ETV Bharat / sitara

ಭರಾಟೆಗೆ ಎಂಟ್ರಿ ಕೊಟ್ರು ಅದಿತಿ ಪ್ರಭುದೇವ್​​..! - ರೋಲಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಶ್ರೀಲೀಲಾ

ಭರಾಟೆ ಚಿತ್ರದಲ್ಲಿ ನಟಿ ಅದಿತಿ ಪ್ರಭುದೇವ ನಟಿಸಿಲ್ಲ. ಬದಲಿಗೆ ಭರಾಟೆ ಚಿತ್ರದ ನಾಯಕಿ ಮೈಸೂರಿನ ಹುಡುಗಿ ಶ್ರೀಲೀಲಾ ಅವರ ಪಾತ್ರಕ್ಕೆ ಶಾನೆ ಟಾಪ್ ಆಗಿರೋ ಸುಂದರಿ ಅದಿತಿ ಪ್ರಭುದೇವ ಡಬ್ಬಿಂಗ್ ಮಾಡಿದ್ದಾರೆ. ಹೀಗಂತ ಸ್ವತಃ ಅದಿತಿ ಪ್ರಭುದೇವ್​ ಭರಾಟೆ ಎರಡನೇ ಸಾಂಗ್​​ ರಿಲೀಸ್​ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಭರಾಟೆಗೆ ಎಂಟ್ರಿ ಕೊಟ್ರು ಅದಿತಿ ಪ್ರಭುದೇವ್​​..!
author img

By

Published : Sep 5, 2019, 10:21 PM IST

ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಶ್ರೀಲೀಲಾ ಅಭಿನಯದ, ಭರ್ಜರಿ ಚೇತನ್ ಕುಮಾರ್ ನಿರ್ದೇಶನದ ಭರಾಟೆ ಹವಾ ಜೋರಾಗಿದೆ. ಈಗಾಗಲೇ ಭರಾಟೆ ಚಿತ್ರದ ಟೈಟಲ್ ಸಾಂಗ್ ಸಖತ ಸೌಂಡ್ ಮಾಡುತ್ತಿದ್ದು, ಈ ಹಾಡಿನಲ್ಲಿ ಡಿಂಪಲ್ ಕ್ವೀನ್ ರಚಿತರಾಮ್ ರೋರಿಂಗ್ ಸ್ಟಾರ್ ಜೊತೆ ಸ್ಟೆಪ್ ಹಾಕಿದ್ದಾರೆ. ಈಗ ಡಿಂಪಲ್ ಕ್ವೀನ್ ನಂತರ ಭರಾಟೆ ತಂಡಕ್ಕೆ ಬಜಾರ್ ನ ಪಾರಿ ಅದಿತಿ ಪ್ರಭುದೇವ ಎಂಟ್ರಿ ಕೊಟ್ಟಿದ್ದಾರೆ.

ಇದೇನಪ್ಪ ಭರಾಟೆ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದೆ. ಅಲ್ಲಿ ಅದಿತಿ ಪ್ರಭುದೇವ ಏನು ಕೆಲಸ ಅಂತ ಕನ್ಫ್ಯೂಸ್ ಆಗ್ಬೇಡಿ. ಭರಾಟೆ ಚಿತ್ರದಲ್ಲಿ ನಟಿ ಅದಿತಿ ಪ್ರಭುದೇವ ನಟಿಸಿಲ್ಲ. ಬದಲಿಗೆ ಭರಾಟೆ ಚಿತ್ರದ ನಾಯಕಿ ಮೈಸೂರಿನ ಹುಡುಗಿ ಶ್ರೀಲೀಲಾ ಅವರ ಪಾತ್ರಕ್ಕೆ ಶಾನೆ ಟಾಪ್ ಆಗಿರೋ ಸುಂದರಿ ಅದಿತಿ ಪ್ರಭುದೇವ ಡಬ್ಬಿಂಗ್ ಮಾಡಿದ್ದಾರೆ.

ಭರಾಟೆಗೆ ಎಂಟ್ರಿ ಕೊಟ್ರು ಅದಿತಿ ಪ್ರಭುದೇವ್​​..!

ಎಸ್ ಈ ವಿಷಯವನ್ನು ನಟಿ ಅದಿತಿ ಪ್ರಭುದೇವ ಕನ್ಫರ್ಮ್ ಮಾಡಿದ್ದಾರೆ. ಇಂದು ಭರಾಟೆ ಚಿತ್ರದ ಎರಡನೇ ಹಾಡು ಯೋಯೋ ಸಾಂಗ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಅದಿತಿ ಪ್ರಭುದೇವ ಈ ವಿಷಯವನ್ನು ಹಂಚಿಕೊಂಡರು. ಭರಾಟೆಗು ನನಗೂ ತುಂಬಾ ಕನೆಕ್ಷನ್ ಇದೆ. ಅದು ಹೇಗೆಂದರೆ ಮರಾಠಿ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ನಾನು ಧ್ವನಿ ನೀಡಿದ್ದು ಇಡೀ ಚಿತ್ರದಲ್ಲಿ ನನ್ನ ಧ್ವನಿ ಇರುತ್ತದೆ.

ನಾಯಕಿಯ ಪಾತ್ರಕ್ಕೆ ಬೇರೆಯವರು ಡಬ್ಬಿಂಗ್ ಮಾಡುತ್ತಾರೆ ಆದರೆ ಈಗ ಭರಾಟೆ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಮತ್ತೊಬ್ಬ ನಾಯಕಿ ಡಬ್ಬಿಂಗ್ ಮಾಡಿರುವುದು ನನಗೆ ತುಂಬಾ ಖುಷಿಯಾಗಿದೆ. ಏನು ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ನಿಮ್ಮ ಧ್ವನಿ ಸೂಟ್ ಆಗುತ್ತೆ ಎಂದು ನಿರ್ದೇಶಕರು ಹೇಳಿದಾಗ ನನಗೆ ಹೆಮ್ಮೆಯಾಯಿತು. ಚಿತ್ರದಲ್ಲಿ ನಾಯಕಿಯ ಪಾತ್ರವು ಚೆನ್ನಾಗಿದೆ ಅಲ್ಲದೆ ಭರಾಟೆ ತಂಡವು ಒಂದು ಒಳ್ಳೆ ಟೀಮ್ ಆದರಿಂದ ಭರಾಟೆ ಚಿತ್ರ ಖಂಡಿತ ಒಳ್ಳೆ ಸಿನಿಮಾ ವಾಗುತ್ತದೆ ಎಂದರು.

Intro:ರೋಲಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಶ್ರೀಲೀಲಾ ಅಭಿನಯದ ಭರ್ಜರಿ ಚೇತನ್ ಕುಮಾರ್ ನಿರ್ದೇಶನದ ಭರಾಟೆ ಹವಾ ಜೋರಾಗಿದೆ. ಈಗಾಗಲೇ ಭರಾಟೆ ಚಿತ್ರದ ಟೈಟಲ್ ಸಾಂಗ್ ಸಕತ ಸೌಂಡ್ ಮಾಡುತ್ತಿದ್ದು. ಈ ಹಾಡಿನಲ್ಲಿ ಡಿಂಪಲ್ ಕ್ವೀನ್ ರಚಿತರಾಮ್ ರೋರಿಂಗ್ ಸ್ಟಾರ್ ಜೊತೆ ಸ್ಟೆಪ್ ಹಾಕಿದ್ದಾರೆ. ಈಗ ಡಿಂಪಲ್ ಕ್ವೀನ್ ನಂತರ ಭರಾಟೆ ತಂಡಕ್ಕೆ ಬಜಾರ್ ನ ಪಾರಿ ಅದಿತಿ ಪ್ರಭುದೇವ ಎಂಟ್ರಿ ಕೊಟ್ಟಿದ್ದಾರೆ.

Body:ಇದೇನಪ್ಪ ಭರಾಟೆ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದೆ ಅಲ್ಲಿ ಅದಿತಿ ಪ್ರಭುದೇವ ಏನು ಕೆಲಸ ಅಂತ ಕನ್ಫ್ಯೂಸ್ ಆಗ್ಬೇಡಿ. ಭರಾಟೆ ಚಿತ್ರದಲ್ಲಿ ನಟಿ ಅದಿತಿ ಪ್ರಭುದೇವ ನಟಿಸಿಲ್ಲ. ಬದಲಿಗೆ ಭರಾಟೆ ಚಿತ್ರದ ನಾಯಕಿ ಮೈಸೂರಿನ ಹುಡುಗಿ ಶ್ರೀಲೀಲಾ ಅವರ ಪಾತ್ರಕ್ಕೆ ಶಾನೆ ಟಾಪ್ ಆಗಿರೋ ಸುಂದರಿ ಅದಿತಿ ಪ್ರಭುದೇವ ಡಬ್ಬಿಂಗ್ ಮಾಡಿದ್ದಾರೆ.

Conclusion:ಎಸ್ ಈ ವಿಷಯವನ್ನು ನಟಿ ಅದಿತಿ ಪ್ರಭುದೇವ ಕನ್ಫರ್ಮ್ ಮಾಡಿದ್ದಾರೆ. ಇದು ಭರಾಟೆ ಚಿತ್ರದ ಎರಡನೇ ಹಾಡು ಯೋಯೋ ಸಾಂಗ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಅದಿತಿ ಪ್ರಭುದೇವ ಈ ವಿಷಯವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು. ಭರಾಟೆ ಗು ನನಗೂ ತುಂಬಾ ಕನೆಕ್ಷನ್ ಇದೆ. ಅದು ಹೇಗೆಂದರೆ ಮರಾಠಿ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ನಾನು ಧ್ವನಿ ನೀಡಿದ್ದು ಇಡೀ ಚಿತ್ರದಲ್ಲಿ ನನ್ನ ಧ್ವನಿ ಇರುತ್ತದೆ. ಅದೆಂಥ ಭರಾಟೆ ತಂಡಕ್ಕೂ ನನಗೂ ಅವಿನವಭಾವ ಸಂಬಂಧ. ಸಾಮಾನ್ಯವಾಗಿ ನಮ್ಮ ಕನ್ನಡ ಚಿತ್ರಗಳಲ್ಲಿ ನಾಯಕಿಯ ಪಾತ್ರಕ್ಕೆ ಬೇರೆಯವರು ಡಬ್ಬಿಂಗ್ ಮಾಡುತ್ತಾರೆ ಆದರೆ ಈಗ ಭರಾಟೆ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಮತ್ತೊಬ್ಬ ನಾಯಕಿ ಡಬ್ಬಿಂಗ್ ಮಾಡಿರುವುದು ನನಗೆ ತುಂಬಾ ಖುಷಿಯಾಗಿದೆ. ಏನು ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ನಿಮ್ಮ ಧ್ವನಿ ಸೂಟ್ ಆಗುತ್ತೆ ಎಂದು ನಿರ್ದೇಶಕರು ಹೇಳಿದಾಗ ನನಗೆ ಹೆಮ್ಮೆಯಾಯಿತು. ಚಿತ್ರದಲ್ಲಿ ನಾಯಕಿಯ ಪಾತ್ರವು ಚೆನ್ನಾಗಿದೆ ಅಲ್ಲದೆ ಭರಾಟೆ ತಂಡವು ಒಂದು ಒಳ್ಳೆ .. ಟೀಮ್ ಆದರಿಂದ ಭರಾಟೆ ಚಿತ್ರ ಖಂಡಿತ ಒಳ್ಳೆ ಸಿನಿಮಾ ವಾಗುತ್ತದೆ. ಅಲ್ಲದೆ ಒಂದು ಒಳ್ಳೆ ಸಿನಿಮಾದಲ್ಲಿ ಪರವಾಗಿಲ್ಲ ಪ್ರತ್ಯಕ್ಷ ಹೋಗು ನಾನು ಸೇರಿರುವುದು ಖುಷಿಯ ವಿಷಯ ಎಂದು ನಟಿ ಅದಿತಿ ಪ್ರಭುದೇವ ಖುಷಿ ವ್ಯಕ್ತಪಡಿಸಿದರು. ಕನ್ನಡ ಚಿತ್ರ ಗಳಲ್ಲಿ ಕನ್ನಡದ ನಾಯಕಿಯರು ಕಡಿಮೆ ಕಾಣಿಸುತ್ತಾರೆ. ಅದರಲ್ಲಿ ಬೆರಳೆಣಿಕೆಯ ಮಂದಿ ಅಷ್ಟೇ ತಮ್ಮ ಪಾತ್ರಗಳಿಗೆ ಮಾಡುತ್ತಾರೆ. ಬಹುತೇಕ ನಾಯಕಿಯರಿಗೆ ಕಂಠದಾನ ಕಲಾವಿದರಿಂದಲೇ ಡಬ್ಬಿಂಗ್ ಮಾಡಿಸುತ್ತಾರೆ. ವಿಶೇಷ ಅಂದರೆ ಗಾಯತ್ರಿ ಅನಂತ್ ನಾಗ್ ಅವರ ನಂತರ ಒಬ್ಬ ನಾಯಕಿ ಮತ್ತೊಬ್ಬ ನಾಯಕಿಗೆ ಡಬ್ ಮಾಡಿದವರ ಲಿಸ್ಟ್ ಗೆ ಅದಿತಿ ಪ್ರಭುದೇವ ಎಂಟ್ರಿ ಯಾಗಿದ್ದಾರೆ.

ಸತೀಶ ಎಂಬಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.