ETV Bharat / sitara

ಹೈದ್ರಾಬಾದ್​ನಲ್ಲಿ ರಾಕಿಂಗ್​ ಸ್ಟಾರ್​​ : ವೈರಲ್​ ಆಯ್ತು ಯಶ್​​​ ವಿಡಿಯೋ

author img

By

Published : Nov 26, 2020, 5:27 PM IST

ನಟ ಯಶ್​ ಹೈದ್ರಾಬಾದ್​​ ವಿಮಾನ ನಿಲ್ದಾಣದಲ್ಲಿ ನಡೆದು ಹೋಗುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಕಂದು ಬಣ್ಣದ ಟೀ ಶರ್ಟ್​​ ಮತ್ತು ಬ್ಲಾಕ್​​ ಪ್ಯಾಂಟ್​​ ತೊಟ್ಟು, ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಸ್ಟೈಲಿಶ್​​ ಆಗಿ ಯಶ್​​​ ನಡೆದು ಹೋಗಿದ್ದಾರೆ.

Actor Yash in Hyderabad
ಹೈದ್ರಾಬಾದ್​ನಲ್ಲಿ ರಾಕಿಂಗ್​ ಸ್ಟಾರ್​​ : ವೈರಲ್​ ಆಯ್ತು ಯಶ್​​​ ವಿಡಿಯೋ

ಇಡೀ ದೇಶವೇ ಕನ್ನಡ ಚಿತ್ರರಂಗದ ಕಡೆ ಒಮ್ಮೆ ತಿರುಗುವಂತೆ ಮಾಡಿದ್ದ ಸಿನಿಮಾ ಕೆಜಿಎಫ್​​​. ಪ್ರಶಾಂತ್​ ನೀಲ್​​​ ನಿರ್ದೇಶನದ ಈ ಸಿನಿಮಾ ಯಶ್​​​ಗೆ ಒಂದೊಳ್ಳೆ ಬ್ರೇಕ್​ ನೀಡಿದೆ. ಇದೀಗ ಕೆಜಿಎಫ್​​ ಚಾಪ್ಟರ್​​ 2 ಚಿತ್ರೀಕರಣ ನಡೆಯುತ್ತಿದ್ದು, ಇಂದು ಹೈದ್ರಾಬಾದ್​​ನಲ್ಲಿ ಶೂಟಿಂಗ್​​ ನಡೆದಿದೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣಕ್ಕೆ ನಟ ಯಶ್​ ಕೂಡ ಹೈದ್ರಾಬಾದ್​ಗೆ ತೆರಳಿದ್ದಾರೆ.

ನಟ ಯಶ್​ ಹೈದ್ರಾಬಾದ್​​ ವಿಮಾನ ನಿಲ್ದಾಣದಲ್ಲಿ ನಡೆದು ಹೋಗುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಕಂದು ಬಣ್ಣದ ಟೀ ಶರ್ಟ್​​ ಮತ್ತು ಬ್ಲಾಕ್​​ ಪ್ಯಾಂಟ್​​ ತೊಟ್ಟು, ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಸ್ಟೈಲಿಶ್​​ ಆಗಿ ಯಶ್​​​ ನಡೆದು ಹೋಗಿದ್ದಾರೆ.

ಈ ಹಿಂದೆಯೇ ಚಿತ್ರೀಕರಣ ಪ್ರಾರಂಭವಾಗಿದ್ದು, ಲಾಕ್​ಡೌನ್​​ನಿಂದಾಗಿ ಕೆಲವು ದಿನಗಳು ಸ್ಥಗಿತವಾಗಿತ್ತು. ಇದೀಗ ಮತ್ತೆ ಶೂಟಿಂಗ್​ ಶುರುವಾಗಿದ್ದು ಕೊನೆಯ ಹಂತಕ್ಕೆ ತಲುಪಿದೆ. ಇನ್ನು ಇದೇ ತಿಂಗಳ ಕೊನೆಯಲ್ಲಿ ಬಾಲಿವುಡ್​​ ನಟ ಸಂಜಯ್​ ದತ್​ ಕೂಡ ಸೆಟ್​​ ಸೇರಲಿದ್ದಾರೆ.

ಚಿತ್ರದಲ್ಲಿ ರವೀನಾ ಟಂಡನ್, ಸಂಜಯ್ ದತ್, ಪ್ರಕಾಶ್ ರೈ, ಆರ್‌ ಜೆ ರೋಹಿತ್ ಸೇರಿದಂತೆ ಹಲವು ಪ್ರಮುಖ ನಟರು ಬಣ್ಣ ಹಚ್ಚಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.