ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಾಯಿ ಬೃಂದಾ ರೈ ಅವರ ಜನ್ಮದಿನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿಯಾದ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
- View this post on Instagram
❤️🥰Our Darling Mommyyy- Doddaaa 😍💕We LOVE you Our Birthday Girl 😘💝✨🌈✨Shine On 💖
">
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಎರಡು ಫೋಟೊಗಳನ್ನು ಐಶ್ವರ್ಯ ಶೇರ್ ಮಾಡಿದ್ದಾರೆ. ಇದರಲ್ಲಿ ಒಂದು ಫೋಟೋ ತಾಯಿಯ ಚಿತ್ರವನ್ನು ಹೊಂದಿದ್ದರೆ, ಇನ್ನೊಂದರಲ್ಲಿ ಮೊಮ್ಮಗಳು ಆರಾಧ್ಯ ಬಚ್ಚನ್ ಜೊತೆಗೆ ತಾಯಿ ಬೃಂದಾ ರಾಯ್ರೊಂದಿಗೆ ಐಶ್ವರ್ಯ ನಿಂತಿದ್ದಾರೆ.
ಈ ರೀತಿಯ ಸುಂದರ ಕ್ಷಣದ ಫೋಟೋವನ್ನು ಹಂಚಿಕೊಂಡಿರುವ ಐಶ್ವರ್ಯ, ಅವರ್ ಡಾರ್ಲಿಂಗ್ ಮಮ್ಮಿ- ದೊಡ್ಡಾ.. ವಿ ಲವ್ ಯೂ. ಬರ್ತ್ ಡೇ ಗರ್ಲ್, ಶೈನ್ ಆನ್ ಎಂದು ಬರೆದುಕೊಂಡಿದ್ದಾರೆ.