #FastTrackJustice #NoMoreRape
— Tisca Chopra (@tiscatime) September 30, 2020 " class="align-text-top noRightClick twitterSection" data="
">Now #Balrampur .. these are dark hours for humanity .. #DeathPenaltyForRape #FastTrackJustice #NoMoreRape
— Tisca Chopra (@tiscatime) September 30, 2020Now #Balrampur .. these are dark hours for humanity .. #DeathPenaltyForRape #FastTrackJustice #NoMoreRape
— Tisca Chopra (@tiscatime) September 30, 2020
ನಟಿ ನಿರ್ಮಲಾ ಕೌರ್, ಹಥ್ರಾಸ್ ಘಟನೆ ಮಾಸುವ ಮುನ್ನವೇ, ಇದೀಗ ಉತ್ತರ ಪ್ರದೇಶದಲ್ಲಿ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣ ನಡೆದಿದೆ. ಹ್ಯಾಶ್ ಟ್ಯಾಗ್ ಮತ್ತು ಬ್ರೇಕಿಂಗ್ ನ್ಯೂಸ್ಗಳ ಹೊರತಾಗಿ ಈ ಕ್ರೂರತ್ವದ ಬಗ್ಗೆ ಕ್ರಮ ವಹಿಸುವಷ್ಟರಲ್ಲಿ ಇನ್ನೆಷ್ಟು ಇಂತಹ ಪ್ರಕರಣಗಳು ಜರುಗುತ್ತವೋ ಏನೋ ಎಂದು ಬರೆದಿದ್ದಾರೆ.
-
The embers of a pyre are yet to fade and we have yet another rape and murder on our hands. Wonder how many girls witnessing all this barbarity unfold will fall prey to it before something is done about it beyond hashtags and breaking news. #Balrampur
— Nimrat Kaur (@NimratOfficial) October 1, 2020 " class="align-text-top noRightClick twitterSection" data="
">The embers of a pyre are yet to fade and we have yet another rape and murder on our hands. Wonder how many girls witnessing all this barbarity unfold will fall prey to it before something is done about it beyond hashtags and breaking news. #Balrampur
— Nimrat Kaur (@NimratOfficial) October 1, 2020The embers of a pyre are yet to fade and we have yet another rape and murder on our hands. Wonder how many girls witnessing all this barbarity unfold will fall prey to it before something is done about it beyond hashtags and breaking news. #Balrampur
— Nimrat Kaur (@NimratOfficial) October 1, 2020