ETV Bharat / sitara

ಶಾನ್ವಿಗೆ ಸಾಥ್​ ನೀಡಲಿದ್ದಾರೆ ಪುನೀತ್​ ರಾಜ್​ಕುಮಾರ್​​

author img

By

Published : Dec 31, 2020, 3:24 PM IST

Updated : Dec 31, 2020, 4:36 PM IST

ಶಾನ್ವಿ ಅಭಿನಯದ ಕಸ್ತೂರಿ ಮಹಲ್ ಟೀಸರ್​​ ಹೊಸ ವರ್ಷ 2021ರ ಜನವರಿ 1 ರ 12:05ಕ್ಕೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಲಾಂಚ್​​ ಮಾಡಲಿದ್ದಾರೆ. ಟೀಸರ್​ ಅನ್ನು ಎ2 ಮ್ಯೂಸಿಕ್​​​ನಲ್ಲಿ ನೀವು ನೋಡಬಹುದು. ಈ ಮೂಲಕ ಪುನೀತ್​ ರಾಜ್​ಕುಮಾರ್​ ಶಾನ್ವಿಗೆ ಸಾಥ್​ ನೀಡುತ್ತಿದ್ದಾರೆ.

ಶಾನ್ವಿಗೆ ಸಾಥ್​ ನೀಡಲಿದ್ದಾರೆ ಪುನೀತ್​ ರಾಜ್​ಕುಮಾರ್​​
ಶಾನ್ವಿಗೆ ಸಾಥ್​ ನೀಡಲಿದ್ದಾರೆ ಪುನೀತ್​ ರಾಜ್​ಕುಮಾರ್​​ಶಾನ್ವಿಗೆ ಸಾಥ್​ ನೀಡಲಿದ್ದಾರೆ ಪುನೀತ್​ ರಾಜ್​ಕುಮಾರ್​​

ಶಾನ್ವಿ ಶ್ರೀವತ್ಸ ಅಭಿನಯದ ಕಸ್ತೂರಿ ಮಹಲ್ ಚಿತ್ರದ ಟೀಸರ್​ ಅನ್ನು ಹೊಸ ವರ್ಷಕ್ಕೆ ರಿಲೀಸ್​ ಮಾಡಲಾಗುತ್ತದೆ ಎ,ಬ ಸುದ್ದಿ ಇದೀಗ ಹಳೆಯ ಸುದ್ದಿಯಾಗಿದೆ. ಆದ್ರೆ ಇದೀಗ ಕಸ್ತೂರಿ ಮಹಲ್ ತಂಡದಿಂದ ಹೊಸ ಸುದ್ದಿಯೊಂದು ಸಿಕ್ಕಿದ್ದಿ ಟೀಸರ್​​ ದಿನಾಂಕ ಮತ್ತು ಅದನ್ನು ಯಾರು ಲಾಂಚ್​ ಮಾಡಲಿದ್ದಾರೆ ಎಂಬ ಅಪ್​ಡೇಟ್​​ ಕೂಡ ಸಿಕ್ಕಿದೆ.

ಶಾನ್ವಿ ಅಭಿನಯದ ಕಸ್ತೂರಿ ಮಹಲ್ ಟೀಸರ್​​ ಹೊಸ ವರ್ಷ 2021ರ ಜನವರಿ 1 ರ 12:05ಕ್ಕೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಲಾಂಚ್​​ ಮಾಡಲಿದ್ದಾರೆ. ಟೀಸರ್​ ಅನ್ನು ಎ2 ಮ್ಯೂಸಿಕ್​​​ನಲ್ಲಿ ನೀವು ನೋಡಬಹುದು. ಈ ಮೂಲಕ ಪುನೀತ್​ ರಾಜ್​ಕುಮಾರ್​ ಶಾನ್ವಿಗೆ ಸಾಥ್​ ನೀಡುತ್ತಿದ್ದಾರೆ.

ಈ ಸಿನಿಮಾಕ್ಕೆ ಹಿರಿಯ ನಿರ್ದೇಶಕ ದಿನೇಶ್ ಬಾಬು ಆಕ್ಷನ್​​ ಕಟ್​​ ಹೇಳುತ್ತಿದ್ದಾರೆ.ದಿನೇಶ್ ಬಾಬು ಅವರ 50ನೇ ಸಿನಿಮಾ ಇದಾಗಿದ್ದು, ಕುತೂಹಲ ಮೂಡಿಸಿದೆ. ಸಿನಿಮಾವನ್ನು ಕೇವಲ 20 ದಿನಗಳಲ್ಲೇ ಚಿತ್ರೀಕರಣ ಮಾಡಿ ಮುಗಿಸಿ ಅಚ್ಚರಿ ಮೂಡಿಸಿದೆ. ಅಲ್ಲದೆ ಬಹುತೇಕ ಚಿತ್ರೀಕರಣವನ್ನು ಚಿಕ್ಕಮಗಳೂರಿನಲ್ಲಿಯೇ ಮಾಡಲಾಗಿದೆ.

Last Updated : Dec 31, 2020, 4:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.