ನಟಿ ಕಮ್ ಮಾಡೆಲ್ ಶುಭ್ರಾ ಅಯ್ಯಪ್ಪ ಬಿಂದಾಸ್ ಮೂಡ್ಲ್ಲಿದ್ದಾರೆ. ಬಿಕಿನಿ ತೊಟ್ಟು ಬೋಟ್ ಮೇಲೆ ಕುಳಿತು ಬೋಲ್ಡ್ ಲುಕ್ ಕೊಟ್ಟಿದ್ದಾರೆ.
ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷ ಆಗುವ ಈ ಚೆಲುವೆಯ ಮತ್ತೊಂದು ಫೋಟೊ ಈಗ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸೆನ್ಷೆಷನ್ ಮೂಡಿಸುತ್ತಿರುವ ಈ ಬೋಲ್ಡ್ ಲುಕ್ ಪಡ್ಡೆಹೈಕಳ ನಿದ್ದೆ ಕದ್ದಿದೆ. Two-Piece ಬಿಕಿನಿ ತೊಟ್ಟು, ಬೋಟ್ ಮೇಲೆ ಕುಳಿತು, ಗಗನದತ್ತ ಮುಖ ಮಾಡಿ ಸಕ್ಕರೆಯಂತ ನಗು ಬೀರಿದ್ದಾರೆ ಶುಭ್ರಾ. ಅವರ ಈ ಗ್ಲಾಮರಸ್ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.
- View this post on Instagram
Arrived on a planet where the gravity is a little different ❤️ #heavenonearth
">
ಸದ್ಯ ಹಾಲಿಡೇ ಎಂಜಾಯ್ ಮಾಡ್ತಿರುವ ವಜ್ರಕಾಯದ ಹುಡುಗಿ ಶುಭ್ರಾ, ' ಗುರುತ್ವಾಕರ್ಷಣೆ ಕೊಂಚ ಡಿಫ್ರೆಂಟಾಗಿರುವ ಗ್ರಹದಲ್ಲಿದ್ದೇನೆ' ಎಂದು ಅಡಿಬರಹದೊಂದಿಗೆ ತಮ್ಮ ಬಿಕಿನಿ ಲುಕ್ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ವಜ್ರಕಾಯ ಚಿತ್ರದ ನೋ ಪ್ರಾಬ್ಲಂ ಸಾಂಗ್
- " class="align-text-top noRightClick twitterSection" data="">