ETV Bharat / sitara

ಈ ಸಲವೂ ಕಪ್​ ಗೆಲ್ಲುವ ಆಸೆ ಕೈಚೆಲ್ಲಿದ ಆರ್​ಸಿಬಿ ; ಆದರೆ, ಸ್ಯಾಂಡಲ್​ವುಡ್​ ನಟ ಸುದೀಪ್​ ಗಮನ ಸೆಳೆದರು - ಆರ್​ಸಿಬಿ ಸೋಲು 2021

14ನೇ ಐಪಿಎಲ್​ನ ಎರಡನೇ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ಸುನಿಲ್ ನರೈನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 138 ರನ್​ಗಳಿಸಿತ್ತು. ಈ ಗುರಿಯನ್ನು ಕೋಲ್ಕತ್ತಾ 6 ವಿಕೆಟ್​ ನಷ್ಟಕ್ಕೆ 19.4ನೇ ಓವರ್​ನಲ್ಲಿ ತಲುಪುವಲ್ಲಿ ಯಶಸ್ವಿಯಾಗಿದೆ..

Actor Kichha Sudeep Comments About RCB
Actor Kichha Sudeep Comments About RCB
author img

By

Published : Oct 12, 2021, 2:42 PM IST

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಚತುರ ಆಟಗಾರ ಸುನಿಲ್ ನರೈನ್​ ಅವರ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ನಡೆದ ಐಪಿಎಲ್​ ಪಂದ್ಯದಲ್ಲಿ ಸೋತಿದೆ. ಈ ಮೂಲಕ 'ಈ ಸಲ ಕಪ್​ ನಮ್ದೆ' ಎನ್ನುವ ಆಸೆ ಹೊತ್ತು ಕಣಕ್ಕಿಳಿದಿದ್ದ ತಂಡಕ್ಕೆ ಭಾರಿ ನಿರಾಶೆಯಾಗಿದೆ.

ಅಲ್ಲದೆ ಅಪಾರ ಅಭಿಮಾನಿಗಳ ಬಳಗ ಹೊಂದಿರುವ ಆರ್​ಸಿಬಿ ಸೋಲು ಕಾಣುತ್ತಿದ್ದಂತೆ, ಕೆಲ ಫ್ಯಾನ್ಸ್ ಭಾರವಾದ ನೋವು ಹೊರ ಹಾಕಿದ್ದಾರೆ. ಸೋಲುಂಡರೂ ಕೆಲವರು ಅಭಿಮಾನ ಮೆರೆದಿದ್ದಾರೆ. ಇದರಲ್ಲಿ ಸ್ಯಾಂಡಲ್​ವುಡ್​ ನಟ ಸುದೀಪ್​ ಕೂಡ ಒಬ್ಬರು.

Actor Kichha Sudeep Comments About RCB
ಆರ್​ಸಿಬಿ ವಿಕೆಟ್​ ಪಡೆದ ಸಂಭ್ರಮದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾ ಅಭಿಮಾನಿಯಾದ ಕಿಚ್ಚ ಸುದೀಪ್​ ಕೂಡ ನಿನ್ನೆ ನಡೆದ ಪಂದ್ಯವನ್ನು ಟ್ವೀಟ್​ ಮಾಡುವ ಮೂಲಕ ಮೆಲುಕು ಹಾಕಿದ್ದಾರೆ.

  • Bad luck @RCBTweets ,,,, very well fought though.
    We shall miss ua leadership @imVkohli ,,, it isn't an easy decision you have made.
    We shall miss you guys in the finals.#RCBfanForever 🤗🥂

    — Kichcha Sudeepa (@KicchaSudeep) October 11, 2021 " class="align-text-top noRightClick twitterSection" data=" ">

ನೆಚ್ಚಿನ ತಂಡ ಸೋಲುತಿದ್ದಂತೆ ಬೇಸರದ ಜೊತೆಗೆ ಅಭಿಮಾನವನ್ನು ವ್ಯಕ್ತಪಡಿಸಿರುವ ಸುದೀಪ್​, ಇದು ಕೆಟ್ಟ ಸಮಯ. ಒಳ್ಳೆಯ ಸ್ಪರ್ಧೆಯಾಗಿತ್ತು. ಆರ್​ಸಿಬಿ ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನಡೆಸಿತು. ತೆಗೆದುಕೊಂಡ ನಿರ್ಧಾರ ಕಾಠಿಣ್ಯದಿಂದ ಕೂಡಿತ್ತು.

ಹಾಗಾಗಿ, ನಿಮ್ಮನ್ನು ಮೆಚ್ಚಲೇಬೇಕು. ಆರ್​ಸಿಬಿ ಫಾರ್​ ಎವರ್​ ಎಂದು ನಾಯಕತ್ವದಿಂದ ಕೆಳಗಿಳಿದ ವಿರಾಟ್​ ಕೊಹ್ಲಿ ಬಗ್ಗೆಯೂ ಟ್ವೀಟ್​ ಮಾಡಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅನೇಕ ಅಭಿಮಾನಿಗಳು ಸಹ ಇದೇ ರೀತಿ ಹೆಮ್ಮೆ ವ್ಯಕ್ತಪಡಿಸಿ ಟ್ವೀಟ್​ ಮಾಡುತ್ತಿದ್ದಾರೆ.

Actor Kichha Sudeep Comments About RCB
ವಿರಾಟ್​ ಕೊಹ್ಲಿ

14ನೇ ಐಪಿಎಲ್​ನ ಎರಡನೇ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ಸುನಿಲ್ ನರೈನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 138 ರನ್​ಗಳಿಸಿತ್ತು. ಈ ಗುರಿಯನ್ನು ಕೋಲ್ಕತ್ತಾ 6 ವಿಕೆಟ್​ ನಷ್ಟಕ್ಕೆ 19.4ನೇ ಓವರ್​ನಲ್ಲಿ ತಲುಪುವಲ್ಲಿ ಯಶಸ್ವಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.