ಕಿಚ್ಚ ಸುದೀಪ್ ಲೀಡ್ ರೋಲ್ನಲ್ಲಿ ಅಭಿನಯಿಸುತ್ತಿರುವ ಫ್ಯಾಂಟಮ್ ಸಿನಿಮಾ ಈಗಾಗಲೇ ಮುಕ್ಕಾಲು ಭಾಗ ಶೂಟಿಂಗ್ ಅನ್ನು ಮುಗಿಸಿದೆ. ಹೈದ್ರಾಬಾದ್ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕೇರಳದಲ್ಲಿ ಶೂಟಿಂಗ್ ಮಾಡುವ ಸಾಧ್ಯತೆ ಇದೆ. ಈ ನಡುವೆ ಫ್ಯಾಂಟಮ್ ಫ್ಯಾಮಿಲಿಗೆ ಮತ್ತೊಬ್ಬ ಪ್ರಮುಖ ವ್ಯಕ್ತಿ ಎಂಟ್ರಿಯಾಗಿದ್ದಾರೆ. ಅವರೇ ಅಲಂಕಾರ್ ಪಾಂಡಿಯನ್.
ಅನೂಪ್ ಬಂಡಾರಿ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಸಿನಿಮಾಗೆ ಕೋ ಪ್ರೊಡ್ಯೂಸರ್ ಆಗಿ ಅಲಂಕಾರ್ ಪಾಂಡಿಯನ್ ಸೇರ್ಪಡೆಯಾಗಿದ್ದಾರೆ. ಇವರು ಈ ಹಿಂದೆ ದಿ ಟೆರರಿಸ್ಟ್ ಎಂಬ ಸಿನಿಮಾಕ್ಕೆ ಬಂಡವಾಳ ಹಾಕಿದ್ದರು.
ಫ್ಯಾಂಟಮ್ ತಂಡವನ್ನು ಸೇರಿರುವ ಅಲಂಕಾರ್ ಪಾಂಡಿಯನ್ಗೆ ಸ್ವಾಗತ ಕೋರಿರುವ ಕಿಚ್ಚ ಸುದೀಪ್, ಫ್ಯಾಂಟಮ್ ತಂಡಕ್ಕೆ ವೆಲ್ಕಮ್. ನಮ್ಮ ಕುಟುಂಬದ ಹೊಸ ಸದಸ್ಯರು ನೀವು. ನಿಮ್ಮ ಜೊತೆಗಿನ ಪಯಣ ಮುಂದಿದೆ ಎಂದಿದ್ದಾರೆ.
-
Welcome @Alankar_Pandian on board as the co producer of #Phantom.
— Kichcha Sudeepa (@KicchaSudeep) November 10, 2020 " class="align-text-top noRightClick twitterSection" data="
You are the new family member n we have a long journey ahead. #TheWorldOfPhantom https://t.co/wHVHQcKP2m pic.twitter.com/O87iNl0WUz
">Welcome @Alankar_Pandian on board as the co producer of #Phantom.
— Kichcha Sudeepa (@KicchaSudeep) November 10, 2020
You are the new family member n we have a long journey ahead. #TheWorldOfPhantom https://t.co/wHVHQcKP2m pic.twitter.com/O87iNl0WUzWelcome @Alankar_Pandian on board as the co producer of #Phantom.
— Kichcha Sudeepa (@KicchaSudeep) November 10, 2020
You are the new family member n we have a long journey ahead. #TheWorldOfPhantom https://t.co/wHVHQcKP2m pic.twitter.com/O87iNl0WUz