ETV Bharat / sitara

ಇದೊಂದು ಅಪರೂಪದ ಕಾಂಬಿನೇಷನ್!...ಎರಡು ದಶಕಗಳ ನಂತ್ರ ಕನ್ನಡಕ್ಕೆ ಚಕ್ರಪಾಣಿ ಆಗಮನ

ನಿರ್ಮಾಪಕ ಚಕ್ರಪಾಣಿ, ನಿರ್ದೇಶಕ ಗಿರೀಶ್​ ಕಾಸರವಳ್ಳಿ ಹಾಗೂ ಹಿರಿಯ ನಟಿ ಜಯಪ್ರದಾ ಅವರ ಕಾಂಬಿನೇಶನ್​ನ ಕನ್ನಡ ಕಲಾತ್ಮಕ ಚಿತ್ರವೊಂದು ಸದ್ಯದಲ್ಲೇ ಸೆಟ್ಟೇರಲಿದೆ.

ನಿರ್ಮಾಪಕ ಚಕ್ರಪಾಣಿ, ಹಿರಿಯ ನಟಿ ಜಯಪ್ರದಾ,ನಿರ್ದೇಶಕ ಗಿರೀಶ್​ ಕಾಸರವಳ್ಳಿ ,
author img

By

Published : Feb 12, 2019, 4:24 PM IST

ಈ ಸಿನಿಮಾ ಮಾಡುವುದರ ಬಗ್ಗೆ ಗಿರೀಶ್​​ ಕಾಸರವಳ್ಳಿ ಮತ್ತು ಜಯಪ್ರದಾ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಕತೆಯ ಅಂತಿಮ ಆಯ್ಕೆ ಇನ್ನೂ ಆಗಬೇಕಿದೆ. ಸುಪ್ರಸಿದ್ದ ನಟಿ ಜಯಪ್ರದಾ ಅವರು ಕನ್ನಡದ ಹೆಮ್ಮೆಯ ಗಿರೀಶ್​​ ಕಾಸರವಳ್ಳಿ ಅವರ ಸಿನಿಮಾ ಒಪ್ಪಿಕೊಳ್ಳಲು ಕಾರಣಕರ್ತರು ನಿರ್ಮಾಪಕ ಚಕ್ರಪಾಣಿ.

ಯಾರಿದು ಚಕ್ರಪಾಣಿ ಅಂದಿರ? ರೆಬೆಲ್​ ಸ್ಟಾರ್​ ಅಂಬರೀಶ್ ಅವರ 100 ನೇ ಸಿನಿಮಾ ‘ಹಾಂಗ್ ಕಾಂಗ್ನಲ್ಲಿ ಏಜೆಂಟ್ ಅಮರ್’ (ಜೋ ಸೈಮೊನ್ ನಿರ್ದೇಶನ 1989 ರಲ್ಲಿ ಬಿಡುಗಡೆ ಆಗಿತ್ತು) ಸಿನಿಮಾ ನಿರ್ಮಾಣ ಮಾಡಿ ಜಯ ಭೇರಿ ಹೊಡೆದವರು.ಆನಂತರ ಶಂಕರ್ ನಾಗ್ ಅಭಿನಯದ ಮಹೇಶ್ವರ (ದಿನೇಶ್ ಬಾಬು ನಿರ್ದೇಶನದಲ್ಲಿ 1990 ರಲ್ಲಿ ಬಿಡುಗಡೆ ಆಗಿತ್ತು) ಸಿನಿಮಾದ ನಿರ್ಮಾಪಕರು. ಇವರು ಕಳೆದ ಎರಡುವರೆ ದಶಕಗಳಿಂದ ಸುಮ್ಮನಾಗಿ ಬಿಟ್ಟಿದ್ದಾರೆ. ಈಗ ಚಕ್ರಪಾಣಿ ಅವರು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಂಘದ ಅಧ್ಯಕ್ಷ. ತಾವಾಯಿತು ತಮ್ಮ ಪಾಡಾಯಿತು ಎಂದು ಸದಾಶಿವನಗರದಲ್ಲಿ ನೆಲೆಸಿದ್ದಾರೆ. ಈಗಿನ ಸ್ಟಾರ್ ಪದ್ದತಿ ನಮ್ಮಂತಹವರಿಗೆ ಆಗಿ ಬರೊಲ್ಲ ಅಂತಲೇ ಹೇಳಿ ಕೊಳ್ಳುವ ಚಕ್ರಪಾಣಿ, ಗಿರೀಶ್​​ ಕಾಸರವಳ್ಳಿ ಹಾಗೂ ಡಾ ಜಯಪ್ರದಾ ಗ್ರೀನ್​ ಸಿಗ್ನಲ್ ತೋರಿದಾಗ ಸಿನಿಮಾ ಶುರು ಮಾಡಲು ಸಿದ್ದವಾಗಿದ್ದಾರೆ.

ಗಿರೀಶ್​​ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಅನೇಕ ಹಿರಿಯ ನಟಿಯರು ಮುಖ್ಯ ಪಾತ್ರಗಳಲ್ಲಿ ಅಭಿನ ಯಿಸಿದ್ದಾರೆ. ಅದರಲ್ಲಿ ಜಯಮಾಲಾ ‘ತಾಯಿ ಸಾಹೇಬ’ ಚಿತ್ರಕ್ಕೆ ಹಾಗೂ ತಾರಾ ಅವರು ‘ಹಸೀನಾ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಹ ಗಳಿಸಿದ್ದಾರೆ. ದ್ವೀಪ ಚಿತ್ರದಲ್ಲಿ ಸೌಂದರ್ಯ, ‘ಗುಲಾಬಿ ಟಾಕೀಸ್’ ಚಿತ್ರದ ಉಮಾಶ್ರೀ, ‘ನಾಯಿ ನೆರಳು’ ಚಿತ್ರದ ಪವಿತ್ರ ಲೋಕೇಶ್ ರಾಷ್ಟ್ರ ಪ್ರಶಸ್ತಿಯ ಆಸೆ ಇಟ್ಟುಕೊಂಡಿದ್ದರು ಆದರೆ, ಅದು ಕೈಗೂಡಲಿಲ್ಲ.

undefined

ಇನ್ನು ಜಯಪ್ರದಾ ಕನ್ನಡಲ್ಲಿ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್​, ಡಾ.ಅಂಬರೀಶ್, ಶಶಿಕುಮಾರ್ ಜೋಡಿಯಾಗಿ ಅಭಿನಯಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾದಲ್ಲಿ ‘ಕಿತ್ತೂರು ಚೆನ್ನಮ್ಮ’ ಆಗಿ ಸಹ ನಟಿಸಿದ್ದರು.

Intro:Body:

ಇದೊಂದು ಅಪರೂಪದ ಕಾಂಬಿನೇಷನ್!...ಎರಡು ದಶಕಗಳ ನಂತ್ರ ಕನ್ನಡಕ್ಕೆ ಚಕ್ರಪಾಣಿ ಆಗಮನ

ನಿರ್ಮಾಪಕ ಚಕ್ರಪಾಣಿ, ನಿರ್ದೇಶಕ ಗಿರೀಶ್​ ಕಾಸರವಳ್ಳಿ ಹಾಗೂ ಹಿರಿಯ ನಟಿ ಜಯಪ್ರದಾ ಅವರ ಕಾಂಬಿನೇಶನ್​ನ ಕನ್ನಡ ಕಲಾತ್ಮಕ ಚಿತ್ರವೊಂದು ಸದ್ಯದಲ್ಲೇ ಸೆಟ್ಟೇರಲಿದೆ.

ಈ ಸಿನಿಮಾ ಮಾಡುವುದರ ಬಗ್ಗೆ ಗಿರೀಶ್​​ ಕಾಸರವಳ್ಳಿ ಮತ್ತು ಜಯಪ್ರದಾ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಕತೆಯ ಅಂತಿಮ ಆಯ್ಕೆ ಇನ್ನೂ ಆಗಬೇಕಿದೆ. ಸುಪ್ರಸಿದ್ದ ನಟಿ ಜಯಪ್ರದಾ ಅವರು ಕನ್ನಡದ ಹೆಮ್ಮೆಯ ಗಿರೀಶ್​​ ಕಾಸರವಳ್ಳಿ ಅವರ ಸಿನಿಮಾ ಒಪ್ಪಿಕೊಳ್ಳಲು ಕಾರಣಕರ್ತರು ನಿರ್ಮಾಪಕ ಚಕ್ರಪಾಣಿ.

ಯಾರಿದು ಚಕ್ರಪಾಣಿ ಅಂದಿರ?  ರೆಬೆಲ್​ ಸ್ಟಾರ್​ ಅಂಬರೀಶ್ ಅವರ 100 ನೇ ಸಿನಿಮಾ ‘ಹಾಂಗ್ ಕಾಂಗ್ನಲ್ಲಿ ಏಜೆಂಟ್ ಅಮರ್’ (ಜೋ ಸೈಮೊನ್ ನಿರ್ದೇಶನ 1989 ರಲ್ಲಿ ಬಿಡುಗಡೆ ಆಗಿತ್ತು) ಸಿನಿಮಾ ನಿರ್ಮಾಣ ಮಾಡಿ ಜಯ ಭೇರಿ ಹೊಡೆದವರು.

ಆನಂತರ ಶಂಕರ್ ನಾಗ್ ಅಭಿನಯದ ಮಹೇಶ್ವರ (ದಿನೇಶ್ ಬಾಬು ನಿರ್ದೇಶನದಲ್ಲಿ 1990 ರಲ್ಲಿ ಬಿಡುಗಡೆ ಆಗಿತ್ತು) ಸಿನಿಮಾದ ನಿರ್ಮಾಪಕರು. ಇವರು ಕಳೆದ ಎರಡುವರೆ ದಶಕಗಳಿಂದ ಸುಮ್ಮನಾಗಿ ಬಿಟ್ಟಿದ್ದಾರೆ. ಈಗ ಚಕ್ರಪಾಣಿ ಅವರು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಂಘದ ಅಧ್ಯಕ್ಷ. ತಾವಾಯಿತು ತಮ್ಮ ಪಾಡಾಯಿತು ಎಂದು ಸದಾಶಿವನಗರದಲ್ಲಿ ನೆಲೆಸಿದ್ದಾರೆ. ಈಗಿನ ಸ್ಟಾರ್ ಪದ್ದತಿ ನಮ್ಮಂತಹವರಿಗೆ ಆಗಿ ಬರೊಲ್ಲ ಅಂತಲೇ ಹೇಳಿ ಕೊಳ್ಳುವ ಚಕ್ರಪಾಣಿ, ಗಿರೀಶ್​​ ಕಾಸರವಳ್ಳಿ ಹಾಗೂ ಡಾ ಜಯಪ್ರದಾ ಗ್ರೀನ್​ ಸಿಗ್ನಲ್ ತೋರಿದಾಗ ಸಿನಿಮಾ ಶುರು ಮಾಡಲು ಸಿದ್ದವಾಗಿದ್ದಾರೆ.

ಗಿರೀಶ್​​ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಅನೇಕ ಹಿರಿಯ ನಟಿಯರು ಮುಖ್ಯ ಪಾತ್ರಗಳಲ್ಲಿ ಅಭಿನ ಯಿಸಿದ್ದಾರೆ. ಅದರಲ್ಲಿ ಜಯಮಾಲಾ ‘ತಾಯಿ ಸಾಹೇಬ’ ಚಿತ್ರಕ್ಕೆ ಹಾಗೂ ತಾರಾ ಅವರು ‘ಹಸೀನಾ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಹ ಗಳಿಸಿದ್ದಾರೆ. ದ್ವೀಪ ಚಿತ್ರದಲ್ಲಿ ಸೌಂದರ್ಯ, ‘ಗುಲಾಬಿ ಟಾಕೀಸ್’ ಚಿತ್ರದ ಉಮಾಶ್ರೀ, ‘ನಾಯಿ ನೆರಳು’ ಚಿತ್ರದ ಪವಿತ್ರ ಲೋಕೇಶ್  ರಾಷ್ಟ್ರ ಪ್ರಶಸ್ತಿಯ ಆಸೆ ಇಟ್ಟುಕೊಂಡಿದ್ದರು ಆದರೆ, ಅದು ಕೈಗೂಡಲಿಲ್ಲ.

ಇನ್ನು ಜಯಪ್ರದಾ ಕನ್ನಡಲ್ಲಿ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್​, ಡಾ.ಅಂಬರೀಶ್, ಶಶಿಕುಮಾರ್ ಜೋಡಿಯಾಗಿ ಅಭಿನಯಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾದಲ್ಲಿ ‘ಕಿತ್ತೂರು ಚೆನ್ನಮ್ಮ’ ಆಗಿ ಸಹ ನಟಿಸಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.