ETV Bharat / sitara

ಈ ಪುಟ್ಟ ಪೋರ ಈಗ ಕಿರುತೆರೆಯ 'ವರ್ಧನ'...! ನೀವು ಗುರುತಿಸಬಲ್ಲಿರಾ?

ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಆಗಿ ಕಿರುತೆರೆ ವೀಕ್ಷಕರ ಮನ ಗೆದ್ದಿರುವ ಅನಿರುದ್ಧ್ ಜತ್ಕರ್ ಅವರ ಬಾಲ್ಯದ ಫೋಟೋಗಳು ಫೇಸ್​ಬುಕ್​ನಲ್ಲಿ ಲಭ್ಯವಾಗಿದೆ.

ಈ ಪುಟ್ಟ ಪೋರ ಈಗ ಕಿರುತೆರೆಯ 'ವರ್ಧನ'
author img

By

Published : Oct 18, 2019, 8:54 PM IST

ಬಾಲ್ಯದ ಫೋಟೋಗಳು ಸಿಕ್ಕಾಗ ಅದನ್ನು ನೋಡುವುದೇ ಒಂದು ಆನಂದ. ಆಗ ಫೋಟೋ ತೆಗೆದ ಸಮಯ, ಅದರ ಹಿಂದೆ ಅಡಗಿರುವ ಸುಂದರ ಸಮಯ ಪುಸ್ತಕದ ಪುಟ ತಿರುವಿದ ಹಾಗೆ ಒಂದೊಂದೇ ನೆನಪಾಗುತ್ತದೆ.

ಇಷ್ಟೆಲ್ಲ ಪೀಠಿಕೆ ಬರೆಯುವುದಕ್ಕೂ ಕಾರಣವಿದೆ. ಸದ್ಯ ಕಿರುತೆರೆಯಲ್ಲಿ ಕೇಳಿ ಬರುತ್ತಿರುವ ಜನಪ್ರಿಯ ನಟನ ಹೆಸರು. ಅವರು ಬೇರಾರೂ ಅಲ್ಲ. ಅಲ್ಪ ಸಮಯದಲ್ಲಿ ಕಿರುತೆರೆಯ ವೀಕ್ಷಕರ ಮನಗೆದ್ದ ಅನಿರುದ್ಧ್ ಜತ್ಕರ್.

aniruddh
ಈ ಪುಟ್ಟ ಪೋರ ಈಗ ಕಿರುತೆರೆಯ 'ವರ್ಧನ'

ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅನಿರುದ್ಧ್ ಜತ್ಕರ್, ತಮ್ಮ ಬಾಲ್ಯದಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಈ ಫೋಟೋಗಳು ಫೇಸ್​ಬುಕ್​ನಲ್ಲಿ ದೊರಕಿದ್ದು ಇದನ್ನು ನೋಡಿದರೆ ಅವರ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗುವುದು ಸತ್ಯ.

ತುಂಟಾಟ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನಿರುದ್ಧ್ ಜನಪ್ರಿಯರಾಗಿದ್ದು ಕಿರುತೆರೆಯ ಮೂಲಕ. ಕಡಿಮೆ ಅವಧಿಯಲ್ಲಿ ಆರ್ಯವರ್ಧನ್ ಪಾತ್ರ ಜನರಿಗೆ ತೀರಾ ಹತ್ತಿರವಾಗಿದ್ದು ಅನಿರುದ್ಧ್ ಅವರು ನೂರಾರು ಅಭಿಮಾನಿಗಳನ್ನು ಗಳಿಸಿ ಯಶಸ್ವಿಯಾಗಿದ್ದಾರೆ.

Intro:Body: ಮೈ ಆಟೋಗ್ರಾಫ್ ಚಿತ್ರದ ಸವಿ ಸವಿ ನೆನಪು ಸಾವಿರ ನೆನಪು ಹಾಡು ಸದಾ ಕಾಲ ಕೇಳಬೇಕೆಂದೆನಿಸುವ ಹಾಡು. ಅದ್ಯಾಕೋ ಗೊತ್ತಿಲ್ಲ ಆ ಹಾಡು ಕೇಳಿದಾಗ ಕಣ್ಣ ಮುಂದೆ ಬಾಲ್ಯ ಬಂದು ಬಿಡುತ್ತದೆ.

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಸಾಕಷ್ಟು ಬಣ್ಣಗಳಿಂದ ಕೂಡಿರುವುದೆಂದರೆ ಅದು ಬಾಲ್ಯ! ಬಾಲ್ಯದಲ್ಲಿ ಕಳೆದಿರುವಂತಹ ರಸಮಯ ಕ್ಷಣಗಳನ್ನು ವಿವರಿಸಲು ಕೂಡಾ ಅಸಾಧ್ಯ. ಅವುಗಳ ಪೈಕಿ ಫೋಟೋಗಳು ಕೂಡ ಒಂದು.

ಬಾಲ್ಯದ ಫೋಟೋಗಳು ಸಿಕ್ಕಾಗ ಅದನ್ನು ನೋಡುವುದೇ ಒಂದು ಆನಂದ. ಆಗ ಫೋಟೋ ತೆಗೆದ ಸಮಯ, ಅದರ ಹಿಂದೆ ಅಡಗಿರುವ ಸುಂದರ ಸಮಯಗಳು ಪುಸ್ತಕದ ಪುಟ ತಿರುವಿದ ಹಾಗೆ ಒಂದೊಂದೇ ನೆನಪಾಗುತ್ತದೆ.

ಇಷ್ಟೆಲ್ಲಾ ಪೀಠಿಕೆ ಬರೆಯುವುದಕ್ಕೂ ಇದೀಗ ಕಾರಣವಿದೆ. ನಮಗೂ ಈಗ ಒಬ್ಬರ ಬಾಲ್ಯದ ಫೋಟೋ ದೊರೆತಿದೆ. ಅದು ಸದ್ಯ ಕಿರುತೆರೆಯಲ್ಲಿ ಕೇಳಿಬರುತ್ತಿರುವ ಜನಪ್ರಿಯ ನಟನ ಹೆಸರು. ಅದು ಬೇರಾರೂ ಅಲ್ಲ, ಅಲ್ಪ ಸಮಯದಲ್ಲಿ ಕಿರುತೆರೆಯ ಸಾವಿರಾರು ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಅನಿರುದ್ಧ್ ಜತ್ಕರ್.

ಜೊತೆಜೊತೆಯಲಿ ದಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅನಿರುದ್ಧ್ ಜತ್ಕರ್ ಅವರ ಬಾಲ್ಯದಲ್ಲಿ ಅವರು ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಈ ಫೋಟೋಗಳು ಫೇಸ್ ಬುಕ್ ನಲ್ಲಿ ದೊರಕಿದ್ದು ಇದನ್ನು ನೋಡಿದರೆ ಅವರ ಫಾನ್ ಗಳು ಮತ್ತೊಮ್ಮೆ ಫಿದಾ ಆಗುವುದು ಸತ್ಯ.

ತುಂಟಾಟ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನಿರುದ್ಧ್ ಜನಪ್ರಿಯರಾಗಿದ್ದು ಕಿರುತೆರೆಯ ಮೂಲಕ. ಕಡಿಮೆ ಅವಧಿಯಲ್ಲಿ ಆರ್ಯವರ್ಧನ್ ಪಾತ್ರ ಜನರಿಗೆ ತೀರಾ ಹತ್ತಿರವಾಗಿದ್ದು ಅನಿರುದ್ಧ್ ಅವರು ನೂರಾರು ಅಭಿಮಾನಿಗಳನ್ನು ಪಡೆದಿದ್ದಾರೆ. ಅಷ್ಟರ ಮಟ್ಟಿಗೆ ಅವರು ಆರ್ಯವರ್ಧನ್ ಆಗಿ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.