ETV Bharat / sitara

ಕೊರೊನಾ ಎಫೆಕ್ಟ್​​​.. ಮನೆಯವರ ಜೊತೆ ಚೌಕಾಬಾರ ಆಡಿದ ಸರ್ಜಾ ಬ್ರದರ್ಸ್​

author img

By

Published : Mar 24, 2020, 12:17 PM IST

ಆ್ಯಕ್ಷನ್ ಪ್ರಿನ್ಸ್​​ ಧ್ರುವ ಸರ್ಜಾ ಅವರು ಸಿನಿಮಾ ಕೆಲಸ ಇಲ್ಲದೇ ಮನೆ ಸೇರಿದ್ದು, ಫ್ಯಾಮಿಲಿ ಜೊತೆ ಚೌಕಾಬಾರ ಆಡುತ್ತಾ ಕಾಲ ಕಳೆಯುತ್ತಿದ್ದಾರೆ.

Action Prince Dhruva Sarja played by Chaukabara
ಚೌಕಾಬಾರ ಆಡಿದ ಸರ್ಜಾ ಬ್ರದರ್ಸ್​​

ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದಾಗಿ ಕಳೆದ ಹತ್ತು ದಿನಗಳಿಂದ, ಇಡೀ ಚಿತ್ರರಂಗವೇ ಬಂದ್ ಆಗಿದೆ. ಚಿತ್ರ ಮಂದಿರಗಳು, ಶೂಟಿಂಗ್, ಪೋಸ್ಟ್ ಪ್ರೋಡಕ್ಷನ್ ಸೇರಿದಂತೆ, ಎಲ್ಲಾ ಕೆಲಸಕ್ಕೆ ಬ್ರೇಕ್ ಹಾಕಿ ಸಿನಿಮಾ ಮಂದಿ ಮನೆ ಸೇರಿದ್ದಾರೆ.

ಸದಾ ಶೂಟಿಂಗ್​​ ನಲ್ಲಿ ಬ್ಯುಸಿಯಾಗಿರ್ತಿದ್ದ ಸ್ಯಾಂಡಲ್​​​ವುಡ್ ಸ್ಟಾರ್​​ಗಳು, ಎಲ್ಲೂ ಹೊರ ಬರದೇ ಮನೆ ಸೇರಿದ್ದು, ಟೈಂ ಪಾಸ್ ಮಾಡಲು ಫ್ಯಾಮಿಲಿ ಜೊತೆ ಕಾಲ ಕಳೆಯುತಿದ್ದಾರೆ. ಇನ್ನು ಆ್ಯಕ್ಷನ್ ಪ್ರಿನ್ಸ್​​ ಧ್ರುವ ಸರ್ಜಾ ಅವರು ಸಿನಿಮಾ ಕೆಲಸ ಇಲ್ಲದೇ ಮನೆ ಸೇರಿದ್ದು, ಫ್ಯಾಮಿಲಿ ಜೊತೆ ಚೌಕಾಬಾರ ಆಡುತ್ತಾ ಕಾಲ ಕಳೆಯುತ್ತಿದ್ದಾರೆ.

ಚೌಕಾಬಾರ ಆಡಿದ ಸರ್ಜಾ ಬ್ರದರ್ಸ್​​

ಅಣ್ಣ ನಟ ಚಿರಂಜೀವಿ ಸರ್ಜಾ, ಅತ್ತಿಗೆ ಮೇಘನಾರಾಜ್, ಮಡದಿ ಪ್ರೇರಣಾ, ಅಜ್ಜಿ ಹಾಗೂ ಅಪ್ಪನ ಜೊತೆ ಮನೆಯಲ್ಲಿ ಚೌಕಾಬಾರ ಆಡಿ ಟೈಂಪಾಸ್​​​ ಮಾಡ್ತಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.