ETV Bharat / sitara

ಎಸ್​ಪಿಬಿಯನ್ನು ಹಾಡಿನ ಮೂಲಕ ಸ್ಮರಿಸಿದ ಸ್ಯಾಂಡಲ್​ವುಡ್​ ಅಧ್ಯಕ್ಷ - SP Balasubrahmanyam Birthday

ಎಸ್.ಪಿ.ಬಾಲಸುಬ್ರಹ್ಮಣ್ಯಂ ಹುಟ್ಟಿದ ದಿನವಾದ ಇಂದು ಸಂಗೀತ ಪ್ರಿಯರು ಗಾನ ಗಾರುಡಿಗನನ್ನು ಸ್ಮರಣೆ ಮಾಡುತ್ತಿದ್ದಾರೆ. ಸಾವಿರಾರು ಹಾಡುಗಳ ಮೂಲಕ ಕೋಟ್ಯಂತರ ಜನರನ್ನು ರಂಜಿಸಿದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ, ಇಂದು ನಮ್ಮೊಂದಿಗೆ ಇದ್ದಿದ್ದರೆ 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.

ಎಸ್​ಪಿಬಿಯನ್ನು ಹಾಡಿನ ಮೂಲಕ ಸ್ಮರಿಸಿದ ಸ್ಯಾಂಡಲ್​ವುಡ್​ ಅಧ್ಯಕ್ಷ

author img

By

Published : Jun 4, 2021, 11:07 PM IST

ಬೆಂಗಳೂರು: ಸ್ವರ ಮಾಂತ್ರಿಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ 75ನೇ ಹುಟ್ಟಿದ ದಿನದ ಹಿನ್ನೆಲೆ ಸ್ಯಾಂಡಲ್​ವು​ಡ್​ನಲ್ಲಿ ಅಧ್ಯಕ್ಷ ನಟ ಶರಣ್ ವಿಶೇಷವಾಗಿ ಸ್ಮರಿಸಿದ್ದಾರೆ.

ಎಸ್​ಪಿಬಿಯನ್ನು ಹಾಡಿನ ಮೂಲಕ ಸ್ಮರಿಸಿದ ಸ್ಯಾಂಡಲ್​ವುಡ್​ ಅಧ್ಯಕ್ಷ

ಎಸ್.ಪಿ ಬಾಲಸುಬ್ರಣ್ಯಂ ಹಾಡಿರೋ ಸಣ್ಣ ಪಲ್ಲವಿ ಕೇಳದೇ ನಿಮಗಿಗಾ ಹಾಡನ್ನು ಹಾಡುವ ಮೂಲಕ ಸಂಗೀತ ಕ್ಷೇತ್ರದ ಅದ್ವಿತೀಯ ಸಾಧಕ ಎಸ್, ಪಿ ಬಾಲಸುಬ್ರಣ್ಯಂ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ

ಎಸ್​ಪಿಬಿ ದೈಹಿಕವಾಗಿ ನಮ್ಮೆಲ್ಲರ ಜೊತೆ ಇಲ್ಲದಿದ್ದರೂ, ಅಭಿಮಾನಿಗಳು ಹಾಗೂ ಸಂಗೀತ ಪ್ರಿಯರ ಹೃದಯದಲ್ಲಿ ಮನೆ ಮಾಡಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹುಟ್ಟುಹಬ್ಬಕ್ಕೆ ಸಿನಿಮಾ ತಾರೆಯರು, ಸಂಗೀತ ಪ್ರಿಯರು ಸ್ಮರಿಸಿದ್ದಾರೆ.

4 ಕಂಟೈನರ್​ ಮೂಲಕ ಬೆಂಗಳೂರು ತಲುಪಿದ 84.75 ಟನ್ ಆಮ್ಲಜನಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.