ಕೊರೊನಾ ವೈರಸ್ ಭೀತಿಯಿಂದ ದೇಶವೇ ಕ್ವಾರಂಟೈನ್ನಲ್ಲಿದೆ. ಕ್ರೀಡೆ, ಸಿನಿಮಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ.ಈ ಸಮಯದಲ್ಲಿ ಮನೆಯಲ್ಲೇ ಇರುವ ಗುಳಿಕೆನ್ನೆ ಚೆಲುವ ಸಿದ್ದಾರ್ಥ್ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ. ಅಮ್ಮನ ಕೈಚಳಕದಿಂದಾದ ಹೊಸ ಅವತಾರದ ಫೋಟೋವನ್ನು ಅವರು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಲಾಕ್ಡೌನ್ ನಡ್ವೆ ಹೊಸಲುಕ್ನಲ್ಲಿ ಮಿಂಚಿದ ವಿಜಯ್ ಸೂರ್ಯ: ಇದು ಅಮ್ಮನ ಕೈಚಳಕ - ಕೊರೊನಾ ಲಾಕ್ಡೌನ್
ಹೋಮ್ ಕ್ವಾರಂಟೈನ್ನಲ್ಲಿ ಕಾಲ ಕಳೆಯುತ್ತಿರುವ ನಟ ವಿಜಯ್ ಸೂರ್ಯ ಅವರ ತಲೆಕೂದಲಿಗೆ ತಾಯಿ ಕತ್ತರಿ ಹಾಕಿದ್ದು ಹೊಸ ಲುಕ್ ಕೊಟ್ಟಿದ್ದಾರೆ.
ಹೊಸಲುಕ್ನಲ್ಲಿ ಮಿಂಚಿದ ವಿಜಯ್ ಸೂರ್ಯಹೊಸಲುಕ್ನಲ್ಲಿ ಮಿಂಚಿದ ವಿಜಯ್ ಸೂರ್ಯ