ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಮನೆಯಲ್ಲಿ, ಒಂದರ ಮೇಲೆ ಒಂದು ಸಂಭ್ರಮ ಜರುಗುತ್ತಿದೆ. ಇತ್ತೀಚೆಗೆ ಧ್ರುವಾ ಸರ್ಜಾ, ಧೀರ್ಘಕಾಲದ ಗೆಳತಿ ಪ್ರೇರಣಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ದಂಪತಿ ಮದುವೆಗೆ ಬಹುತೇಕ ಎಲ್ಲಾ ಸಿನಿಮಾ ಗಣ್ಯರು ಹಾಜರಿದ್ದು ಶುಭ ಕೋರಿದ್ದರು.
-
ಒಂದೇ ದಿನ ಹಲವು ವಿಶೇಷತೆಗಳಿದ್ದಾಗ ನಿಮ್ಮೊಡನೆ ಹಂಚಿಕೊಳ್ಳೋ ಖುಷಿ.ಮೊದಲಿಗೆ ಇಷ್ಟದೇವರು #ಹನುಮಜಯಂತಿ.ನನ್ನೆಲ್ಲ ಹಿತೈಷಿ,ಕನ್ನಡಬಂಧುಗಳಿಗೆ ಹನುಮದೇವರ ಕೃಪಾಶೀರ್ವಾದವಿರಲಿ!ಇಂದಿಗೆ ನಾವು ನಿಶ್ಚಿತಾರ್ಥವಾಗಿ1ವರ್ಷ!ಜೊತೆಗೆಹೊಸ ಅತಿಥಿಯಾಗಿ ಕಾರ್ ಆಗಮನ ಇನ್ನಷ್ಟು ಸಂಭ್ರಮ.ಆಂಜನೇಯನ ಆಶೀರ್ವಾದ,ನಿಮ್ಮೆಲ್ಲರ ಹಾರೈಕೆ ನಮಗೆ ಶ್ರೀರಕ್ಷೆ.ಜೈ ಆಂಜನೇಯ pic.twitter.com/yl84elnbge
— Dhruva Sarja (@DhruvaSarja) December 9, 2019 " class="align-text-top noRightClick twitterSection" data="
">ಒಂದೇ ದಿನ ಹಲವು ವಿಶೇಷತೆಗಳಿದ್ದಾಗ ನಿಮ್ಮೊಡನೆ ಹಂಚಿಕೊಳ್ಳೋ ಖುಷಿ.ಮೊದಲಿಗೆ ಇಷ್ಟದೇವರು #ಹನುಮಜಯಂತಿ.ನನ್ನೆಲ್ಲ ಹಿತೈಷಿ,ಕನ್ನಡಬಂಧುಗಳಿಗೆ ಹನುಮದೇವರ ಕೃಪಾಶೀರ್ವಾದವಿರಲಿ!ಇಂದಿಗೆ ನಾವು ನಿಶ್ಚಿತಾರ್ಥವಾಗಿ1ವರ್ಷ!ಜೊತೆಗೆಹೊಸ ಅತಿಥಿಯಾಗಿ ಕಾರ್ ಆಗಮನ ಇನ್ನಷ್ಟು ಸಂಭ್ರಮ.ಆಂಜನೇಯನ ಆಶೀರ್ವಾದ,ನಿಮ್ಮೆಲ್ಲರ ಹಾರೈಕೆ ನಮಗೆ ಶ್ರೀರಕ್ಷೆ.ಜೈ ಆಂಜನೇಯ pic.twitter.com/yl84elnbge
— Dhruva Sarja (@DhruvaSarja) December 9, 2019ಒಂದೇ ದಿನ ಹಲವು ವಿಶೇಷತೆಗಳಿದ್ದಾಗ ನಿಮ್ಮೊಡನೆ ಹಂಚಿಕೊಳ್ಳೋ ಖುಷಿ.ಮೊದಲಿಗೆ ಇಷ್ಟದೇವರು #ಹನುಮಜಯಂತಿ.ನನ್ನೆಲ್ಲ ಹಿತೈಷಿ,ಕನ್ನಡಬಂಧುಗಳಿಗೆ ಹನುಮದೇವರ ಕೃಪಾಶೀರ್ವಾದವಿರಲಿ!ಇಂದಿಗೆ ನಾವು ನಿಶ್ಚಿತಾರ್ಥವಾಗಿ1ವರ್ಷ!ಜೊತೆಗೆಹೊಸ ಅತಿಥಿಯಾಗಿ ಕಾರ್ ಆಗಮನ ಇನ್ನಷ್ಟು ಸಂಭ್ರಮ.ಆಂಜನೇಯನ ಆಶೀರ್ವಾದ,ನಿಮ್ಮೆಲ್ಲರ ಹಾರೈಕೆ ನಮಗೆ ಶ್ರೀರಕ್ಷೆ.ಜೈ ಆಂಜನೇಯ pic.twitter.com/yl84elnbge
— Dhruva Sarja (@DhruvaSarja) December 9, 2019
ಇನ್ನು ಮದುವೆಯಾಗುತ್ತಿದ್ದಂತೆ ತಮ್ಮ ಪತ್ನಿಗೆ ತೋಟದ ಮನೆಯ ಗೆಸ್ಟ್ಹೌಸನ್ನು ಧ್ರುವಾ ಉಡುಗೊರೆಯಾಗಿ ನೀಡಿದ್ದರು. ಇದೀಗ ಧ್ರುವಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಪೊಗರು ಹುಡುಗ ಒಂದು ಕೋಟಿ ರೂಪಾಯಿ ಬೆಲೆ ಬಾಳುವ ಪೋರ್ಷೆ ಕಾರನ್ನು ಖರೀದಿಸಿದ್ದಾರೆ. ನಿನ್ನೆ ಧ್ರುವಾ ಈ ಕಾರನ್ನು ಖರೀದಿಸಿದ್ದು ಕಪ್ಪು ಬಣ್ಣದ ಈ ಕಾರಿಗೆ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದಾರೆ. ಈ ವೇಳೆ ಧ್ರುವಾ ಪತ್ನಿ ಪ್ರೇರಣಾ ಕೂಡಾ ಜೊತೆಯಲ್ಲಿದ್ದರು. ವಿಶೇಷ ಎಂದರೆ ಕಾರನ್ನು ಖರೀದಿಸಿದ ದಿನಾಂಕದಂದು ಕಳೆದ ವರ್ಷ ಧ್ರುವಾ, ಪ್ರೇರಣಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
![Dhruva sarja with new car](https://etvbharatimages.akamaized.net/etvbharat/prod-images/5328505_car.jpg)
ಈ ಖುಷಿಯನ್ನು ಧ್ರುವಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. 'ಒಂದೇ ದಿನ ಹಲವು ವಿಶೇಷತೆಗಳಿದ್ದಾಗ ನಿಮ್ಮೊಡನೆ ಹಂಚಿಕೊಳ್ಳುವ ಖುಷಿ. ಮೊದಲಿಗೆ ಇಷ್ಟದೇವರು ಹನುಮ ಜಯಂತಿ. ನನ್ನೆಲ್ಲಾ ಹಿತೈಷಿ, ಕನ್ನಡ ಬಂಧುಗಳಿಗೆ ಹನುಮದೇವರ ಕೃಪಾಶೀರ್ವಾದವಿರಲಿ. ಇಂದಿಗೆ ನಾವು ನಿಶ್ಚಿತಾರ್ಥವಾಗಿ1ವರ್ಷ. ಜೊತೆಗೆ ಹೊಸ ಅತಿಥಿಯಾಗಿ ಕಾರು ಆಗಮನ ಇನ್ನಷ್ಟು ಸಂಭ್ರಮ. ಆಂಜನೇಯನ ಆಶೀರ್ವಾದ,ನಿಮ್ಮೆಲ್ಲರ ಹಾರೈಕೆ ನಮಗೆ ಶ್ರೀರಕ್ಷೆ, ಜೈ ಆಂಜನೇಯ' ಎಂದು ಧ್ರುವಾ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ.