ETV Bharat / sitara

RRR ಸುದ್ದಿ : ಆಲಿಯಾ ಸಿಬ್ಬಂದಿಯ ದಿನದ ಖರ್ಚು ಕೇಳಿದ್ರೆ ಶಾಕ್​​ ಆಗ್ತೀರ.. - ಆಲಿಯಾ ಭಟ್​​ ಸಿಬ್ಬಂದಿ ಖರ್ಚು

ಆಲಿಯಾ ಭಟ್​​ ಆರ್​ಆರ್​ಆರ್​​ ಸಿನಿಮಾದಲ್ಲಿ ಸೀತಾ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ರಾಮ್​​ ಚರಣ್​ ಜೋಡಿಯಾಗಿ ನಟಿಸುತ್ತಿದ್ದಾರೆ..

Alia Bhatt's Staff Expenses 1 Lakh Per Day
RRR ಸುದ್ದಿ : ಆಲಿಯಾ ಸಿಬ್ಬಂದಿಯ ದಿನದ ಖರ್ಚು ಕೇಳಿದ್ರೆ ಶಾಕ್​​ ಆಗ್ತೀರ?
author img

By

Published : Dec 8, 2020, 5:23 PM IST

Updated : Dec 8, 2020, 6:35 PM IST

ರಾಜಮೌಳಿ ಸಾರಥ್ಯದ ಆರ್​ಆರ್​ಆರ್​​​ ಸಿನಿಮಾದ ಶೂಟಿಂಗ್​​​​​ ಭರದಿಂದ ಸಾಗುತಿದೆ. ನಿನ್ನೆಯಷ್ಟೇ ಬಾಲಿವುಡ್​​ ಬೆಡಗಿ ಆಲಿಯಾ ಭಟ್​​ ಚಿತ್ರತಂಡವನ್ನು ಸೇರಿಕೊಂಡಿದ್ದು, ಈ ಬಗ್ಗೆ ನಿರ್ದೇಶಕ ರಾಜಮೌಳಿ, ಆಲಿಯಾ ಜೊತೆ ಇರುವ ಫೋಟೋ ಹಂಚಿಕೊಂಡಿದ್ದು, ಇದೀಗ ಎಲ್ಲಡೆ ವೈರಲ್​ ಆಗುತ್ತಿದೆ. ಇದರ ಬೆನ್ನಲ್ಲೇ ಆಶ್ಚರ್ಯಕರ ಸುದ್ದಿಯೊಂದು ಹೊರ ಬಿದ್ದಿದೆ.

ಇದನ್ನೂ ಓದಿ : ಹೈದರಾಬಾದ್​ಗೆ ಆಲಿಯಾ ಆಗಮನ: "ಸೀತೆ"ಗೆ ಸ್ವಾಗತ ಕೋರಿದ ಆರ್​ಆರ್​ಆರ್ ಚಿತ್ರತಂಡ

ಈಗಾಗಲೇ ನಟಿ ಆಲಿಯಾ ಭಟ್​​ ಆರ್​ಆರ್​ಆರ್​​ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಹೈದ್ರಾಬಾದ್‌ಗೆ ತಲುಪಿದ್ದಾರೆ. ಇವರ ಜೊತೆ ಹತ್ತು ಜನ ಸಹಾಯಕರು ಬಂದಿದ್ದಾರೆ. ಈ ಸಹಾಯಕರಿಗೆ ಒಂದು ದಿನಕ್ಕೆ ಚಿತ್ರ ತಂಡ ಬರೋಬ್ಬರಿ ಒಂದು ಲಕ್ಷ ಹಣವನ್ನು ಖರ್ಚು ಮಾಡುತ್ತಿದೆಯಂತೆ.

Alia Bhatt's Staff Expenses 1 Lakh Per Day
ರಾಜ್​ಮೌಳಿ ಮತ್ತು ಆಲಿಯಾ ಭಟ್​​​

ಆಶ್ಚರ್ಯ ಆದ್ರೂ ಈ ಸುದ್ದಿ ನಿಜ. ಈಗ ನಟಿ ಆಲಿಯಾ ಜೊತೆ 4 ಜನ ಬೌನ್ಸರ್ಸ್, ಓರ್ವ ಹೇರ್ ಸ್ಟೈಲಿಸ್ಟ್, ಕಾಸ್ಟ್ಯೂಮ್ ಅಸಿಸ್ಟಂಟ್, ಮ್ಯಾನೇಜರ್, ಪರ್ಸನಲ್ ಡ್ರೈವರ್ ಹಾಗೂ ಆಲಿಯಾಳ ಆಹಾರ, ವಸತಿ ಖರ್ಚು, ಸಂಭಾವನೆ ನೋಡಿಕೊಳ್ಳಲು ಇನ್ನೊಬ್ಬ ಹೈದರಾಬಾದ್‌ಗೆ ಬಂದಿಳಿದಿದ್ದಾರೆ.

ಆಲಿಯಾ ಜೊತೆ ಬಂದಿರುವ ಸಹಾಯಕರಿಗೆ ಒಂದು ದಿನದ ಖರ್ಚು ಒಂದು ಲಕ್ಷ ಬರುತ್ತಿದೆಯಂತೆ. ಈ ಎಲ್ಲಾ ಸಹಾಯಕರು ಇದೀಗ ಹೈದ್ರಾಬಾದ್​​ನ ಸ್ಟಾರ್​​ ಹೋಟೆಲ್​​ನಲ್ಲಿದ್ದು, ಆಲಿಯಾಳ ಆಗು-ಹೋಗುಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಆಲಿಯಾ ಭಟ್​​ ಆರ್​ಆರ್​ಆರ್​​ ಸಿನಿಮಾದಲ್ಲಿ ಸೀತಾ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ರಾಮ್​​ ಚರಣ್​ ಜೋಡಿಯಾಗಿ ನಟಿಸುತ್ತಿದ್ದಾರೆ.

Last Updated : Dec 8, 2020, 6:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.