ETV Bharat / sitara

Video : ಪಾಪರಾಜಿಗಳ ಕ್ಯಾಮೆರಾದಲ್ಲಿ ಡಿಪ್ಪಿ ಸೆರೆ ಸಿಕ್ಕಿದ್ದು ಹೀಗೆ.. - ಪಾಕಿಸ್ತಾನದ ಮೆಮ್ ಸೆನ್ಸೇಷನ್ ಅಹ್ಮದ್ ಶಾ

ಸದ್ಯ ಈ ವಿಡಿಯೋ ಪಾಕಿಸ್ತಾನದ ಮೆಮ್ ಸೆನ್ಸೇಷನ್ ಅಹ್ಮದ್ ಶಾ ಅವರ ವೈರಲ್ ವಿಡಿಯೋ ನೆನಪಿಸುವಂತಿದೆ..

Deepika Padukone
Deepika Padukone
author img

By

Published : Aug 20, 2021, 2:58 PM IST

Updated : Aug 20, 2021, 3:24 PM IST

ಮುಂಬೈ (ಮಹಾರಾಷ್ಟ್ರ) : ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮುಂಬೈನ ಮ್ಯಾಡಾಕ್​ ಫಿಲ್ಮ್​​ ಕಚೇರಿಯ ಹೊರಗೆ ಕಾಣಿಸಿದ್ದಾರೆ. ಪಾಪರಾಜಿಗಳು(ರಹಸ್ಯವಾಗಿ ಫೋಟೋಗಳನ್ನು ತೆಗೆಯುವವರು) ಕೇಳಿದ ಪ್ರಶ್ನೆಗಳಿಗೆ ನಗುನಗುತ್ತಲೇ ಉತ್ತರ ನೀಡಿದ್ದಾಳೆ.

ಪಾಪರಾಜಿಗಳ ಕ್ಯಾಮೆರಾದಲ್ಲಿ ಡಿಪ್ಪಿ ಸೆರೆ ಸಿಕ್ಕಿದ್ದು ಹೀಗೆ..

ಸದ್ಯ ಈ ವಿಡಿಯೋ ಪಾಕಿಸ್ತಾನದ ಮೆಮ್ ಸೆನ್ಸೇಷನ್ ಅಹ್ಮದ್ ಶಾ ಅವರ ವೈರಲ್ ವಿಡಿಯೋ ನೆನಪಿಸುವಂತಿದೆ.

ಇದನ್ನೂ ಓದಿ: KGF Chapter2: ಜೀ ವಾಹಿನಿಗೆ ಸ್ಯಾಟಲೈಟ್ ಹಕ್ಕು ಮಾರಾಟ, ಹೊಸ ದಾಖಲೆ?

Last Updated : Aug 20, 2021, 3:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.