ETV Bharat / sitara

ಅಂತೂ ಮದುವೆ ದಿಬ್ಬಣದತ್ತ ಹೊರಟಿತು ಆಲಿಯಾ - ರಣಬೀರ್​​ ಜೋಡಿ - Alia Bhatt And Ranbir Kapoor

ರಣಬೀರ್​ - ಆಲಿಯಾ ಜೋಡಿ ಮುಂಬರುವ ಡಿಸೆಂಬರ್​​ನಲ್ಲಿ ಹಸೆಮಣೆ ಏರುವ ಸಾಧ್ಯತೆಗಳಿವೆ ಎಂದು ಬಿಟೌನ್​​ ಮೂಲಗಳು ಮಾಹಿತಿ ನೀಡಿವೆ. ಡಿಸೆಂಬರ್ ತಿಂಗಳಲ್ಲಿ ಆಲಿಯಾ ಮತ್ತು ರಣಬೀರ್​ ಜೊತೆಯಾಗಿ ನಟಿಸಿ​ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್​ ಆಗುತ್ತಿದೆ. ಈ  ಸಿನಿಮಾ ರಿಲೀಸ್​ ಬಳಿಕ ನಾವು ಮದುವೆಯಾಗುತ್ತೇವೆ ಎಂದು ಕ್ಯೂಟ್​ ಕಪಲ್​​ ಹೇಳಿಕೊಂಡಿದ್ದಾರಂತೆ.

Alia Bhatt And Ranbir Kapoor Have Reportedly Set A Wedding Date
ಅಂತೂ ಮದುವೆ ದಿಬ್ಬಣದತ್ತ ಹೊರಟಿತು ಆಲಿಯಾ-ರಣಬೀರ್​​ ಜೋಡಿ
author img

By

Published : Feb 8, 2020, 11:37 AM IST

ಬಾಲಿವುಡ್​ ಕ್ಯೂಟ್​​ ಕಪಲ್​ಗಳ ಪೈಕಿ ರಣಬೀರ್​ ಕಪೂರ್​​ ಮತ್ತು ಆಲಿಯಾ ಭಟ್​​ ಕೂಡ ಇದ್ದಾರೆ. ಸದಾ ಸುದ್ದಿಯಲ್ಲಿರುವ ಇವರ ಮದುವೆ ವಿಷಯ ಇದೀಗ ಮತ್ತೆ ಚರ್ಚೆಯಾಗುತ್ತಿದೆ.

Alia Bhatt And Ranbir Kapoor Have Reportedly Set A Wedding Date
ಅಂತೂ ಮದುವೆ ದಿಬ್ಬಣದತ್ತ ಹೊರಟಿತು ಆಲಿಯಾ-ರಣಬೀರ್​​ ಜೋಡಿ

ಹೌದು ಬಿ-ಟೌನ್​​ನಲ್ಲಿ ಸಖತ್​​ ಹಲ್​ಚಲ್​ ಸೃಷ್ಟಿಸಿದ ಜೋಡಿ ರಣಬೀರ್​ ಮತ್ತು ಆಲಿಯಾ ಭಟ್​​. ಇವರು ಕೆಲ ವರ್ಷಗಳಿಂದ ಜೊತೆಯಲ್ಲಿ ಸುತ್ತಾಡುತ್ತ, ಡೇಟಿಂಗ್​ ಮಾಡುತ್ತಾ ಕಾಲ ಕಳೆದಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಈ ಜೋಡಿ ಮದುವೆ ನಿರ್ಧಾರಕ್ಕೆ ಬಂದಿದ್ದಾರೆ.

ಆಲಿಯಾ-ರಣಬೀರ್​​ ಜೋಡಿ

ರಣಬೀರ್​- ಆಲಿಯಾ ಜೋಡಿ ಮುಂಬರುವ ಡಿಸೆಂಬರ್​​ನಲ್ಲಿ ಹಸೆಮಣೆ ಏರುವ ಸಾಧ್ಯತೆಗಳಿವೆ ಎಂದು ಬಿಟೌನ್​​ ಮೂಲಗಳು ಮಾಹಿತಿ ನೀಡಿವೆ. ಡಿಸೆಂಬರ್ ತಿಂಗಳಲ್ಲಿ ಆಲಿಯಾ ಮತ್ತು ರಣಬೀರ್​ ಜೊತೆಯಾಗಿ ನಟಿಸಿ​ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್​ ಆಗುತ್ತಿದೆ. ಈ ಸಿನಿಮಾ ರಿಲೀಸ್​ ಬಳಿಕ ನಾವು ಮದುವೆಯಾಗುತ್ತೇವೆ ಎಂದು ಕ್ಯೂಟ್​ ಕಪಲ್​​ ಹೇಳಿಕೊಂಡಿದ್ದಾರಂತೆ. ಆದ್ರೆ ಈ ಬಗ್ಗೆ ರಣಬೀರ್​ ಆಗಲೀ, ಆಲಿಯಾ ಆಗಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.