ETV Bharat / sitara

ಅಂದು ಕೊಂಡಿದ್ದನ್ನ ಸಾಧಿಸಿಬಿಟ್ರಿ!ಮೋದಿಗೆ ಸೂಪರ್ ಸ್ಟಾರ್​ ರಜನಿ ಅಭಿನಂದನೆ - ಅಭಿನಂದನೆ

ದೇಶದಲ್ಲಿ ಮತ್ತೊಮ್ಮೆ ಕಮಲ ಅರಳಿಸಿದ ಪ್ರಧಾನಿ ಮೋದಿಗೆ ನಟ ರಜನಿಕಾಂತ್ ಶುಭಾಷಯ ಕೋರಿದ್ದಾರೆ.

ಸ್ಟಾರ್​ ರಜನಿ ಅಭಿನಂದನೆ
author img

By

Published : May 23, 2019, 2:31 PM IST

ಇಂದು ತಮ್ಮ ಟ್ವಿಟ್ಟರಲ್ಲಿ ಮೋದಿಗೆ ವಿಶ್ ಮಾಡಿರುವ ಸೂಪರ್ ಸ್ಟಾರ್, ಮೋದಿಜೀ ನಿಮಗೆ ಹೈದಯಪೂರ್ವಕ ಶುಭಾಷಯಗಳು. ಅಂದುಕೊಂಡಿದ್ದನ್ನು ನೀವು ಮತ್ತೆ ಸಾಧಿಸಿದ್ರಿ ಎಂದು ಅಭಿನಂದಿಸಿದ್ದಾರೆ.

  • Respected dear @narendramodi ji
    hearty congratulations ... You made it !!! God bless.

    — Rajinikanth (@rajinikanth) May 23, 2019 " class="align-text-top noRightClick twitterSection" data=" ">

ಇನ್ನು ಇಂದು ಹೊರಬೀಳುತ್ತಿರುವ 17ನೇ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಪಡೆದಿದೆ. 542 ಕ್ಷೇತ್ರಗಳ ಪೈಕಿ ಬಿಜೆಪಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.ಕೆಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆ ಕೂಡ ಇದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.