ETV Bharat / sitara

ಕಾಮಿಡಿ ಕಿಂಗ್ ಶಿವ ಧ್ಯಾನ​... ಕಾಲ ಭೈರವನಿಗೆ ವಿಶೇಷ ಪೂಜೆ ಸಲ್ಲಿಸಿದ ಜಗ್ಗೇಶ್​ - ಜಗ್ಗೇಶ್​ ,

ಇಂದು ನಾಡಿನಾದ್ಯಂತ ಮಹಾಶಿವರಾತ್ರಿಯ ಸಂಭ್ರಮ ಮನೆ ಮಾಡಿದೆ. ಸ್ಯಾಂಡಲ್​​​ವುಡ್​ ತಾರೆಯರು ಸಹ ಶಿವನ ಧ್ಯಾನ ಮಾಡಿ, ಶಿವನಾಮ ಜಪಿಸಿ ಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕಾಲಭೈರವೇಶ್ವರವ ದೇವಾಲಯದಲ್ಲಿ ವಿಶೇಷ ಪೂಜೆ
author img

By

Published : Mar 4, 2019, 7:16 PM IST

ದೈವ ಭಕ್ತ ನವರಸ ನಾಯಕ ಜಗ್ಗೇಶ ಸಹ ಇಂದು ತಮ್ಮ ಹುಟ್ಟುರು ತುಮಕೂರಿನ ಕಾಲಭೈರವೇಶ್ವರವದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಅವರು ಮಹಾಶಿವರಾತ್ರಿ ಪ್ರಯುಕ್ತ ಕುಟುಂಬ ಸಮೇತ ಕಾಲ ಭೈರವನ ಪೂಜೆ ಮಾಡಿ ಭಕ್ತಿ ಪರಾಕಾಷ್ಟೆ ಮೆರೆದರು. ಅಲ್ಲದೇ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನಾಡಿನ ಜನರಿಗೆ ಹಬ್ಬದ ಶುಭಾಶಯ ಹೇಳಿದ್ದಾರೆ.

ಕಾಲಭೈರವೇಶ್ವರವದೇವಾಲಯದಲ್ಲಿ ವಿಶೇಷ ಪೂಜೆ

ಕಾಲಭೈರವ ಆರಾಧಿಸಿ ಮಹಾಶಿವರಾತ್ರಿ ಆಚರಿಸಿದ 'ಭೈರವ' ಸುದ್ದಿ ಮೇಲ್ ಮಾಡಲಾಗಿದೆ

ಇಂದು ನಾಡಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ.ಅದೇ ರೀತಿ ದೈವ ಭಕ್ತರಾದ ನವರಸ ನಾಯಕ ಜಗ್ಗೇಶ ಸಹ ಇಂದು ಶಿವನ‌ ಆರಾಧನೆಯಲ್ಲಿ ಬ್ಯುಸಿಯಾಗಿದ್ದಾರೆ‌.ಇತ್ತಿಚೀಗಷ್ಟೆ ತಮ್ನ ಹುಟ್ಟುರು ತುಮಕೂರಿನಲ್ಲಿ ಜಗ್ಗೇಶ್ ಕಾಲಭೈರವೇಶ್ವರನ ದೇವಾಲಯ ಕಟ್ಟಿದ್ದಾರೆ.ಇಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಜಗ್ಗೇಶ್ ಕುಟುಂಬ ಸಮೇತ ಹುಟ್ಟುರಿಗೆ ಹೋಗಿದ್ದು ಕಾಲ ಭೈರವನ ಪೂಜೆ ಮಾಡುವ ಮೂಲಕ ಸಂಭ್ರಮದಿ ಶಿವರಾತ್ರಿ ಹಬ್ಬವನ್ನು ಆಚರಿಸಿದ್ದಾರೆ. . ಅಲ್ಲದೆ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನಾಡಿನ ಜನರಿಗೂ ಹಬ್ಬದ ಶುಭಾಶಯ ಹೇಳಿದ್ದಾರೆ.ಇನ್ನೂ ಇತ್ತೀಚಿನ ದಿನಗಳಲ್ಲಿ ಜಗ್ಗೇಶ್ ತಮ್ಮ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುವುದರ ಜೊತೆಗೆ ರಾಯರ ಆರಾಧನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ.

ಸತೀಶ ಎಂಬಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.