ETV Bharat / sitara

ಬಾಲಿವುಡ್‌​ ಹಿರಿಯ ನಟ ಅನುಪಮ್​ ಖೇರ್​ ತಾಯಿ, ಸಹೋದರನಿಗೆ ಸೋಂಕು - ದುಲಾರಿ ಖೇರ್​ಗೆ ಕೋವಿಡ್​ 19 ಪಾಸಿಟಿವ್​

ಬಾಲಿವುಡ್‌ನ​ ಹಿರಿಯ ನಟ ಅನುಪಮ್​ ಖೇರ್​ ತಾಯಿ ದುಲಾರಿ ಖೇರ್ ಹಾಗೂ ಕುಟುಂಬದ ಇತರೆ ಮೂವರು ಸದಸ್ಯರಿಗೆ ಕೋವಿಡ್​-19 ಪರೀಕ್ಷೆಯಲ್ಲಿ ಪಾಸಿಟಿವ್​ ವರದಿ ಬಂದಿದೆ.

ಅನುಪಮ್​ ಖೇರ್​ ತಾಯಿಗೆ ಕೋವಿಡ್​ 19
ಅನುಪಮ್​ ಖೇರ್​ ತಾಯಿಗೆ ಕೋವಿಡ್​ 19
author img

By

Published : Jul 12, 2020, 12:20 PM IST

ಮುಂಬೈ: ಬಾಲಿವುಡ್‌ ಲೋಕದ ಹಿರಿಯ ನಟ ಅನುಪಮ್​ ಖೇರ್​ ಅವರ ತಾಯಿ ದುಲಾರಿ ಖೇರ್​ ಅವರಿಗೆ ಕೋವಿಡ್​ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದ್ದು, ಅವರನ್ನು ಕೋಕಿಲಾಬೆನ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಟನ ಸಹೋದರ​ ರಾಜು ಖೇರ್​ ಮತ್ತು ಅವರ ಕುಟುಂಬದವರಿಗೂ ಕೂಡ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್​ ವರದಿ ಬಂದಿದೆ ಎಂದು ತಿಳಿದುಬಂದಿದೆ. ಆದರೆ ಅನುಪಮ್​ ಅವರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹೋದರ ಮತ್ತು ಕುಟುಂಬ ಸದಸ್ಯರು ಸ್ವತಃ ಹೋಮ್​ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

  • This is to inform all that my mother Dulari is found Covid + (Mildly). We have admitted her into Kokilaben Hospital. My brother, bhabhi & niece inspite of being careful have also tested mildly positive.I got myself tested as well & I have tested negative. @mybmc is informed.!🙏 pic.twitter.com/EpjDIALft2

    — Anupam Kher (@AnupamPKher) July 12, 2020 " class="align-text-top noRightClick twitterSection" data=" ">

ಭಾನುವಾರ ಬೆಳಗ್ಗೆ ಟ್ವಿಟರ್ ಮೂಲಕ ಖೇರ್‌ ಈ ವಿಷಯವನ್ನು ತಿಳಿಸಿದ್ದಾರೆ. ತಮ್ಮ ತಾಯಿಯ ಜೊತೆಗೆ ಸಹೋದರ ಮತ್ತು ಕುಟುಂಬದ ಸದಸ್ಯರಿಗೆ ಸೋಂಕು ಕಾಣಿಸಿಕೊಂಡಿದೆ. ತಮಗೆ ನೆಗೆಟಿವ್​ ವರದಿ ಬಂದಿದೆ ಎಂದು 65 ವರ್ಷದ ನಟ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.