ETV Bharat / sitara

ಬುರ್ಖಾ ಧರಿಸಿ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ಮಾಡಿದ ನಟಿ ಸಾಯಿ ಪಲ್ಲವಿ! - ಸಾಯಿ ಪಲ್ಲವಿ ನಟನೆಯ ಶ್ಯಾಮ್​​ ಸಿಂಘಾ ರಾಯ್

Sai Pallavi watches Shyam Singha Roy in theatre: ತಾವು ನಟನೆ ಮಾಡಿರುವ ಚಿತ್ರಕ್ಕೆ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬುದನ್ನ ಪರೀಕ್ಷೆ ಮಾಡುವ ಉದ್ದೇಶದಿಂದ ಚಿತ್ರಮಂದಿರದಲ್ಲೇ ಕುಳಿತುಕೊಂಡು ನಟಿ ಸಾಯಿ ಪಲ್ಲವಿ ಚಿತ್ರ ವೀಕ್ಷಣೆ ಮಾಡಿದ್ದಾರೆ.

Actor sai pallavi watches her movie
Actor sai pallavi watches her movie
author img

By

Published : Dec 30, 2021, 5:26 PM IST

ಹೈದರಾಬಾದ್​: 'ಶ್ಯಾಮ್​​ ಸಿಂಘಾ ರಾಯ್​​​' ಚಿತ್ರದಲ್ಲಿ ನಟನೆ ಮಾಡಿರುವ ನಟಿ ಸಾಯಿ ಪಲ್ಲವಿ ಖುದ್ದಾಗಿ ಸಿನಿಮಾ ಚಿತ್ರಮಂದಿರಕ್ಕೆ ತೆರಳಿ ಎಲ್ಲರ ಮಧ್ಯೆ ಕುಳಿತುಕೊಂಡು ಚಿತ್ರ ವೀಕ್ಷಣೆ ಮಾಡಿದ್ದಾರೆ. ವಿಶೇಷವೆಂದರೆ ಬುರ್ಖಾ ಧರಿಸಿ ಹೈದರಾಬಾದ್​​ನ ಥಿಯೇಟರ್​​​ನಲ್ಲಿ ಸಾಮಾನ್ಯರಂತೆ ಕುಳಿತುಕೊಂಡು ಸಿನಿಮಾ ನೋಡಿದ್ದಾರೆ.

ಸಿನಿಮಾ ಮುಗಿಯುತ್ತಿದ್ದಂತೆ ತಮ್ಮ ಕಾರಿನ ಬಳಿ ಬಂದು ಬುರ್ಖಾ ತೆಗೆದಾಗ ಅವರು ನಟಿ ಸಾಯಿ ಪಲ್ಲವಿ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇದೀಗ ಈ ವಿಡಿಯೋ ವೈರಲ್​​ ಆಗಿದೆ. ತಾವು ನಟನೆ ಮಾಡಿರುವ ಚಿತ್ರಕ್ಕೆ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಇದೆ ಎಂಬುದನ್ನ ತಿಳಿದುಕೊಳ್ಳುವ ಉದ್ದೇಶದಿಂದ ನಟಿ ಈ ರೀತಿಯಾಗಿ ನಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

Actor sai pallavi watches her movie
ಶ್ಯಾಮ್​​ ಸಿಂಘಾ ರಾಯ್ ಚಿತ್ರದಲ್ಲಿ ಸಾಯಿ ಪಲ್ಲವಿ

ಇದನ್ನೂ ಓದಿರಿ: ಸಹೋದರಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಕೊಲೆ ಮಾಡಿದ ಅಣ್ಣ.. ನಡುರಸ್ತೆಯಲ್ಲೇ ಹರಿದ ನೆತ್ತರು!

ಕಳೆದ ಕೆಲ ದಿನಗಳ ಹಿಂದೆ ರಿಲೀಸ್​ ಆಗಿರುವ ಶ್ಯಾಮ್​​ ಸಿಂಘಾ ರಾಯ್ ಚಿತ್ರ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದ್ದು, ಇದರಲ್ಲಿ ನಾಣಿ ಜೊತೆಗೆ ಸಾಯಿ ಪಲ್ಲವಿ ನಟನೆ ಮಾಡಿದ್ದು, ದೇವದಾಸಿ ಪಾತ್ರದಲ್ಲಿ ಮಿಂಚು ಹರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.