ETV Bharat / sitara

ಶೈನ್​​ ಶೆಟ್ಟಿಯ ಆ ನಿಜ ರೂಪ ಬಿಚ್ಚಿಟ್ಟ ನಿರೂಪಕಿ!

ಶೈನ್​ ಶೆಟ್ಟಿ ಗೆಲ್ಲಲೆಂದು ಸೀರಿಯಲ್​​​ನ ನಟ-ನಟಿಯರು ಆಶಿಸುತ್ತಿದ್ದಾರೆ. ಅಲ್ಲದೆ ಜನರಲ್ಲಿ ವೋಟ್​​ ಮಾಡಲೆಂದು ಮನವಿ ಮಾಡುತ್ತಿದ್ದಾರೆ. ನಾಗಿಣಿ ಧಾರಾವಾಹಿಯ ದೀಕ್ಷಿತ್​ ಶೆಟ್ಟಿ, ಸುಬ್ಬ ಲಕ್ಷ್ಮಿ ಸಂಸಾರದ ಚಂದು ಗೌಡ, ನಟ ಯಶವಂತ್​​, ನಟಿ, ನಿರೂಪಕಿ ಕಾವ್ಯಾ ಶಾಸ್ತ್ರಿ, ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನೇಹಾ ಗೌಡ ಶೈನ್​ ಶೆಟ್ಟಿ ಗೆಲ್ಲಲೆಂದು ಆಶಿಸಿದ್ದಾರೆ.

author img

By

Published : Jan 12, 2020, 5:46 PM IST

anchor kavaya speak abou shine shetty
ಶೈನ್​​ ಶೆಟ್ಟಿಯ ಆ ನಿಜ ರೂಪ ಬಿಚ್ಚಿಟ್ಟ ನಿರೂಪಕಿ!

ಕನ್ನಡದ ಬಿಗ್​ ಬಾಸ್​​ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಇದ್ರಿಂದ ಬಿಗ್​ ಬಾಸ್​ ನೋಡುಗರ ಹಾರ್ಟ್​​ ಬೀಟ್​ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯಾರು ಫೈನಲ್​ಗೆ ಬರ್ತಾರೆ, ಯಾರು ರನ್ನರ್​​ ಅಪ್​ ಆಗ್ತಾರೆ ಅನ್ನೋ ಕುತೂಹಲ ಎಲ್ಲರ ಮನದಲ್ಲೂ ಮನೆ ಮಾಡಿದೆ.

ಈ ನಡುವೆ ಶೈನ್​ ಶೆಟ್ಟಿ ಗೆಲ್ಲಲೆಂದು ಸೀರಿಯಲ್​​​ನ ನಟ-ನಟಿಯರು ಆಶಿಸುತ್ತಿದ್ದಾರೆ. ಅಲ್ಲದೆ ಜನರಲ್ಲಿ ವೋಟ್​​ ಮಾಡಲೆಂದು ಮನವಿ ಮಾಡುತ್ತಿದ್ದಾರೆ. ಜನರಿಗೆ ಮನವಿ ಮಾಡಿರುವ ನಾಗಿಣಿ ಧಾರಾವಾಹಿಯ ದೀಕ್ಷಿತ್​ ಶೆಟ್ಟಿ, ಸುಬ್ಬ ಲಕ್ಷ್ಮಿ ಸಂಸಾರದ ಚಂದು ಗೌಡ, ನಟ ಯಶವಂತ್​​, ನಟಿ, ನಿರೂಪಕಿ ಕಾವ್ಯಾ ಶಾಸ್ತ್ರಿ, ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನೇಹಾ ಗೌಡ ಶೈನ್​ ಶೆಟ್ಟಿ ಗೆಲ್ಲಲೆಂದು ಆಶಿಸಿದ್ದಾರೆ.

  • " class="align-text-top noRightClick twitterSection" data="">

ಇನ್ನು ಈ ಬಗ್ಗೆ ಮಾತನಾಡಿರುವ ಕಾವ್ಯಾ ಶಾಸ್ತ್ರಿ, ಎಲ್ಲರ ಬಾಯಲ್ಲು ಬರುವ ಒಂದು ಮುಖ್ಯ ಹೆಸರು ಅಂದ್ರೆ ಶೈನ್​ ಶೆಟ್ಟಿ. ಯಾಕಂದ್ರೆ ಅವನು ಆಟದಲ್ಲಿ ಇರಬಹುದು, ಮನರಂಜನೆಯಾಗಿರಬಹುದು, ತರ್ಲೆ ಮಾಡೋದ್ರಲ್ಲಿ ಅಥವಾ ಕೇರ್​ ಮಾಡೋದ್ರಲ್ಲಿ ಇದ್ದಾನೆ. ನನಗೆ ಶೈನ್​ 8-9 ವರ್ಷದಿಂದ ಗೊತ್ತು. ಹೊರಗೆ ಹೇಗೆ ಕಾಳಜಿ ತೋರಿಸುತ್ತಿದ್ದಾನೋ, ಒಳಗೂ ಕೂಡ ಹಾಗೇ ಇದ್ದಾನೆ ಎಂದು ಹೇಳುವ ಮೂಲಕ ಶೈನ್​ಗೆ ವೋಟ್​​ ಮಾಡಿ ಎಂದು ಕೇಳಿಕೊಂಡಿದ್ದಾರೆ.

Intro:Body:

hgfhgf

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.