ETV Bharat / sitara

ಸೀಮಂತ ಸಂಭ್ರಮದಲ್ಲಿ ನಟಿ ಶೃತಿ ಹರಿಹರನ್ - undefined

ಶೃತಿ ಹರಿಹರನ್ ತಾಯ್ತನದ ದಿನಗಳನ್ನು ಎಂಜಾಯ್​ ಮಾಡ್ತಿದ್ದು, ಸಂಭ್ರಮದಿಂದ ಸೀಮಂತ ಕಾರ್ಯ ಮಾಡಿಸಿಕೊಂಡಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jul 19, 2019, 7:19 PM IST

ಸ್ಯಾಂಡಲ್​​ವುಡ್​ ನಟಿ ಶೃತಿ ಹರಿಹರನ್​ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಮನೆಗೆ ಪುಟ್ಟ ಅತಿಥಿಯ ಆಗಮನಕ್ಕೆ ಎದುರು ನೋಡುತ್ತಿದ್ದಾರೆ.

ಮೊನ್ನೆಯಷ್ಟೆ 'ತಾನು ಗರ್ಭವತಿ' ಎಂದು ಸಿಹಿ ಸುದ್ದಿ ನೀಡಿದ್ದ ಶೃತಿ, ಈಗ ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಗೌನ್​​​ನಲ್ಲಿ ಶ್ರುತಿ ಮಿಂಚಿದ್ದಾರೆ. ಕೇಕ್ ಕತ್ತರಿಸಿ ಸ್ನೇಹಿತರೊಂದಿಗೆ ಸಂಭ್ರಮಿಸಿದ್ದಾರೆ. ಬೇಬಿ ಬಂಪ್​ ಶವರ್ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡಿದ್ದಾರೆ. ಈ ಸುಂದರ ಕ್ಷಣಗಳ ಪಟಗಳ ಸ್ಲೈಡ್​ಶೋ ವಿಡಿಯೋ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಸ್ನೇಹಿತರು ಹಾಗೂ ಕುಟುಂಬದವರಿಗೆ ಧನ್ಯವಾದ ಹೇಳಿದ್ದಾರೆ.

ಇನ್ನು ರಾಮ್‌ಕುಮಾರ್‌ ಅವರ ಜತೆ ಶ್ರುತಿ ಮದುವೆಯಾಗಿರುವ ವಿಚಾರ ಕಳೆದ ವರ್ಷವಷ್ಟೆ ಬಹಿರಂಗವಾಗಿತ್ತು. ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪದ ದೂರಿನ ಪ್ರತಿಯಲ್ಲಿ ತಮ್ಮ ಪತಿಯ ಹೆಸರು ಬರೆದ ನಂತರವೇ ಶೃತಿಯ ದಾಂಪತ್ಯ ಜೀವನದ ಗುಟ್ಟುರಟ್ಟಾಗಿತ್ತು.

Intro:ಸೀಮಂತ ಮಾಡಿಕೊಂಡ ಸಂಭ್ರಮದಲ್ಲಿ ಶ್ರುತಿ ಹರಿಹರನ್!!

ನಟ ಅರ್ಜುನ್ ಸರ್ಜಾ ಮೇಲೆ ಮೀಟು ಆರೋಪ ಮಾಡಿದ್ದ, ಚಂದನವನದ ನಟಿ ಶ್ರುತಿ ಹರಿಹರನ್ ಇತ್ತೀಚೆಗಷ್ಟೇ ತಾವು ಗರ್ಭಿಣಿ ಆಗಿರುವುದಾಗಿ ತಾವೇ ಖುದ್ದಾಗಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಶ್ರುತಿ ಅವರು ತಮ್ಮ ಸೀಮಂತ ಕಾರ್ಯಕ್ರ್ರಮದ ಸಂಭ್ರಮದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಶ್ರುತಿ ಹರಿಹರನ್ ಸೋಷಿಯಲ್ ಮೀಡಿಯಾದಲ್ಲಿ ತನ್ನ ಸೀಮಂತದ ಸುಂದರ ಕ್ಷಣಗಳ ವಿಡಿಯೋವೊಂದನ್ನು ಪೋಸ್ಟ್ ಮಾಡಿದಾರೆ. ಈ ವಿಡಿಯೋದಲ್ಲಿ ಬಿಳಿ ಬಣ್ಣದ ಗೌನ್ ನಲ್ಲಿ
ಶ್ರುತಿ ಹರಿಹರನ್ ಮಿಂಚಿದ್ದಾರೆ..ಕೇಕ್ ಕಟ್ ಮಾಡುವ ಮೂಲಕ ಶ್ರುತಿ ಹರಿಹರನ್ ಫ್ಯಾಮಿಲಿ ಹಾಗು ಸ್ನೇಹಿತರ ಜೊತೆ ಈ ಕ್ಷಣವನ್ನ ಎಂಜಾಯ್ ಮಾಡಿದ್ದಾರೆ..Body:ಬೇಬಿ ಶವರ್ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡಿರುವ ಶ್ರುತಿ ಹರಿಹರನ್ ರವರು ಡಿಸೈನ್ ಆಗಿರುವ ಕೇಕ್ ಕತ್ತರಿಸುವ ಮೂಲಖ ಸಂಭ್ರಮಾಚಾರಣೆ ಮಾಡಿದ್ದಾರೆ.ಇದರ ಜೊತೆಗೆ ಅವರ ಸ್ನೇಹಿತರ ಜೊತೆಗೆ ಪೋಸ್ ಕೊಟ್ಟಿದ್ದು ಸಖತ್ ಎಂಜಾಯ್ ಮಾಡಿದ್ದಾರೆ. ತಮ್ಮ ಸೀಮಂತ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿರುವ ಶ್ರುತಿ ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಸೋಷಿಯಲ್ ಮೀಡಿಯಾದಲ್ಲಿ ಧನ್ಯವಾದ ಹೇಳಿದ್ದಾರೆ.Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.