ETV Bharat / sitara

ಕಾಶ್ಮೀರಿಗಳು ಗೌರವಯುತ ಜೀವನಕ್ಕೆ ಹಂಬಲಿಸುತ್ತಿದ್ದಾರೆ : ನಟ ಪ್ರಕಾಶ್ ರೈ - ಸಮವಸ್ತ್ರ

ಲೋಕಸಭೆ ಚುನಾವಣೆ ಸೋಲಿನ ಬಳಿಕ ನಟ ಪ್ರಕಾಶ್ ರೈ ಸದ್ಯ ರಿಲಾಕ್ಸ್ ಮೂಡಿಗೆ ಜಾರಿದ್ದಾರೆ. ತಮ್ಮ ಫ್ಯಾಮಿಲಿ ಜತೆ ಜಾಲಿ ರೈಡ್​ಗೆ ಹಾರಿದ್ದಾರೆ.

ಪ್ರಕಾಶ್ ರೈ
author img

By

Published : Jun 3, 2019, 11:41 AM IST

ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ಭೂಲೋಕದ ಸ್ವರ್ಗದಂತಿರುವ ಕಾಶ್ಮೀರಕ್ಕೆ ಹಾರಿರುವ ರೈ, ಅಲ್ಲಿಯ ಪ್ರೇಕ್ಷಣಿಯ ಸ್ಥಳಗಳಲ್ಲಿ ಸುತ್ತಾಡಿದ್ದಾರೆ. ಈ ಕ್ಷಣಗಳನ್ನು ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿರುವ ಅವರು, ನನ್ನ ಸುಂದರವಾದ ದೇಶದಲ್ಲಿ, ನನ್ನ ಅದ್ಭುತ ಕುಟುಂಬದೊಂದಿಗೆ ಸಮ್ಮರ್ ವೆಕೇಷನ್ ಎಂದು ಬರೆದುಕೊಂಡಿದ್ದಾರೆ.

  • In Kashmir... my beautiful country...with my wonderful family .. shooting and vacationing after a hectic summer .. bliss pic.twitter.com/EaUaCDWPSv

    — Prakash Raj (@prakashraaj) June 1, 2019 " class="align-text-top noRightClick twitterSection" data=" ">

ಕಾಶ್ಮೀರದಲ್ಲಿ ಪ್ರವಾಸದ ಜತೆಗೆ ಶೂಟಿಂಗ್​ಲ್ಲೂ ಭಾಗವಹಿಸಿರುವ ಅವರು, ಒಂದು ದಿನ ಬಿಡುವು ಪಡೆದು ಅಲ್ಲಿಯ ಸ್ಥಳೀಯರ, ಮಾಧ್ಯಮಗಳ ಜತೆ ಸಂವಾದ ನಡೆಸಿದ್ದಾರೆ. ಈ ಬಗ್ಗೆಯೂ ಟ್ವಿಟ್ಟರ್​​ನಲ್ಲಿ ಪ್ರಸ್ತಾಪಿಸಿರುವ ರೈ, ಕಾಶ್ಮೀರಿಗಳು ಗೌರವಯುತ ಜೀವನಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

  • LISTENING TO KASHMIR.... took a day off from shoot and interacted with the leaders.. youngsters.. bureaucrats..n media .. the KASHMIRIYAT yearning for LIFE with their DIGNITY n SELF RESPECT Is more BEAUTIFUL than their LANDSCAPE .. pic.twitter.com/5ICVouyDz6

    — Prakash Raj (@prakashraaj) June 2, 2019 " class="align-text-top noRightClick twitterSection" data=" ">

ಇನ್ನು 17 ನೇ ಲೋಕಸಭೆ ಚುನಾವಣೆಗೆ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಕಾಶ್ ರೈ ಸೋಲು ಕಂಡಿದ್ದರು. ಚುನಾವಣೆ ನಂತರ ಇದೀಗ ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.