ETV Bharat / sitara

‘ಸ್ವಾಭಿಮಾನದ ವಿಜಯೋತ್ಸವ’ ಹೆಸರಲ್ಲಿ ಅಂಬಿ ಹುಟ್ಟುಹಬ್ಬ ಆಚರಣೆ - undefined

ಮಂಡ್ಯ ಚುನಾವಣೆ ಗೆದ್ದ ಬಳಿಕ ಸುಮಲತಾ ಅಂಬರೀಶ್ ಮಂಡ್ಯ ಜನತೆಗೆ ಅಭಿನಂದನೆ ತಿಳಿಸಲು ಇದೇ ಮೇ 29 ಸ್ವಾಭಿಮಾನದ ವಿಜಯೋತ್ಸವ’ ಹೆಸರಿನಲ್ಲಿ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದ್ದಾರೆ. ಅಂಬಿ ಹುಟ್ಟಿದ ಹಬ್ಬದ ದಿನವೇ ‘ಸ್ವಾಭಿಮಾನದ ವಿಜಯೋತ್ಸವ’ ಆಚರಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ.

ಸುಮಲತಾ ಅಂಬರೀಶ್
author img

By

Published : May 25, 2019, 10:44 AM IST

ಈ ವರ್ಷ ಅಂಬರೀಶ್ ಇಲ್ಲದೆಯೇ ಅವರ ಹುಟ್ಟುಹಬ್ಬ ಆಚರಣೆ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಲೇ ಇತ್ತು. ಚುನಾವಣೆ ಆದಮೇಲೆ ಅದರೆ ಬಗ್ಗೆ ಚಿಂತನೆ ಎಂದು ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಹೇಳುತ್ತಾ ಬಂದಿದ್ರು.

ಆದ್ರೆ, ಈಗ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆದ್ದು ಲೋಕಸಭಾ ಸದಸ್ಯೆ ಆಗಿದ್ದಾರೆ. ಈ ಸಂತೋಷವನ್ನು ಅವರು ಮಂಡ್ಯ ಜಿಲ್ಲೆಯಲ್ಲಿ ಹಂಚಿಕೊಳ್ಳಲು ಮುಂದಾಗಿದ್ದು, ಅದು ವಿಶೇಷ ದಿನವೇ ಈ ವಿಜಯೋತ್ಸವ ಆಚರಣೆಗೆ ಮುಂದಾಗಿದ್ದಾರೆ.

ಸುಮಲತಾ ತಮ್ಮ ಗೆಲುವಿಗೆ ಸ್ವಾಭಿಮಾನಿ ಮಂಡ್ಯ ಜನರೇ ಕಾರಣ ಎಂದು ಸಾರಿ ಸಾರಿ ಹೇಳಿದ್ದಾರೆ. ಈ ನಡುವೆಯೇ ಮೇ 29 ಅಂಬಿ ಹುಟ್ಟುಹಬ್ಬ ಅದೇ ದಿನವೇ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸ್ವಾಭಿಮಾನದ ವಿಜಯೋತ್ಸವ ಆಚರಿಸಲು ನಿರ್ಧರಿಸಿದ್ದಾರೆ. ವಿಜಯೋತ್ಸವದಲ್ಲಿ ಮಗ ಅಭಿಷೇಕ್, ಡಿ ಬಾಸ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಹಾಗೂ ಇನ್ನಿತರು ಆಗಮಿಸಲಿದ್ದಾರೆ.

ಸುಮಲತಾ ಅಂಬರೀಶ್ ಚುನಾವಣಾ ಕಣಕ್ಕೆ ಬಂದಾಗ ಜೆಡಿಎಸ್ ಆಗಲಿ ಕಾಂಗ್ರೆಸ್ ಪಕ್ಷ ಆಗಲಿ ಅವರನ್ನು ಪ್ರೋತ್ಸಾಹಿಸಲಿಲ್ಲ, ಭಾರತೀಯ ಜನತಾ ಪಾರ್ಟಿ ಅವರನ್ನು ಬೆಂಬಲಿಸಿದ್ದು, ಸುಮಲತಾ ಅಂಬರೀಶ್ ಎಸ್.ಎಂ ಕೃಷ್ಣ ಹಾಗೂ ಬಿ.ಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಬೆಂಬಲ ಯಾಚಿಸಿದ್ದರು. ಹೀಗಾಗಿ ಅವರು ಬಿಜೆಪಿ ಸೇರ್ತಾರಾ ಎಂಬುದೇ ಸದ್ಯದ ಕುತೂಹಲವಾಗಿದೆ.

ಅಂಬಿ ಜನುಮದಿನ ಸ್ವಾಭಿಮಾನದ ವಿಜಯೋತ್ಸವದೊಂದಿಗೆ ಆಚರಣೆ

ಈ ವರ್ಷ ಡಾ ಅಂಬರೀಶ್ ಇಲ್ಲದೆಯೇ ಆಚರಣೆ ಆಗಬೇಕಿರುವ ಅವರ ಜನುಮ ದಿನ. ಈ ಆಚರಣೆ ಬಗ್ಗೆ ಚರ್ಚೆ ಆಗುತ್ತಲೇ ಇತ್ತು. ಚುನಾವಣೆ ಆದಮೇಲೆ ಆದರೆ ಬಗ್ಗೆ ಚಿಂತನೆ ಎಂದು ಸುಮಲತಾ ಅಂಬರೀಶ್ ಹಾಗೂ ಅಭಿಷೇಖ್ ಅಂಬರೀಶ್ ಹೇಳುತ್ತಾ ಬಂದರು.

ಈಗ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆದ್ದು ಲೋಕ ಸಭಾ ಸದಸ್ಯೆ ಆಗಿದ್ದಾರೆ. ಈ ಸಂತೋಷವನ್ನು ಅವರು ಮಂಡ್ಯ ಜಿಲ್ಲೆಯಲ್ಲಿ ಹಂಚಿಕೊಳ್ಳಲು ಸ್ವಾಭಿಮಾನದ ವಿಜಯೋತ್ಸವ ಸಭೆಯನ್ನು ಮೇ 29 ರಂದು ವ್ಯವಸ್ಥೆ ಮಾಡಿದ್ದಾರೆ. ಅಲ್ಲಿ ಪತಿಯ ಜನುಮ ದಿನ ಹಾಗೂ ತಮ್ಮನ್ನು ಗೆಲ್ಲಿಸಿದ ಮಂಡ್ಯ ಜನತೆಗೆ ಅಭಿನಂದನೆಗಳನ್ನು ಹೇಳಲು ಸುಮಲತಾ ಅಂಬರೀಶ್ ತೀರ್ಮಾನಿಸಿದ್ದಾರೆ.

ಮೇ 29 ರಂದು ಬೃಹತ್ ಸಭೆಯಲ್ಲಿ ಸುಮಲತಾ ಅಂಬರೀಶ್ ಜೊತೆಗೆ ಮಗ ಅಭಿಷೇಕ್, ಡಿ ಬಾಸ್ ದರ್ಶನ್, ರಾಕಿಂಗ್ ಸ್ಟಾರ್ ಯಷ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಹಾಗೂ ಇನ್ನಿತರು ಆಗಮಿಸಲಿದ್ದಾರೆ. ಚುನಾವಣೆ ಆದಮೇಲೆ ಮತದಾರರನ್ನು ಉದ್ದೇಶಿಸಿ ಸುಮಲತಾ ಅಂಬರೀಶ್ ಏನು ಹೇಳುತ್ತಾರೆ ಎಂಬುದು ಸಹ ಅಂದು ಬಹಿರಂಗ ಆಗಲಿದೆ.

ಸುಮಲತಾ ಅಂಬರೀಶ್ ಅವರು ಚುನಾವಣೆ ಕಣಕ್ಕೆ ಎಂದು ಮುಂದೆ ಬಂದಾಗ ಜೆ ಡಿ ಎಸ್ ಆಗಲಿ ಕಾಂಗ್ರೆಸ್ ಪಕ್ಷ ಆಗಲಿ ಅವರನ್ನು ಪ್ರೋತ್ಸಾಹಿಸಲಿಲ್ಲ. ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಾರ್ಟಿ ಬೆಂಬಳಿಸಿದ್ದು, ಸುಮಲತಾ ಅಂಬರೀಶ್ ಎಸ್ ಎಂ ಕೃಷ್ಣ ಹಾಗೂ ಬಿ ಎಸ್ ಯೆಡಿಯೂರಪ್ಪನವರನ್ನು ಬೇಟಿ ಮಾಡಿದ್ದು ತಿಳಿದ ವಿಚಾರ. ಸುಮಲತಾ ಅವರು ಪಕ್ಷೇತರ ಸಂಸದೆಯಾಗಿ ಇರುವರ ಅಥವಾ ಬಿ ಜೆ ಪಿ ಸೇರುವರ ಎಂಬುದು ಈಗ ಬಹಿರಂಗ ಆಗಬೇಕು. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.